Worksheetsಸವಿ ಕ್ವಿಜ್ 2
Total questions: 16
Worksheet time: 8mins
ಈ ಒಪ್ಪಂದದ ಮೂಲಕ ಎರಡನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಂಡಿತು
ಮದ್ರಾಸ್
ಮಂಗಳೂರು
ಶ್ರೀರಂಗಪಟ್ಟಣ
ಸಾಲ್ಬಾಯ್
ಆಗಸ್ಟ್ 15, 1947 ರಂದು ಇಡೀ ಭಾರತವೇ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದರೆ ಗಾಂಧೀಜಿಯವರು ಇಲ್ಲಿ ಇದ್ದರು
ಲಾಹೋರ್ ನಲ್ಲಿ
ನೌಕಾಲಿಯಲ್ಲಿ
ದೆಹಲಿಯಲ್ಲಿ
ಅಮೃತಸರದಲ್ಲಿ
ಈ ದಿನವನ್ನು ವಿಶ್ವ ಮಾನವ ಹಕ್ಕುಗಳ ದಿನ ಎಂದು ಆಚರಿಸಲಾಗುತ್ತದೆ
ಮಾರ್ಚ್ 8
ಮಾರ್ಚ್ 15
ಡಿಸೆಂಬರ್ 1
ಡಿಸೆಂಬರ್ 10
ಇವರು "ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ" ಎಂದು ಹೇಳಿದ್ದಾರೆ
ಕಾರ್ಲ್ ಮಾರ್ಕ್ಸ್
ಸಾಕ್ರೆಟಿಸ್
ಪ್ಲೇಟೋ
ಅರಿಸ್ಟಾಟಲ್
ಇವರ ನಾಯಕತ್ವದಲ್ಲಿ ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿಯನ್ನು ಹಮ್ಮಿಕೊಳ್ಳಲಾಯಿತು
ಮೇಧಾ ಪಾಟ್ಕರ್
ಕುಸುಮಾ ಸೊರಬ
ಡಾ. ಶಿವರಾಮ ಕಾರಂತ
ಸುಂದರಲಾಲ್ ಬಹುಗುಣ
ಓಕ್, ಚೆಸ್ಟ್ ನೈಟ್, ಆಶ್, ಬೀಚ್ ಮರಗಳು ಈ ವಿಧದ ಕಾಡುಗಳಲ್ಲಿ ಕಂಡುಬರುತ್ತವೆ
ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
ಮರುಭೂಮಿ ಸಸ್ಯವರ್ಗ
ಪರ್ವತ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಮಾನವ ಅಭಿವೃದ್ಧಿ ಸೂಚಿಯಲ್ಲಿ ಈ ಕೆಳಗಿನ ಅಂಶಗಳು ಒಳಗೊಂಡಿಲ್ಲ
ವ್ಯಕ್ತಿಗಳ ಜೀವಿತಾವಧಿ
ಸಾಕ್ಷರತೆಯ ಪ್ರಮಾಣ
ತಲಾ ವರಮಾನ
ರಾಷ್ಟ್ರೀಯ ವರಮಾನ
ಪರಿಹಾರ ಮೊತ್ತವು 25 ಲಕ್ಷ ರೂಪಾಯಿಗಳು ಆಗಿದ್ದರೆ ನಾವು ಈ ಗ್ರಾಹಕ ಆಯೋಗಕ್ಕೆ ದೂರನ್ನು ಸಲ್ಲಿಸಬೇಕು
ಜಿಲ್ಲಾ ವೇದಿಕೆ
ರಾಜ್ಯ ಆಯೋಗ
ರಾಷ್ಟ್ರೀಯ ಆಯೋಗ
ರಾಷ್ಟ್ರೀಯ ರಕ್ಷಣಾ ಸಮಿತಿ
ಮರಾಠರು ಮತ್ತು ಬ್ರಿಟಿಷರ ನಡುವೆ ವೈರತ್ವಕ್ಕೆ ಮೂಲಕಾರಣ
ಮರಾಠರು ಮತ್ತು ಮೊಘಲರ ಸ್ನೇಹ
ಷಾ ಆಲಂ ಮತ್ತು ಅಲಹಾಬಾದ್ ಗಳನ್ನು ಮರಾಠರಿಗೆ ಕೊಟ್ಟಿದ್ದು
ಮರಾಠರ ಬ್ರಿಟಿಷರ ಮೇಲಿನ ದಾಳಿ
ಮರಾಠರು ಮತ್ತು ಫ್ರೆಂಚರ ಸ್ನೇಹ
1857ರ ದಂಗೆ ಪ್ರಾರಂಭವಾದ ಸ್ಥಳ
ಬ್ಯಾರಕ್ ಪುರ
ಮೀರತ್
ದೆಹಲಿ
ಗ್ವಾಲಿಯರ್
ಮಾನವ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸುವ ವಿಶ್ವಸಂಸ್ಥೆಯ ಅಂಗ
ಭದ್ರತಾ ಸಮಿತಿ
ಸಚಿವಾಲಯ
ಸಾಮಾನ್ಯ ಸಭೆ
ಅಂತರಾಷ್ಟ್ರೀಯ ನ್ಯಾಯಾಲಯ
ಕರ್ನಾಟಕದಲ್ಲಿ 70ರ ದಶಕದಲ್ಲಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ನಾಯಕ
ರಾಮಕೃಷ್ಣ ಹೆಗಡೆ
ಬಸವಲಿಂಗಪ್ಪ
ಡಿ. ದೇವರಾಜ ಅರಸು
ನಿಜಲಿಂಗಪ್ಪ
ಭಾರತೀಯ ರಾಷ್ಟ್ರೀಯ ಸೇನೆಯ (INA) ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ವಹಿಸಿದವರು
ವಿಜಯಲಕ್ಷ್ಮಿ ಪಂಡಿತ್
ಅನಿಬೆಸೆಂಟ್
ಕಮಲಾ ನೆಹರು
ಲಕ್ಷ್ಮಿ ಸೆಹಗಲ್
ಏಪ್ರಿಲ್-ಮೇ ತಿಂಗಳಲ್ಲಿ ಬೀಳುವ ಮಳೆಯನ್ನು ಬಂಗಾಳದಲ್ಲಿ ಹೀಗೆನ್ನುತ್ತಾರೆ
ಮಾವಿನ ಹುಯ್ಲು
ಕಾಲಬೈಸಾಕಿ
ಕಾಫಿ ಹೂಮಳೆ
ಆಂಧಿಸ್
ದೇಶದಾದ್ಯಂತ ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲು ಕಾರಣವಾದ ಸಂವಿಧಾನದ ತಿದ್ದುಪಡಿ
42 ನೇ ತಿದ್ದುಪಡಿ
53 ನೇ ತಿದ್ದುಪಡಿ
73 ನೇ ತಿದ್ದುಪಡಿ
74 ನೇ ತಿದ್ದುಪಡಿ
ಭಾರತದ ಅತಿ ದೊಡ್ಡ ಜೀವ ವಿಜ್ಞಾನ ತಂತ್ರಜ್ಞಾನ ಸಂಸ್ಥೆ 'ಬಯೋಕಾನ್ ನಿಗಮ'ದ ಅಧ್ಯಕ್ಷರು
ಧೀರುಬಾಯಿ ಅಂಬಾನಿ
ನಾರಾಯಣ ಮೂರ್ತಿ
ಅಜೀಮ್ ಪ್ರೇಮ್ ಜಿ
ಕಿರಣ್ ಮಜುಮ್ ದಾರ್-ಷಾ
