NEW
Font size
Worksheetsಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
Total questions: 25
Worksheet time: 13mins
ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿದ್ದವರು
ಮರಾಠ ಪೇಶ್ವೆಗಳು
ಹೈದರಾಲಿ
ಟಿಪ್ಪು ಸುಲ್ತಾನ್
ಪೇಶ್ವೆಗಳು, ಹೈದರಾಲಿ, ಟಿಪ್ಪು ಸುಲ್ತಾನ್
ಸಿಖ್ಖರ ಸಂಘಟಿಸುವಲ್ಲಿ ಯಶಸ್ವಿಯಾದವನು
ರಣಜಿತ್ ಸಿಂಗ್
ದಿಲೀಪ್ ಸಿಂಗ
ಚಟ್ಟಾರ್ ಸಿಂಗ್
ದುಲೀಪ್ ಸಿಂಗ್
ಮುಘಲ್ ಚಕ್ರವರ್ತಿ ಎರಡನೇ ಷಾ ಆಲಂ ಮರಾಠರಿಗೆ ನೀಡಿದ 2 ಪ್ರದೇಶಗಳು
ಕೋರ ಮತ್ತು ಅಲಹಾಬಾದ್
ಕೋರ ಮತ್ತು ಅಹಮದಾಬಾದ್
ಅಲಹಾಬಾದ್ ಮತ್ತು ಅಹಮದಾಬಾದ್
ಅಹಮದಾಬಾದ್ ಮತ್ತು ಪಾಂಡಿಚೇರಿ
ರಘೋಬನು ಬ್ರಿಟಿಷರ ಬೆಂಬಲ ಕೋರಲು ಮುಖ್ಯ ಕಾರಣ
ಮರಾಠ ಮನೆತನಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ.
ರಘೋಬನು ಏಕಾಂಗಿಯಾಗಿದ್ದನು
ಸಿಖ್ಖರು ಈತನ ಮೇಲೆ ದಾಳಿ ಮಾಡಿದ್ದರು.
ಫ್ರೆಂಚರಿಂದ ಸೋಲನ್ನುನುಭವಿಸಿದ್ದನು
ಮೊದಲನೇ ಆಂಗ್ಲೋ - ಮರಾಠ ಯುದ್ಧದಲ್ಲಿ ಮರಾಠರು ಕಳೆದುಕೊಂಡ ಪ್ರದೇಶ
ಕೋರ
ಅಲಹಾಬಾದ್
ಅಹಮದಾಬಾದ್
ಪುಣೆ
1798ರಲ್ಲಿ ಸಹಾಯಕ ಸೈನ್ಯ ಪದ್ಧತಿ ಯನ್ನು ಜಾರಿಗೆ ತಂದ ಗವರ್ನರ್ ಜನರಲ್
ಲಾರ್ಡ್ ವಿಲಿಯಂ ಬೆಂಟಿಂಕ್
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ವೆಲ್ಲೆಸ್ಲಿ
ಮೊದಲ ಆಂಗ್ಲೋ - ಮರಾಠ ಯುದ್ಧ ಕೊನೆಗೆ ಆದ ಒಪ್ಪಂದ
ಪಾಂಡಿಚೇರಿ
ಪ್ಯಾರಿಸ್
ಬೆಸ್ಸಿನ್
ಸಾಲ್ಬಾಯ್
ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಸಲುವಾಗಿ ಲಾರ್ಡ್ ವೆಲ್ಲೆಸ್ಲಿ ಜಾರಿಗೆ ತಂದ ಪದ್ದತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ದ್ವಿಪ್ರಭುತ್ವ ಪದ್ಧತಿ
ಸಹಾಯಕ ಸೈನ್ಯ ಪದ್ಧತಿ
ರೈತವಾರಿ ಪದ್ಧತಿ
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಸೈನಿಕ ಒಪ್ಪಂದವನ್ನು ಹೀಗೆ ಕರೆಯುತ್ತಾರೆ
ಸಹಾಯಕ ಸೈನ್ಯ ಪದ್ಧತಿ
ದ್ವಿಪ್ರಭುತ್ವ ಪದ್ಧತಿ
ಮಹಲ್ವಾರಿ ಪದ್ಧತಿ
ರೈತವಾರಿ ಪದ್ಧತಿ
ಸಹಾಯಕ ಸೈನ್ಯ ಪದ್ಧತಿ ಯಿಂದ ಬ್ರಿಟಿಷರಿಗೆ ಅನುಕೂಲವಾಗಿದೆ ಇರುವ ಅಂಶ
ಸೈನಿಕ ನಿರ್ವಹಣೆ ಸುಲಭವಾಯಿತು
ಭಾರತೀಯ ರಾಜ್ಯಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು
ಭಾರತೀಯ ರಾಜ್ಯಗಳನ್ನು ಆರ್ಥಿಕವಾಗಿ ತೀವ್ರ ಶೋಷಣೆಗೆ ಗುರಿಪಡಿಸಲಾಯಿತು
ಭಾರತೀಯ ರಾಜ್ಯಗಳನ್ನು ವಶಪಡಿಸಿಕೊಳ್ಳಲು ಅನುಕೂಲವಾಯಿತು
ಸಹಾಯಕ ಸೈನ್ಯ ಪದ್ಧತಿಗೆ ಸಹಿ ಮಾಡಿದ ಮೊದಲ ದೇಶಿಯ ಸಂಸ್ಥಾನ
ಹೈದರಾಬಾದ್
ಮರಾಠ
ಮೈಸೂರು
ಆರ್ಕಾಟ್
2ನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ( 1803- 1805) ಮುಖ್ಯ ಕಾರಣ
ಪೇಶ್ವೆ ಹುದ್ದೆಯ ಆಂತರಿಕ ಕಲಹ
ರಘೋಬನಿಗೆ ಬ್ರಿಟಿಷರ ಬೆಂಬಲ ದೊರೆಯಲಿಲ್ಲ
ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷ
ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಯನ್ನು ಒತ್ತಾಯವಾಗಿ ಹೇರಿದ್ದು
ಎರಡನೇ ಆಂಗ್ಲೋ ಮರಾಠ ಯುದ್ಧದಲ್ಲಿ ಈ ಒಪ್ಪಂದಕ್ಕೆ ಬ್ರಿಟಿಷರೊಂದಿಗೆ ಸಹಿ ಹಾಕಿದನು
ಸಾಲ್ಬಾಯಿ
ಬೆಸ್ಸಿನ್
ಲಾಹೋರ್
ಆರ್ಕಾಟ್
ಬ್ರಿಟಿಷರು ಮರಾಠರ ಪ್ರತಿರೋಧವನ್ನು ಹೀಗೆ ನಿಗ್ರಹಿಸಿದರು
ಪೇಶ್ವೆಯಿಂದ ಸಹಾಯಕ ಸೈನ್ಯ ಪದ್ಧತಿಗೆ ಸಹಿಯ ಹಾಕಿಕೊಳ್ಳುವ ಮೂಲಕ
ಎರಡನೇ ಮಾಧವರಾವ್ ನನ್ನು ಪೇಶ್ವೆಯಾಗಿ ನೇಮಿಸುವುದರ ಮೂಲಕ
ಪ್ರತಾಪ್ ಸಿಂಹನನ್ನು ಸಣ್ಣ ರಾಜ್ಯ ಸತಾರದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಸಾಂಪ್ರದಾಯಿಕ ಮುಖಂಡನಾಗಿಸುವ ಮೂಲಕ
ಮರಾಠರನ್ನು ಸಂಪೂರ್ಣವಾಗಿ ಸೋಲಿಸುವ ಮೂಲಕ
ಲಾರ್ಡ್ ವೆಲ್ಲೆಸ್ಲಿಯು ತೀವ್ರ ಟೀಕೆಗೆ ಒಳಗಾಗಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ, ಸ್ವದೇಶಕ್ಕೆ ಮರಳಲು ಕಾರಣ
ಈತನ ಯುದ್ಧ ಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು
ಈತನ ಯುದ್ಧ ಪ್ರಿಯ ನೀತಿಯಿಂದ ಅಧಿಕ ದೇಶೀಯ ಸಂಸ್ಥಾನಗಳನ್ನು ವಶಪಡಿಸಿಕೊಂಡಿದ್ದು
ಈತನ ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಿಂದ ಬ್ರಿಟಿಷರು ಬೇಸತ್ತಿದ್ದರು
ಲಾರ್ಡ್ ವೆಲ್ಲೆಸ್ಲಿಯ ವಿಸ್ತರಣಾ ನೀತಿಯಿಂದ ಕಂಪನಿಗೆ ಸೋಲಾಯಿತು
1809ರಲ್ಲಿ ಬ್ರಿಟಿಷರು ಈ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಸಂಚು ರೂಪಿಸಿದರು
ಲಾಹೋರ್ ಒಪ್ಪಂದ
ಅಮೃತಸರ ಒಪ್ಪಂದ
ಚಂಡಿಗಡ್ ಒಪ್ಪಂದ
ನಿರಂತರ ಮೈತ್ರಿ ಒಪ್ಪಂದ
1846ರಲ್ಲಿ ಬ್ರಿಟಿಷರು ಮತ್ತು ಸಿಖ್ಖರ ಮಧ್ಯೆ ಜರುಗಿದ ಒಪ್ಪಂದ
ಅಮೃತಸರ ಒಪ್ಪಂದ
ಲಾಹೋರ್ ಒಪ್ಪಂದ
ಬೆಸ್ಸಿನ್ ಒಪ್ಪಂದ
ಸಾಲ್ಬಾಯಿ ಒಪ್ಪಂದ
ಲಾಹೋರ್ ಒಪ್ಪಂದ ಪರಿಣಾಮ
ಸಿಖ್ಖರು ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದರು
ಲಾರ್ಡ್ ಡಾಲ್ ಹೌಸಿಯು ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿ ಕೊಂಡನು
ರೆಸಿಡೆಂಟ್ ಪಂಜಾಬಿನ ನಿಜವಾದ ಆಡಳಿತಗಾರನಾದನು
ಸಿಖ್ಖರು ಸಂಪೂರ್ಣವಾಗಿ ಸೋಲೊಪ್ಪಿಕೊಂಡರು
ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡ ಗವರ್ನರ್ ಜನರಲ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ವಾರನ್ ಹೇಸ್ಟಿಂಗ್ಸ್
ರಾಬರ್ಟ್ ವೆಲ್ಲೆಸ್ಲಿ
ಲಾರ್ಡ ಡಾಲಹೌಸಿ
ಲಾರ್ಡ ಡಾಲಹೌಸಿಯು ತನ್ನ ವಿಸ್ತರಣಾ ನೀತಿಯನ್ನು ಈ ನೀತಿಯ ಮೂಲಕ ಸಾಧಿಸಿದನು
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಸಹಾಯಕ ಸೈನ್ಯ ಪದ್ಧತಿ
ದ್ವಿಪ್ರಭುತ್ವ ಪದ್ಧತಿ ನೀತಿ
ರೈತವಾರಿ ಪದ್ಧತಿ
ಒಂದು ವಸ್ತುವು 1 ಸೆಕೆಂಡಿನಲ್ಲಿ 20 ಬಾರಿ ಆಂದೋಲಿಸಿದರೆ ಅದರ ಆವೃತ್ತಿ ಎಷ್ಟು ?
1 Hz
10 Hz
20 Hz
0.5 Hz
ಒಂದು ರಾಷ್ಟ್ರದ ಮೂಲಭೂತ ಕಾನೂನನ್ನು ಹೀಗೆ ಕರೆಯುತ್ತಾರೆ
ಸಂವಿಧಾನ
ಕಾನೂನು
ಮಸೂದೆ
ರಿಟ್
ಗಾಳಿಯಲ್ಲಿ ಶಬ್ದದ ವೇಗ ಎಷ್ಟು ?
346 m/s
1500 m/s
5000 m/s
300000 m/s
ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ಜರುಗಿದ ದಿನ
9 ಡಿಸೆಂಬರ್ 1966
9 ಡಿಸೆಂಬರ್ 1956
9 ಡಿಸೆಂಬರ್ 1936
9 ಡಿಸೆಂಬರ್ 1946
ಶಬ್ದದ ಘೋಷವನ್ನು ಅಳೆಯಲು ಬಳಸುವ ಏಕಮಾನ ಯಾವುದು ?
ಹರ್ಟ್ಸ್ (Hz)
ಡೆಸಿಬೆಲ್ (dB)
ವ್ಯಾಟ್
ಮೀಟರ್
