Font size
WorksheetsKannada quiz of ಮಾಂತ್ರಿಕ ಕಡ್ಡಿಗಳು
Total questions: 20
Worksheet time: 10mins
ಭಾರತದ ರಾಜಧಾನಿ ಯಾವುದು ?
ಕರ್ನಾಟಕ
ದೆಹಲಿ
ಬೆಂಗಳೂರು
ಮಂಗಳೂರು
ಕೈಯಲ್ಲಿದ್ದ ಉಂಗುರ ಯಾರಿಗೆ ಕಾಣಿಸಲಿಲ್ಲ
ವರ್ತಕ
ವ್ಯಾಪಾರಿ
ಅಕ್ಬರ್
ಬೀರ್ಬಲ್
ಮಾಂತ್ರಿಕ ಪದದ ಅರ್ಥ
ಇಂದ್ರ ಬಾಲಿಕಾ
ಮಂತ್ರ ಗಾರ
ಜೂಜಗಾರ
ಯಾವುದೂ ಇಲ್ಲ
ಅಕ್ಬರ್ ಮಂತ್ರಿಯ ಹೆಸರೇನು
ತೆನಾಲಿ ರಾಮ
ಬೀರಬಲ್ಲ
ರಾಮಕೃಷ್ಣ
ಯಾವುದೂ ಇಲ್ಲ
ಒಂದೊಂದು ಈ ಸಂದಿಗೆ ಉದಾಹರಣೆ ?
ಆಗಮ ಸಂಧಿ
ಆದೇಶ ಸಂಧಿ
ಸ್ವರ ಲೋಪ ಸಂಧಿ
ಗುಣಸಂಧಿ
ಬೀರಬಲ್ಲನು ಸೇವಕರಿಗೆ ಏನನ್ನು ಕೊಟ್ಟನು ?
ಕಡ್ಡಿಗಳು
ಮಾಂತ್ರಿಕ ಕಡ್ಡಿಗಳು
ಶಿಕ್ಷೆ
ರೂಪಾಯಿಗಳು
ಪ್ರಾಮಾಣಿಕ ಪದದ ವಿರುದ್ಧ ಪದ ?
ಆ ಪ್ರಾಮಾಣಿಕ
ಪ್ರಾಮಾಣಿಕವಲ್ಲದ
ಸತ್ಯವಂತ
ಪ್ರಾಮಾಣಿಕತೆ
ಕನ್ನಡದ ವರ್ಣಮಾಲೆಯ ಸ್ವರಗಳ ಸಂಖ್ಯೆ ಎಷ್ಟು ?
೧೭
೧೪
೧೩
೧೫
ವರ್ತಕರಲ್ಲಿ ಕೆಲಸ ಮಾಡುತ್ತಿದ್ದ ಸೇವಕರ ಸಂಖ್ಯೆ ಎಷ್ಟು ?
೫
೬
೭
೮
ಯಾರಿಗೆ ದಿಕ್ಕು ತೋಚದಂತಾಯಿತು
ವ್ಯಾಪಾರಿ
ಸೇವಕರು
ವರ್ತಕನು
ರಾಜನು
ದೆಹಲಿಯ ಸಾಮ್ರಾಜ್ಯದ ಆಗಿನ ದೊರೆ ಯಾರು
ಬೀರಬಲ್ಲ
ಕೃಷ್ಣದೇವರಾಯ
ರಾಮಕೃಷ್ಣ
ಅಕ್ಬರ್
ಕಳ್ಳರನ್ನು ಪತ್ತೆ ಹಚ್ಚುವ ಕೆಲಸವನ್ನು ನಿರ್ವಹಿಸಿದವರು ಯಾರು
ಅಕ್ಬರ್
ಬೀರಬಲ್ಲ
ವರ್ತಕ
ಸೇವಕ
ಇವುಗಳಲ್ಲಿ ಇದು ಕನ್ನಡ ಸಂದಿಗಳಲ್ಲಿ
ಸವರ್ಣ ದೀರ್ಘ ಸಂಧಿ
ಸ್ವರ ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಈ ಗಾದೆಯನ್ನು ಪೂರ್ಣಗೊಳಿಸಿರಿ :ಕಳ್ಳನ ಜೀವ
ಕಳ್ಳ ಕಳ್ಳರು
ಮುಳ್ಳು ಮುಳ್ಳಾಗಿ
ಚೆಲ್ಲ ಕಲ್ಲಾಗಿ
ಹುಲ್ಲಹಳ್ಳಿಗೆ
ಈ ಪಾಠದಲ್ಲಿ ಕೊನೆಯಲ್ಲಿ ವರ್ತಕನಿಗೆ ಉಂಗುರ ದೊರೆತಾಗ ಆತನಿಗೆ
ಸಂತೋಷವಾಯಿತು
ಆಶ್ಚರ್ಯವಾಯಿತು
ದುಃಖವಾಯಿತು
ನೋವಾಯಿತು
ವರ್ತಕನ ಪದದ ಅರ್ಥ ಆಂಗ್ಲ ಪದದ ರೂಪ
merchant
customer
nothing
consumer
ನರ್ತಕಿ ಪದದ ಪುಲ್ಲಿಂಗ ರೂಪ
ನರ್ತನೆ
ನರ್ತಕ
ವರ್ತಕ
ನೃತ್ಯಗಾರ
ಪುಸ್ತಕ ಪದದ ಬಹುವಚನ ರೂಪ
ಪುಸ್ತಕಗಳು
ಪುಸ್ತಕ ಅನ್ನು
ಪುಸ್ತಕ ಯಿಂದ
ಪುಸ್ತಕ ಒಳಗೆ
ಪ್ರಥಮಾ ವಿಭಕ್ತಿ ಪ್ರತ್ಯಯ ಏನು
ಅನ್ನು
ಯಿಂದ
ಉ
ದೆಸೆಯಿಂದ
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಸಂಖ್ಯೆಗಳಿವೆ
೧೫
೪೯
೫೦
೫೧
