wayground logo

Free Printable Worksheets

NEW

Font size

S
M
L
XL
Worksheets

“ಗಂಗವ್ವ ತಾಯಿ” ರಸ ಪ್ರಶ್ನೆ ಸಮಯ

Total questions: 19

Worksheet time: 14mins

Name
Class
Date
1.

ಗಂಗೆಯ ಇನ್ನೊಂದು ಹೆಸರೇನು?

a)

ಅ) ಭೂಮಿ

b)

ಆ) ನೀರು

c)

ಇ) ಜಲ

d)

ಈ) ಆ ಮತ್ತು ಇ ಎರಡು

2.

೨) ನಭದ ಇನ್ನೊಂದು ಹೆಸರೇನು?

a)

ಅ) ಆಕಾಶ

b)

ಆ) ನದಿ

c)

ಈ) ಇಳೆ

d)

ಇ) ನೀರು

3.

೩) ಈ ಕವನ ಬರೆದವರು ಯಾರು?

a)

ಅ) ಅಮೃತ ಸೋಮೇಶ್ವರ

b)

ಆ) ನಿರ್ಮಲಾ ಸುರತ್ಕಲ್

c)

ಇ) ಪ.ಗು.ಸಿದ್ದಾಪುರ

d)

ಈ) ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ

4.

ಗಂಗವ್ವ ತಾಯಿ ಕವನವನ್ನು ಯಾವ ಸಂಕಲನದಿAದ ಆರಿಸಲಾಗಿದೆ?

a)

ಅ) ಹೂವಿನ ಹಂದರ

b)

ಆ) ಸುಬ್ಬಾಭಟ್ಟರ ಮಗಳೆ

c)

ಇ) ಮಕ್ಕಳ ಮಂದಾರ

d)

ಈ) ನಿನ್ನ ಮರೆಯೂ ಮಾತು

5.

೫) ತಾಯಿಯ ಸಮನಾರ್ಥಕ ಪದ ಯಾವುದು?

a)

ಅ) ಮಾತೆ

b)

ಆ) ಶಿಶು

c)

ಇ) ಜನಕ

d)

ಈ) ಹೊನ್ನು

6.

ನೀರು ಪದದ ಸಮಾನಾರ್ಥಕ ಯಾವುದು?

a)

ಅ) ಜಲ

b)

ಆ. ಕಾಡು

c)

ಇ. ಮನೆ

d)

ಈ. ಊರು

7.

ಆಕಾಶ ಪದದ ಸಮಾನಾರ್ಥ ಪದವಿದು.

a)

ಆಗಸ

b)

ನೀರು

c)

ತಾಯಿ

d)

ಅಮ್ಮ

8.

ಬಾರವ್ವ ತಾಯಿ ___________ ತಾಯಿ.

a)

ಗಂಗವ್ವ,

b)

ನೀರವ್ವ,

c)

ಹಸುರಾಗಿ,

d)

ಮಳಿಯಾಗಿ

9.

ಹೊಳೆಯವ್ವ ತಾಯಿ ________ ತಾಯಿ.

a)

ಗಂಗವ್ವ,

b)

ಹಸುರಾಗಿ,

c)

ನೀರವ್ವ

d)

ತೊಳೆಯವ್ವ,

10.

ಮೈಮನಸ ಹೊಲಸೆಲ್ಲ________ ತಾಯಿ.

a)

, ತೊಳೆಯವ್ವ,

b)

ಮಳಿಯಾಗಿ,

c)

, , ಗಂಗವ್ವ

d)

ಹಸುರಾಗಿ

11.

ಒಣಗೀದ ನೆಲದಾಗ ________ ಹೊಳೇಯವ್ವ .

a)

ಗಂಗವ್ವ

b)

ಹಸುರಾಗಿ,

c)

ನೀರವ್ವ,

d)

ತೊಳೆಯವ್ವ

12.

ಗಿಳಿ ಹಣ್ಣನ್ನುತಿನ್ನುತ್ತಿದೆ( ಈ ವಾಕ್ಯದಲ್ಲಿರುವ ವಿಭಕ್ತಿ ಹೆಸರಿಸಿ)

a)

ಪ್ರಥಮಾ ವಿಭಕ್ತಿ

b)

ದ್ವಿತೀಯಾ ವಿಭಕ್ತಿ

c)

ಪಂಚಮೀ ವಿಭಕ್ತಿ

d)

ಸಪ್ತಮಿ ವಿಭಕ್ತಿ

13.

ರೈತನಿಂದ ವ್ಯಾಪಾರಿಗೆ ಬೆಳೆ ಮಾರಾಟವಾಗುತ್ತಿದೆ( ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ ಗುರುತಿಸಿ)

a)

ಪ್ರಥಮಾ ವಿಭಕ್ತಿ

b)

ಪಂಚಮೀ ವಿಭಕ್ತಿ

c)

ತೃತೀಯಾ ವಿಭಕ್ತಿ

d)

ದ್ವಿತೀಯಾವಿಭಕ್ತಿ

14.

ಚಂದ್ರ ಪದದ ತದ್ಭವ ರೂಪವಿದು

a)

ಚಂದಿರ

b)

ಚಂದ್ರ

c)

ಚಂದುರ

d)

ನಿತ್ಯ

15.

ಗುರುಗಳು ಶಾಲೆಗೆ ಹೊರಟರು. ಅವರ ಕೈಯಲ್ಲಿ ಪುಸ್ತಕ ಹಿಡಿದ್ದಿದರು. ( ಸರ್ವನಾಮ ಗುರುತಿಸಿ)

a)

ಗುರುಗಳು

b)

ಹೊರಟರು

c)

ಅವರ

d)

ಪುಸ್ತಕ

16.

ದೇವಾಲಯ ಪದ ಈ ಸಂಧಿಗೆ ಉದಾಹರಣೆ

a)

ಸವರ್ಣದೀರ್ಘಸಂಧಿ

b)

ಗುಣಸಂಧಿ

c)

ಲೋಪಸಂಧಿ

d)

ಅಗಮಸಂಧಿ

17.

ಸುರೇಂದ್ರ ಪದ ಈ ಸಂಧಿಗೆ ಉದಾಹರಣೆ

a)


ಲೋಪಸಂಧಿ

b)

ಆಗಮಸಂಧಿ

c)

ಆದೇಶಸಂಧಿ

d)

ಗುಣಸಂಧಿ

18.

ಇತ್ತ ಕಡೆಗೆ ಬೇಗಬೇಗ ವಾ

a)

ದ್ವಿರುಕ್ತಿ

b)

ಸಂಧಿ

c)

ಜೋಡುನುಡಿ

d)

ಅನುಕಾರಣ್ಯಯ

19.

ಮಳೆಯ ಹನಿಗಳು ಪಟಪಟನೆ ಬಿದ್ದವು

a)


ದ್ವಿರುಕ್ತಿ

b)

ಸಂಧಿ

c)

ಅನುಕಾರಣಾವ್ಯಯ

d)

ಜೋಡುನುಡಿ