wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ರಸಪ್ರಶ್ನೆ ಅಧ್ಯಾಯ -5

Total questions: 20

Worksheet time: 7mins

Name
Class
Date
1.

----- ನೇ ಶತಮಾನವನ್ನು ಭಾರತೀಯ ನವೋದಯ ಕಾಲವೆಂದು ಕರೆಯಲಾಗಿದೆ

a)

16

b)

17

c)

18

d)

19

2.

ತಮ್ಮನ್ನು ನಾಗರಿಕರು ಎಂದು ಬಿಂಬಿಸಿಕೊಂಡ ಬ್ರಿಟಿಷರು ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು ,_____ಸಿದ್ಧಾಂತ ಪ್ರಚಾರ ಪಡಿಸಿದರು

a)

ಬಿಳಿಯರ ಮೇಲಿನ ಹೊರೆ

b)

ಕರಿಯರ ಮೇಲಿನ ಹೊರೆ

c)

ವರ್ಣ ವ್ಯವಸ್ಥೆ

d)

ಒಡೆದು ಆಳುವ ನೀತಿ

3.

ಆಧುನಿಕ ಕಾಲಘಟ್ಟದಲ್ಲಿ ಭಾರತದಲ್ಲಿ ಸಮಾಜ ಸುಧಾರಣೆಗೆ ಚಾಲನೆಯನ್ನು ನೀಡಿದವರಲ್ಲಿ ಮೊದಲಿಗರು_________

a)

ಸ್ವಾಮಿ ದಯಾನಂದ ಸರಸ್ವತಿ

b)

ಸ್ವಾಮಿ ವಿವೇಕಾನಂದ

c)

ರಾಜಾ ರಾಮಮೋಹನರಾಯ

d)

ಜ್ಯೋತಿಬಾ ಫುಲೆ

4.

ಕಲ್ಕತ್ತಾದಲ್ಲಿ ಆತ್ಮೀಯ ಸಭಾ ಪ್ರಾರಂಭಿಸಿದವರು

a)

ಜ್ಯೋತಿಬಾ ಫುಲೆ

b)

ರಾಜಾ ರಾಮಮೋಹನರಾಯ

c)

ಸ್ವಾಮಿ ವಿವೇಕಾನಂದ

d)

ದಯಾನಂದ ಸರಸ್ವತಿ

5.

ಸತಿ ಸಹಗಮನ ಪದ್ಧತಿಯನ್ನು ______ರವರು ಕಾನೂನಾತ್ಮಕವಾಗಿ ನಿಷೇಧಿಸಿದರು

a)

ಲಾರ್ಡ್ ವೆಲ್ಲೆಸ್ಲಿ

b)

ಮೌಂಟ್ ಬ್ಯಾಟನ್

c)

ವಿಲಿಯಂ ಬೆಂಟಿಂಕ್

d)

ಚಾರ್ಲ್ಸ್ ಜೇಮ್ಸ್

6.

ರಾಜಾರಾಮ್ ಮೋಹನ್ ರಾಯರು ಬಂಗಾಳಿ ಭಾಷೆಯಲ್ಲಿ________ ಎನ್ನುವ ಪತ್ರಿಕೆಯನ್ನು ಆರಂಭಿಸಿದರು

a)

ನ್ಯೂ ಇಂಡಿಯಾ

b)

ಗುಲಾಮಗಿರಿ

c)

ಸತ್ಯಾರ್ಥ ಪ್ರಕಾಶ

d)

ಸಂವಾದ ಕೌಮುದಿ

7.

ಭಾರತೀಯ ರಾಷ್ಟ್ರೀಯತೆಯ ಪ್ರವಾದಿ ಎಂದು ಇವರನ್ನು ಕರೆಯುತ್ತಾರೆ

a)

ರಾಜಾ ರಾಮಮೋಹನ ರಾಯರು

b)

ಸ್ವಾಮಿ ವಿವೇಕಾನಂದರು

c)

ಶ್ರೀ ನಾರಾಯಣ ಗುರು

d)

ಪೆರಿಯಾರ್

8.

19ನೆಯ ಶತಮಾನದಲ್ಲಿ ಈ ನಗರವು ಹೊಸ ಆಲೋಚನೆಗಳ ಕೇಂದ್ರಬಿಂದುವಾಗಿತ್ತು

a)

ದೆಹಲಿ

b)

ಕಲ್ಕತ್ತಾ

c)

ಹೈದರಾಬಾದ್

d)

ಬೆಂಗಳೂರು

9.

ಯುವ ಬಂಗಾಳಿ ಚಳುವಳಿ ಯನ್ನು ಪ್ರಾರಂಭಿಸಿದವರು

a)

ಜೊನಾಥನ್ ಡಂಕನ್

b)

ಅನಿಬೆಸೆಂಟ್

c)

ಸರ್ ಸಯ್ಯದ್ ಅಹಮದ್ ಖಾನ್

d)

ಹೆನ್ರಿ ವಿವಿಯನ್ ಡಿರೇಜಿಯೋ

10.

ಆಂಗ್ಲೋ ಓರಿಯಂಟಲ್ ಕಾಲೇಜ್ನ್ನು ಸ್ಥಾಪಿಸಿದವರು

a)

ಸರ್ ಸಯ್ಯದ್ ಅಹಮದ್ ಖಾನ್

b)

ಅನಿಬೆಸೆಂಟ್

c)

ರಾಜಾರಾಮ್ ಮೋಹನ ರಾಯ್

d)

ಶ್ರೀ ನಾರಾಯಣ ಗುರು

11.

ಗುಲಾಮಗಿರಿ ಇದು ಯಾರ ಕೃತಿ

a)

ಆತ್ಮರಾಮ್ ಪಾಂಡುರಂಗ

b)

ಎಂ ಜಿ ರಾನಡೆ

c)

ಜ್ಯೋತಿಬಾ ಫುಲೆ

d)

ಪೆರಿಯಾರ್

12.

ಪ್ರಾರ್ಥನಾ ಸಮಾಜದ ಸ್ಥಾಪಕರು

a)

ಜ್ಯೋತಿಬಾ ಫುಲೆ

b)

ಆತ್ಮರಾಮ್ ಪಾಂಡುರಂಗ

c)

ಎಮ್.ಜಿ.ರಾನಡೆ

d)

ಇ.ವಿ.ರಾಮಸ್ವಾಮಿ

13.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ

a)

ಸರೋಜಿನಿ ನಾಯ್ಡು

b)

ಕಸ್ತೂರಿ ಬಾ

c)

ಕಮಲಾ ನೆಹರೂ

d)

ಅನಿಬೆಸೆಂಟ್

14.

'ಯಾರ ಆತ್ಮ ಬಡವರಿಗಾಗಿ ಮಿಡಿಯುವುದೋ ಅವನೇ ಮಹಾತ್ಮ' ಈ ಹೇಳಿಕೆ ನೀಡಿದವರು

a)

ಸ್ವಾಮಿ ವಿವೇಕಾನಂದರು

b)

ರಾಜಾ ರಾಮಮೋಹನ ರಾಯರು

c)

ಸ್ವಾಮಿ ದಯಾನಂದ ಸರಸ್ವತಿ

d)

ರಾಮಕೃಷ್ಣ ಪರಮಹಂಸರು

15.

ಹಿಂದೂ ಧರ್ಮದ ಪುನರುತ್ಥಾನ ವಾದಿ ಎಂದು ಇವರನ್ನು ಕರೆಯುತ್ತಾರೆ

a)

ಆತ್ಮರಾಮ್ ಪಾಂಡುರಂಗ

b)

ರಾಜಾ ರಾಮಮೋಹನ ರಾಯರು

c)

ಸ್ವಾಮಿ ವಿವೇಕಾನಂದರು

d)

ಸ್ವಾಮಿ ದಯಾನಂದ ಸರಸ್ವತಿ

16.

ಸ್ವಾಮಿ ದಯಾನಂದ ಸರಸ್ವತಿ ರವರು ಆರ್ಯ ಸಮಾಜದ ಪ್ರಧಾನ ಕಚೇರಿ_____ನಲ್ಲಿ ತೆರೆದರು

a)

ಬಂಗಾಳ

b)

ಲಾಹೋರ್

c)

ಪಂಜಾಬ್

d)

ದೆಹಲಿ

17.

ಕೇರಳದ ಸಮಾಜದಲ್ಲಿ ಇದ್ದಂತಹ ಜಾತಿವ್ಯವಸ್ಥೆ ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದವರು

a)

ಎಂ ಜಿ ರಾನಡೆ

b)

ಆತ್ಮರಾಮ್ ಪಾಂಡುರಂಗ

c)

ಶ್ರೀ ನಾರಾಯಣ ಗುರು

d)

ಇ. ವಿ ರಾಮಸ್ವಾಮಿ

18.

ಆತ್ಮಗೌರವ ಚಳುವಳಿಯ ನಾಯಕತ್ವವನ್ನು ವಹಿಸಿಕೊಂಡವರು

a)

ಇ ವಿ ರಾಮಸ್ವಾಮಿ

b)

ಶ್ರೀ ನಾರಾಯಣ ಗುರು

c)

ಆತ್ಮರಾಮ್ ಪಾಂಡುರಂಗ

d)

ಜ್ಯೋತಿಬಾ ಫುಲೆ

19.

ಸ್ವಾಮಿ ವಿವೇಕಾನಂದರ ಗುರುಗಳು

a)

ರಾಜಾರಾಮ ಮೋಹನರಾಯ

b)

ಸ್ವಾಮಿ ದಯಾನಂದ ಸರಸ್ವತಿ

c)

ರಾಮಕೃಷ್ಣ ಪರಮಹಂಸರು

d)

ಆತ್ಮರಾಮ್ ಪಾಂಡುರಂಗ

20.

ಈ ಚಿತ್ರದಲ್ಲಿರುವ ವ್ಯಕ್ತಿ ಯಾರೆಂದು ಗುರುತಿಸಿ

a)

ಇ ವಿ ರಾಮಸ್ವಾಮಿ

b)

ಜ್ಯೋತಿಬಾ ಫುಲೆ

c)

ಶ್ರೀ ನಾರಾಯಣಗುರು

d)

ಆತ್ಮರಾಮ್ ಪಾಂಡುರಂಗ