NEW
Font size
S
M
L
XL
WorksheetsSSLC-ಅರ್ಥಶಾಸ್ತ್ರ:2-ಗ್ರಾಮೀಣ ಅಭಿವೃದ್ಧಿ:ರಚನೆ-ನಟರಾಜ & ಭಾಗ್ವತ್
Total questions: 25
Worksheet time: 13mins
Name
Class
Date
1.
ಭಾರತದಲ್ಲಿ 2011ರ ಜನಗಣತಿ ಪ್ರಕಾರ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರ ಪ್ರಮಾಣ
a)
0.8684
b)
0.8468
c)
0.8864
d)
0.6884
2.
“ಭಾರತದ ನೈಜ ಅಭಿವೃದ್ಧಿಯೆಂದರೆ, ಗ್ರಾಮಗಳ ಅಭಿವೃದ್ಧಿ” ಎಂದು ಹೇಳಿದವರು
a)
ಮಹಾತ್ಮಾ ಗಾಂಧಿಜೀ

b)
ಅಮರ್ತ್ಯ ಸೇನ್
c)
ಜವಹರಲಾಲ್ ನೆಹರು
d)
ಸರ್. ಎಂ. ವಿಶ್ವೇಶ್ವರಯ್ಯ
3.
ಗ್ರಾಮೀಣ ಹಿಂದುಳಿಯುವಿಕೆ ಮತ್ತು ಗ್ರಾಮೀಣ ಬಡತನಕ್ಕೆ ಪ್ರಮುಖ ಕಾರಣವೆಂದರೆ
a)
ದುಶ್ಚಟಗಳ ವ್ಯಾಮೋಹ
b)
ಕೃಷಿಯ ಸ್ಥಗಿತತೆ
c)
ಸಾಕ್ಷರತೆಯ ಹೆಚ್ಚಳ
d)
ಕೈಗಾರಿಕೆಗಳ ಬೆಳವಣಿಗೆ
4.
ಗ್ರಾಮದ ಆಡಳಿತಾಧಿಕಾರ ಹಾಗೂ ಅದರ ಅಭಿವೃದ್ಧಿಯ ಜವಾಬ್ದಾರಿಯನ್ನು ಗ್ರಾಮಸ್ಥರಿಗೇ ವಹಿಸಿಕೊಡುವುದನ್ನು ಹೀಗೆಂದು ಕರೆಯುತ್ತಾರೆ

a)
ಗ್ರಾಮೀಣಾಭಿವೃದ್ಧಿ
b)
ವಿಕೇಂದ್ರೀಕರಣ
c)
ಕೇಂದ್ರೀಕರಣ
d)
ನಗರೀಕರಣ
5.
ಸಂವಿಧಾನದ ಈ ಕಾಯ್ದೆಯ ಮೂಲಕ ದೇಶದಾದ್ಯಂತ ಏಕರೂಪದ ಪಂಚಾಯತ್ ರಾಜ್ಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದದ್ದು.

a)
74 ನೆಯ ತಿದ್ದುಪಡಿ
b)
78 ನೆಯ ತಿದ್ದುಪಡಿ
c)
73ನೆಯ ತಿದ್ದುಪಡಿ
d)
86 ನೆಯ ತಿದ್ದುಪಡಿ
6.
ಸಂವಿಧಾನಕ್ಕೆ 73ನೆಯ ತಿದ್ದುಪಡಿಯಾದ ವರ್ಷ

a)
1994
b)
1991
c)
1992
d)
1993
7.
73ನೆಯ ತಿದ್ದುಪಡಿ ಪ್ರಕಾರ ಅಸ್ತಿತ್ವಕ್ಕೆ ಬಂದ ಮೂರು ಹಂತದ ಪಂಚಾಯತ್ ವ್ಯವಸ್ಥೆಗಳಲ್ಲೊಂದು

a)
ನಗರಸಭೆ
b)
ಜಿಲ್ಲಾ ಪಂಚಾಯತಿ
c)
ಪಟ್ಟಣ ಪಂಚಾಯತಿ
d)
ಮಹಾನಗರ ಪಾಲಿಕೆ
8.
ಇದು ಪಂಚಾಯತ್ ರಾಜ್ ವ್ಯವಸ್ಥೆಯ ತಳಹದಿಯಾಗಿದೆ

a)
ತಾಲ್ಲೂಕು ಪಂಚಾಯತಿ
b)
ಜಿಲ್ಲಾ ಪಂಚಾಯತಿ
c)
ಗ್ರಾಮ ಸಭೆ
d)
ಪುರಸಭೆ
9.
ಕರ್ನಾಟಕದಲ್ಲಿರುವ ಒಟ್ಟು ಜಿಲ್ಲಾ ಪಂಚಾಯತಿಗಳ ಸಂಖ್ಯೆ

a)
29
b)
30
c)
28
d)
27
10.
ಕರ್ನಾಟಕದಲ್ಲಿರುವ ಒಟ್ಟು ತಾಲ್ಲೂಕು ಪಂಚಾಯತಿಗಳ ಸಂಖ್ಯೆ

a)
176
b)
175
c)
174
d)
173
11.
ಕರ್ನಾಟಕದಲ್ಲಿರುವ ಒಟ್ಟು ಗ್ರಾಮ ಪಂಚಾಯತಿಗಳ ಸಂಖ್ಯೆ

a)
6023
b)
6024
c)
6022
d)
6025
12.
ಪಂಚಾಯತ್ ರಾಜ್ಯ ಸಂಸ್ಥೆಗಳು ಇವುಗಳ ಮೇಲ್ವಿಚಾರಣ ಮತ್ತು ಅಭಿವೃದ್ಧಿಯ ಜವಾಬ್ದಾರಿ ಹೊಂದಿವೆ

a)
ಕಾಲೇಜು ಶಿಕ್ಷಣ
b)
ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ
c)
ವೈದ್ಯಕೀಯ ಶಿಕ್ಷಣ
d)
ತಾಂತ್ರಿಕ ಶಿಕ್ಷಣ
13.
ಗ್ರಾಮ ಪಂಚಾಯತಿಯಲ್ಲಿನ ಅತ್ಯಂತ ಮಹತ್ವದ ಸಂಸ್ಥೆಯೆಂದರೆ

a)
ಮಕ್ಕಳ ಸಭೆ
b)
ತಾಯಂದಿರ ಸಭೆ
c)
ಗ್ರಾಮ ಸಭೆ
d)
ಪೋಷಕರ ಸಭೆ
14.
ಇವರು ಗ್ರಾಮ ಸಭೆಯ ಸದಸ್ಯರಾಗಿರುತ್ತಾರೆ

a)
ಗ್ರಾಮದ ಎಲ್ಲ ಮತದಾರರು
b)
ಸಭೆಗೆ ಬಂದಿರುವ ಮತದಾರರು ಮಾತ್ರ
c)
ಗ್ರಾಮ ಪಂಚಾಯತಿಯ ಸದಸ್ಯರು ಮಾತ್ರ
d)
ಗ್ರಾಮದ ಎಲ್ಲ ಜನರು
15.
ಗ್ರಾಮೀಣ ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಲು ಸರ್ಕಾರ ಜಾರಿಗೆ ತಂದಿರುವ ಯೋಜನೆ.

a)

ಪ್ರಧಾನಮಂತ್ರಿ ಆವಾಸ್ ಯೋಜನೆ
b)
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
c)
ಅಂಬೇಡ್ಕರ್ – ವಾಲ್ಮೀಕಿ ವಸತಿ ಯೋಜನೆ
d)
ಆಶ್ರಯ ಯೋಜನೆ
16.
ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಇದನ್ನು ಅಸ್ಥಿತ್ವಕ್ಕೆ ತರಲಾಗಿದೆ.

a)
ಮಹಿಳಾ ಸ್ವಸಹಾಯ ಸಂಘ

b)
ಗ್ರಾಮ ಪಂಚಾಯತಿ
c)
ಗೃಹ ಕೈಗಾರಿಕೆ
d)
ಮಹಿಳಾ ಆಂದೋಲನ
17.
ಅರ್ಹ ಬಡಜನರಿಗೆ ಅಗತ್ಯ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ವಿತರಿಸಲು ಜಾರಿಗೆ ತಂದ ವ್ಯವಸ್ಥೆ

a)
ಪಡಿತರ ವ್ಯವಸ್ಥೆ
b)
ಸಾರಿಗೆ ವ್ಯವಸ್ಥೆ

c)
ಮಾರುಕಟ್ಟೆ ವ್ಯವಸ್ಥೆ
d)
ಪಂಚಾಯತ್ ರಾಜ್ಯ ವ್ಯವಸ್ಥೆ
18.
. “ಗ್ರಾಮ ಸ್ವರಾಜ್ಯ”ದ ಕಲ್ಪನೆ ಇವರ ಕೂಸು

a)
ಸರ್. ಎಂ. ವಿಶ್ವೇಶ್ವರಯ್ಯ
b)
ಅಮರ್ತ್ಯ ಸೇನ್
c)
ಮಹಾತ್ಮಾ ಗಾಂಧಿಜೀ
d)
ಜವಹರಲಾಲ್ ನೆಹರು

19.
ವಿಕೇಂದ್ರೀಕರಣದಿಂದ ಇವುಗಳು ಹೆಚ್ಚಾಗುತ್ತವೆ
a)
ಶೋಷಣೆಗಳು
b)
ಸಾಮಾಜಿಕ ಪಿಡುಗುಗಳು
c)
ದುಶ್ಚಟಗಳು
d)
ಮಾನವೀಯ ಮೌಲ್ಯಗಳು
20.
ಪಂಚಾಯತ್ ರಾಜ್ಯ ಸಂಸ್ಥೆಗಳಲ್ಲಿ ಗ್ರಾಮೀಣ ಮಹಿಳೆಯೂ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾಗಿರುವ ಪ್ರಮುಖಾಂಶ

a)
ಮಹಿಳಾ ಶಿಕ್ಷಣ
b)
ಮಹಿಳಾ ಸ್ವಸಹಾಯ ಸಂಘ
c)
ಮಹಿಳಾ ಕಾನೂನು
d)
ಮಹಿಳಾ ಮೀಸಲಾತಿ
21.
ಪಂಚಾಯತ್ ರಾಜ್ಯ ಸಂಸ್ಥೆಗಳ ಒಂದು ಮಹತ್ವದ ಕಾರ್ಯವೆಂದರೆ

a)
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು
b)
ಪೌರಸಂಸ್ಥೆಗಳ ಮೇಲ್ವಿಚಾರಣೆ ಮಾಡುವುದು

c)
ಸ್ಥಳೀಯ ಯೋಜನೆಗಳನ್ನು ಸಿದ್ಧಪಡಿಸುವುದು
d)
ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದು
22.
ಗ್ರಾಮೀಣ ಭಾಗದಲ್ಲಿ ‘ಮಹಿಳಾ ಸ್ವಸಹಾಯ ಸಂಘ’ಗಳನ್ನು ಸ್ಥಾಪಿಸುವ ಉದ್ದೇಶ

a)
ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸುವುದು
ಮ
b)
ಹಿಳೆಯರನ್ನು ರಾಜಕೀಯವಾಗಿ ಸ್ವಾವಲಂಭಿಗಳನ್ನಾಗಿಸುವುದು

c)
ಸರ್ಕಾರದಿಂದ ಸಾಲ ಪಡೆಯುವುದು
d)
ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವುದು
23.
ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಉದ್ದೇಶ

a)
ವಿಕೇಂದ್ರೀಕರಣವನ್ನು ಪ್ರೋತ್ಸಾಹಿಸುವುದು
b)
ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು

c)
ಲಿಂಗಾನುಪಾತ ಹೆಚ್ಚಿಸುವುದು
d)
ಮಹಿಳೆಯರನ್ನು ರಾಜಕೀಯವಾಗಿ ಸ್ವಾವಲಂಭಿಗಳನ್ನಾಗಿಸುವುದು
24.
ಭಾರತದ ಆಡಳಿತ ವ್ಯವಸ್ಥೆಯಲ್ಲಿ 73ನೇ ಸಂವಿಧಾನಾತ್ಮಕ ತಿದ್ದುಪಡಿ ಒಂದು ಪ್ರಮುಖ ಮೈಲುಗಲ್ಲಾಗಿದೆ.ಕಾರಣ

a)

ನಾಗರೀಕ ಸೇವಾ ಪದ್ಧತಿ ಜಾರಿಗೆ ಬಂದಿತು
b)
ಮೀಸಲಾತಿ ಪದ್ಧತಿ ಜಾರಿಗೆ ಬಂದಿತು

c)
ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳು ಅಸ್ಥಿತ್ವಕ್ಕೆ ಬಂದವು

d)
ಸಂಸತ್ತಿನ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲಾಯಿತು
25.
ದೇಶದ ಸರ್ವಾಂಗೀಣ ಪ್ರಗತಿ ಸಾಧಿಸಬೇಕಾದರೆ
a)
ನಗರಗಳ ಅಭಿವೃದ್ಧಿಯಾಗಬೇಕು
b)
ಗ್ರಾಮಗಳ ಅಭಿವೃದ್ಧಿಯಾಗಬೇಕು
c)
ಮಹಿಳೆಯರ ಅಭಿವೃದ್ಧಿಯಾಗಬೇಕು
d)
ಮೇಲಿನ ಯಾವುದೂ ಅಲ್ಲ
Reset