Worksheetslession2(political) INDIAN FOREIGN POLICY
Total questions: 29
Worksheet time: 15mins
1) ಒಂದು ರಾಷ್ಟ್ರವು ಅನ್ಯರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿ
ಎ) ವ್ಯವಹಾರ ನೀತಿ
ಬಿ)ಸಾಂಸ್ಕೃತಿಕ ನೀತಿ
ಸಿ)ವಿದೇಶಾಂಗ ನೀತಿ
ಡಿ) ಸಾಮಾಜಿಕ ನೀತಿ
2) ಭಾರತದ ವಿದೇಶಾಂಗ ನೀತಿಯ ಜನಕ
ಎ) ಜವಾಹರಲಾಲ ನೆಹರು
ಬಿ) ಬಿ ಆರ್ ಅಂಬೇಡ್ಕರ
ಸಿ)ಮಹಾತ್ಮ ಗಾಂಧೀಜಿ
ಡಿ)ಸರ್ದಾರ್ ಪಟೇಲ್
3 ಪಂಚಶೀಲ ಒಪ್ಪಂದಗಳಿಗೆ ಸಹಿ ಹಾಕಿದ ದೇಶಗಳು
ಎ)ಭಾರತ ಮತ್ತು ಚೀನಾ
ಬಿ)ಭಾರತ ಮತ್ತು ಅಮೆರಿಕ
ಸಿ)ಭಾರತ ಮತ್ತು ಪಾಕಿಸ್ತಾನ
ಡಿ)ಭಾರತ ಮತ್ತು ರಷ್ಯಾ
4)ಭಾರತ ಮತ್ತು ಚೀನಾ ಪಂಚಶೀಲ ಒಪ್ಪಂದಗಳಿಗೆ ಸಹಿ ಹಾಕಿದ್ದು
ಎ) 1954 ರಲ್ಲಿ
ಬಿ)1950 ರಲ್ಲಿ
ಸಿ)1955 ರಲ್ಲಿ
ಡಿ)1947ರಲ್ಲಿ
5) ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ತನ್ನ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದನ್ನು ಹೀಗೆ ಕರೆಯುತ್ತಾರೆ
ಎ) ಸಾಮ್ರಾಜ್ಯ ಶಾಹಿತ್ವ
ಬಿ)ವಸಾಹತುಶಾಹಿತ್ವ
ಸಿ)ಜಾಗತೀಕರಣ
ಡಿ)ಸಾಮಾಜೀಕರಣ
6 ಆಫ್ರಿಕಾದ ಗಾಂಧಿ ಎಂದೇ ಪ್ರಸಿದ್ಧಿ ಪಡೆದವರು
ಎ) ನೆಲ್ಸನ್ ಮಂಡೇಲಾ
ಬಿ)ಅಬ್ರಾಹಂ ಲಿಂಕನ್
ಸಿ)ಲಾರ್ಡ್ ವೆಲ್ಲಸ್ಲಿ
ಡಿ)ಜಾರ್ಜ್ ವಾಷಿಂಗ್ಟನ್
7) ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದು ಅಥವಾ ಅವುಗಳ ಉತ್ಪಾದನೆಯನ್ನು ನಿಲ್ಲಿಸುವುದು
ಎ) ಶಸ್ತ್ರೀ ಕರಣ
ಬಿ)ನಿಶ್ಯಸ್ತ್ರೀಕರಣ
ಸಿ) ಜಾಗತೀಕರಣ
ಡಿ)ಸಾಮಾಜೀಕರಣ
8 ಭಾರತ- ರಷ್ಯಾ ಹಾಗೂ ಅಮೆರಿಕ ಇಂತಹ ಶಕ್ತಿ ಬಣದ ದೇಶವನ್ನು ಸೇರಿರುವುದನ್ನು ಹೀಗೂ ಕರೆಯಬಹುದು
ಎ)ಅಲಿಪ್ತ ನೀತಿ
ಬಿ)ಯುದ್ಧ ವಿರೋಧಿ ನೀತಿ
ಸಿ)ಶತ್ರು ವಿರೋಧಿ ನೀತಿ
ಡಿ)ಯಾವುದು ಅಲ್ಲ
9)ಗುಣಾತ್ಮಕ ಮತ್ತು ಗಾತ್ರದ ಪರಿಮಿತಿಯಲ್ಲಿ ನಿಶಸ್ತ್ರೀಕರಣ ವನ್ನು ಪ್ರತಿಪಾದಿಸುವ ರಾಷ್ಟ್ರ.
ಎ)ಅಮೆರಿಕ
ಬಿ)ರಷ್ಯಾ
ಸಿ)ಭಾರತ
ಡಿ)ಪಾಕಿಸ್ತಾನ
10 ಭಾರತ ವಸಾಹತುಶಾಹಿತ್ವ ವನ್ನು ಯಾರಿಂದ ಅನುಭವಿಸಿದೆ
ಎ) ಅಮೇರಿಕಾ
ಬಿ)ರಷ್ಯಾ
ಸಿ)ಬ್ರಿಟನ್
ಡಿ)ಪಾಕಿಸ್ತಾನ
11 ಮಾನವ ಹಕ್ಕುಗಳ ಉಲ್ಲಂಘನೆ, ವಿಶ್ವ ಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗಿರುವುದು
ಎ)ವರ್ಣಬೇಧ ನೀತಿ
ಬಿ)ಆಲಿಪ್ತನೀತಿ
ಸಿ)ಜಾಗತೀಕರಣ ನೀತಿ
ಡಿ)ಸಾಂಸ್ಕೃತಿಕ ನೀತಿ
12 ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು.
ಎ) ನೆಲ್ಸನ್ ಮಂಡೇಲಾ
ಬಿ)ಅಬ್ರಾಹಂ ಲಿಂಕನ್
ಸಿ)ಲಾರ್ಡ್ ವೆಲ್ಲಸ್ಲಿ
ಡಿ) ಜಾರ್ಜ್ ವಾಷಿಂಗ್ಟನ್
13 ಅಲಿಪ್ತ ನೀತಿ ಎಂದರೆ----
ಎ)ಶಕ್ತಿ ಬಣಕ್ಕೆ ಸೇರಿಕೊಳ್ಳುವುದು
ಬಿ)ಯಾವುದೇ ಶಕ್ತಿ ಬಣಕ್ಕೆ ಸೇರಿದ ತಟಸ್ಥವಾಗಿ ಉಳಿಯುವುದು
ಸಿ)ಸ್ವತಂತ್ರ ಗುಂಪುಕಟ್ಟಿ ಯುದ್ಧ ಸಿದ್ಧತೆ
ಡಿ)ಮೇಲಿನ ಯಾವುದೂ ಅಲ್ಲ
14 ಒಂದು ರಾಷ್ಟ್ರ ಇನ್ನಾವುದೇ ರಾಷ್ಟ್ರದ ಅಧೀನದಲ್ಲಿರದೆ ಸ್ವತಂತ್ರವಾಗಿದ್ದರೆ ಅದು
ಎ)ಮಿತ್ರ ವಿರೋಧಿ ರಾಷ್ಟ್ರ
ಬಿ)ಸಾರ್ವಭೌಮ ರಾಷ್ಟ್ರ
ಸಿ)ಜಾತ್ಯಾತೀತ ರಾಷ್ಟ್ರ
ಡಿ)ಸಮತಾವಾದದ ರಾಷ್ಟ್ರದ
15 ವರ್ಣದ ಆಧಾರವಾಗಿ ಮಾಡುವ ತಾರತಮ್ಯ ನೀತಿ
ಎ)ವಸಾಹತುಶಾಹಿತ್ವ ನೀತಿ
ಬಿ)ವರ್ಣಬೇಧ ನೀತಿ
ಸಿ)ಜಾತ್ಯಾತೀತ ನೀತಿ
ಡಿ)ಜಾತೀಯ ನೀತಿ
16) ಅಂತರಾಷ್ಟ್ರೀಯ ಶಾಂತಿ ಸಹಬಾಳ್ವೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವಿಸಬೇಕು ಎಂದು ತಿಳಿಸುವ ಭಾರತದ ಸಂವಿಧಾನದ ವಿಧಿ
ಎ) 17 ನೇ ವಿಧಿ
ಬಿ) 51 ನೇ ವಿಧಿ
ಸಿ) 73 ನೇ ವಿಧಿ
ಡಿ) 45 ನೇ ವಿಧಿ
17 ಭಾರತ ಸ್ವಾತಂತ್ರ ನಂತರ ವಿದೇಶಾಂಗ ಖಾತೆ ನಿರ್ವಹಿಸಿದವರು
ಎ)ಲಾಲ್ ಬಹದ್ದೂರ್ ಶಾಸ್ತ್ರಿ
ಬಿ)ಜವಾಹರಲಾಲ್ ನೆಹರು
ಸಿ)ಡಾ. ಬಿ.ಆರ್. ಅಂಬೇಡ್ಕರ್
ಡಿ)ಮಹಾತ್ಮ ಗಾಂಧೀಜಿ
18 ಪಂಚಶೀಲ ತತ್ವ ಗಳಿಗೆ ಸಹಿ ಹಾಕಿದ ಮುಖಂಡರು ಇವರು
ಎ)ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಚೌ ಎನ್ ಲಯ್
ಬಿ) ಜವಾಹರ್ಲಾಲ್ ನೆಹರುಮತ್ತು ಚೌ ಎನ್ ಲಯ್
ಸಿ) ಮಹಾತ್ಮ ಗಾಂಧೀಜಿಮತ್ತು ಚೌ ಎನ್ ಲಯ್
ಡಿ) ಸರ್ದಾರ್ ಪಟೇಲ್ ಮತ್ತು ಚೌ ಎನ್ ಲಯ್
19) ಪ್ರಪಂಚದ ಯಾವುದೇ ಮೂಲೆಯಲ್ಲಿ ವಸಾಹತುಶಾಹಿತ್ವ ಇರಕೂಡದು ಎಂದು ಭಾರತ ಪ್ರತಿಪಾದಿಸಿದ್ದು ಈ ಸಮ್ಮೇಳನದಲ್ಲಿ
ಎ) ದೆಹಲಿ ಮತ್ತು ಬಾಂಡೂಂಗ್ ಸಮ್ಮೇಳನ
ಬಿ) ದೆಹಲಿ ಮತ್ತು ಬೀಜಿಂಗ್ ಸಮ್ಮೇಳನ
ಸಿ)ಬೆಂಗಳೂರು ಮತ್ತು ದೆಹಲಿ ಸಮ್ಮೇಳನ
ಡಿ)ಬೆಂಗಳೂರು ಮತ್ತು ನ್ಯೂಯಾರ್ಕ್ ಸಮ್ಮೇಳನ
20) ಭಾರತ ಅಲಿಪ್ತ ನೀತಿಯನ್ನು ಅನುಸರಿಸಿದ್ದರಿಂದಾದ ಪ್ರಯೋಜನ
ಎ) ಅಮೇರಿಕಾ ಹಾಗೂ ರಷ್ಯಾ ದೇಶದಿಂದ ಸಹಾಯ ಪಡೆದುಕೊಂಡಿದ್ದು
ಬಿ) ಜನಸಂಖ್ಯೆಯಲ್ಲಿ ದ್ವಿತೀಯ ಸ್ಥಾನ ಪಡೆದದ್ದು
ಸಿ)ಎಲ್ಲ ಸಾಮಾಜಿಕ ಆರ್ಥಿಕ ಸಮಸ್ಯೆಗಳ ಪರಿಹಾರ
ಡಿ)ಮೂಲಭೂತ ಸೌಕರ್ಯಗಳ ಲಭ್ಯತೆ
21. ಚೀನಾ ಭಾರತದ ಮೇಲೆ ಯುದ್ಧ ಮಾಡಿದಾಗ ಭಾರತವನ್ನು ಬೆಂಬಲಿಸಿದ ರಾಷ್ಟ್ರ
ಎ) ಅಮೇರಿಕ
ಬಿ)ಫ್ರಾನ್ಸ್
ಸಿ)ಬ್ರಿಟನ್
ಡಿ)ಪಾಕಿಸ್ತಾನ
22)ಭಾರತ ಮತ್ತು ಚೀನಾ ರಾಷ್ಟ್ರಗಳ ಸಂಬಂಧ ಸುಧಾರಣೆಯ ಫಲವಾಗಿ ಇತ್ತೀಚಗೆ ರಚನೆಯಾದ ರಾಷ್ಟ್ರಗಳ ಗುಂಪು
ಎ) ಸಾರ್ಕ್
ಬಿ)ಆಸಿಯಾನ್
ಸಿ)ಯುರೋಪಿಯನ್ ಯೂನಿಯನ್
ಡಿ)ಬ್ರಿಕ್ಸ್
22)ಭಾರತ ಮತ್ತು ಚೀನಾ ರಾಷ್ಟ್ರಗಳ ಸಂಬಂಧ ಸುಧಾರಣೆಯ ಫಲವಾಗಿ ಇತ್ತೀಚಗೆ ರಚನೆಯಾದ ರಾಷ್ಟ್ರಗಳ ಗುಂಪು
ಎ) ಸಾರ್ಕ್
ಬಿ)ಆಸಿಯಾನ್
ಸಿ)ಯುರೋಪಿಯನ್ ಯೂನಿಯನ್
ಡಿ)ಬ್ರಿಕ್ಸ್
23 ಭಾರತಕ್ಕೂ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಖಾಯಂ ಸದಸ್ಯ ಸ್ಥಾನ ದೊರೆಯಬೇಕೆಂದು ಪ್ರತಿಪಾದಿಸಿದ ದೇಶ
ಎ)ಅಮೇರಿಕಾ
ಬಿ)ರಷ್ಯಾ
ಸಿ)ಚೀನಾ
ಡಿ)ಪಾಕಿಸ್ತಾನ
24)ಭಾರತವು ವಿಶ್ವದ ಪ್ರತಿಯೊಂದು ವಿದ್ಯಮಾನಗಳನ್ನು ಅದರ ಗುಣಾವಗುಣಗಳ ಆಧಾರದ ಮೇಲೆ ಸ್ವಾಗತಿಸುವ ಅಥವಾ ವಿರೋಧಿಸುವ ಸ್ವತಂತ್ರ ಕಾರ್ಯಶೈಲಿಯನ್ನು ಅಳವಡಿಸಿಕೊಂಡ ಮೂಲ ಕಾರಣ
ಎ) ಅಲಿಪ್ತ ನೀತಿಯನ್ನು ಅನುಸರಿಸಿದ್ದು
ಬಿ)ಅಮೇರಿಕಾದ ನೀತಿಯನ್ನು ಬೆಂಬಲಿಸಿದ್ದಕ್ಕೆ
ಸಿ)ರಷ್ಯಾ ದೇಶವನ್ನು ಬೆಂಬಲಿಸಿದ್ದಕ್ಕೆ
ಡಿ)ಚೀನಾ ದೇಶವನ್ನು ಬೆಂಬಲಿಸಿದ್ದಕ್ಕೆ
25) ಭಾರತದ ಪ್ರಧಾನಿ ನೆಹರು ಚೀನಾ ಪ್ರಧಾನಿ ಚೌ ಎನ್ ಲಾಯ್ ಇವರು ವಿಶ್ವಶಾಂತಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ವೃದ್ಧಿ ಗಾಗಿ 1954 ರಲ್ಲಿ ಅಳವಡಿಸಿಕೊಂಡ ತತ್ವಗಳನ್ನು ಹೀಗೆ ಕರೆಯುತ್ತಾರೆ.
ಎ)ಪ್ರಜಾಪ್ರಭುತ್ವದ ತತ್ವಗಳು
ಬಿ)ಸಮಾಜವಾದಿ ತತ್ವಗಳು
ಸಿ)ಪಂಚಶೀಲ ತತ್ವಗಳು
ಡಿ)ಮೇಲಿನ ಯಾವುದೂ ಅಲ್ಲ
26) ಜವಾಹರ್ಲಾಲ್ ನೆಹರು ನಂತರ ಸವಾಲಿಗೆ ಸವಾಲಿನ ವಿದೇಶಾಂಗ ನೀತಿಯನ್ನು ಅನುಸರಿಸಿದವರು
ಎ)ಜಾರ್ಜ್ ವಾಷಿಂಗ್ಟನ್ ಮತ್ತು ಇಂದಿರಾ ಗಾಂಧಿ
ಬಿ)ಲಾರ್ಡ್ ವೆಲ್ಲಸ್ಲಿ
ಸಿ)ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ
ಡಿ) ಮೇಲಿನ ಯಾರೂ ಅಲ್ಲ
27) ಸಂಪೂರ್ಣ ನಿಶಸ್ತ್ರೀಕರಣ ವನ್ನು ತರಲು ಸಾಧ್ಯವಿಲ್ಲ ಕಾರಣ
ಎ) ಬೇರೆ ದೇಶಗಳ ಮೇಲೆ ಯುದ್ಧ ಮಾಡಲು
ಬಿ)ದೇಶದ ಆಂತರಿಕ ರಕ್ಷಣೆಯ ಉದ್ದೇಶ
ಸಿ)ನಿರಂತರ ಯುದ್ಧಗಳ ಕಾರಣದಿಂದ
ಡಿ)ಮೇಲಿನ ಎಲ್ಲವೂ ಹೌದು
28) ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನಿಸಿದ ಪ್ರಧಾನಿ ಇವರು
ಎ)ಅಟಲ್ ಬಿಹಾರಿ ವಾಜಪೇಯಿ
ಬಿ)ಡಾ. ಬಿ ಆರ್. ಅಂಬೇಡ್ಕರ್
ಸಿ)ಸರ್ದಾರ್ ವಲ್ಲಭಾಯಿ ಪಟೇಲ್
ಡಿ)ಮೇಲಿನ ಯಾರೂ ಅಲ್ಲ
