wayground logo

Free Printable Worksheets

NEW

Font size

S
M
L
XL
Worksheets

SSLC-ECO:ಸಾರ್ವಜನಿಕ ಹಣಕಾಸು& ಆಯ-ವ್ಯಯ:ರಚನೆ:ನಟರಾಜ್ &ಭಾಗ್ವತ್

Total questions: 25

Worksheet time: 13mins

Name
Class
Date
1.
ಸರ್ಕಾರವು ಸಾರ್ವಜನಿಕ ಹಣಕಾಸನ್ನು ಈ ನೀತಿಯ ಮೂಲಕ ನಿರ್ವಹಿಸುತ್ತದೆ.

a)
ಆಯ-ವ್ಯಯ
b)
ಉಳಿತಾಯ ಆಯ-ವ್ಯಯ
c)
ಕೋಶೀಯ
d)
ಕೊರತೆಯ ಆಯ-ವ್ಯಯ
2.
ಆಯ-ವ್ಯಯದಲ್ಲಿ ಸರ್ಕಾರದ ವರಮಾನವು ಅದರ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಹೀಗೆ ಕರೆಯುತ್ತಾರೆ.

a)
ಕೋಶೀಯ
b)
ಕೊರತೆಯ ಆಯ-ವ್ಯಯ
c)
ಸಮತೋಲನ ಆಯ-ವ್ಯಯ
d)
ಉಳಿತಾಯ ಆಯ-ವ್ಯಯ
3.
ಕೇಂದ್ರ ಸರ್ಕಾರದ ಆಯ ವ್ಯಯವನ್ನು ಲೋಕ ಸಭೆಯಲ್ಲಿ ಇವರು ಮಂಡಿಸುತ್ತಾರೆ.

a)
ಹಣಕಾಸು ಸಚಿವರು
b)
ಪ್ರಧಾನ ಮಂತ್ರಿ
c)
ರಿಸರ್ವ್ ಬ್ಯಾಂಕ್ ಗವರ್ನರ್
d)
ಹಣಕಾಸು ಕಾರ್ಯದರ್ಶಿ
4.
ಜಿ. ಎಸ್. ಟಿ ಈ ದಿನಾಂಕದಿಂದ ಜಾರಿಗೆ ಬಂದಿದೆ.

a)
ಜುಲೈ 1, 2016
b)
ಜುಲೈ 1, 2017
c)
ಜುಲೈ 1, 2018
d)
ಜುಲೈ 1, 2019
5.
ಸರ್ಕಾರದ ವರಮಾನ, ವೆಚ್ಚ ಹಾಗೂ ಸಾಲಗಳ ನಿರ್ವಹಣೆಯನ್ನು ಕುರಿತು ಅಧ್ಯಯನ ಮಾಡುವುದು.

a)
ಕೋಶೀಯ
b)
ಸರಕಾರಿ ಹಣಕಾಸು
c)
ಸಾರ್ವಜನಿಕ ಹಣಕಾಸು
d)
ಕಂದಾಯ ಹಣಕಾಸು
6.
ಸರ್ಕಾರದ ಒಂದು ವರ್ಷದ ವರಮಾನ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಹೀಗೆ ಕರೆಯುತ್ತಾರೆ.
ಕೊರತೆಯ ಆಯ-ವ್ಯಯ ಉಳಿತಾಯ ಆಯ-ವ್ಯಯ ಆಯ-ವ್ಯಯ ಪತ್ರ ಸಮತೋಲನ ಆಯ-ವ್ಯಯ

a)
ಕೊರತೆಯ ಆಯ-ವ್ಯಯ
b)
ಉಳಿತಾಯ ಆಯ-ವ್ಯಯ
c)
ಆಯ-ವ್ಯಯ ಪತ್ರ
d)
ಹಣಕಾಸು ನೀತಿ
7.
ಆಯ-ವ್ಯಯ ಪತ್ರದಲ್ಲಿ ಸರ್ಕಾರದ ವರಮಾನಕ್ಕಿಂತ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಹೀಗೆ ಕರೆಯುತ್ತಾರೆ.

a)
ಸಮತೋಲನ ಆಯ-ವ್ಯಯ
b)
ಉಳಿತಾಯ ಆಯ-ವ್ಯಯ
c)
ಕೊರತೆಯ ಆಯ-ವ್ಯಯ
d)
ಮೇಲಿನ ಯಾವುದೂ ಸಂಬಂಧಿಸಿಲ್ಲ
8.
ಸರ್ಕಾರವು ಯಾರ ಮೇಲೆ ತೆರಿಗೆಯನ್ನು ವಿಧಿಸುತ್ತದೆಯೋ ಅವರೇ ಆ ತೆರಿಗೆಯನ್ನು ಪಾವತಿಸಿದರೆ, ಅಂತಹ ತೆರಿಗೆಯನ್ನು ಹೀಗೆನ್ನುವರು.

a)
ಪರೋಕ್ಷ ತೆರಿಗೆ
b)
ಪ್ರತ್ಯಕ್ಷ ತೆರಿಗೆ
c)
ಸಾರ್ವಜನಿಕ ತೆರಿಗೆ
d)
ಯಾವುದು ಅಲ್ಲ
9.
ಪ್ರಜೆಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ಕಾರಕ್ಕೆ ಕೊಡಬೇಕಾದ ಕಡ್ಡಾಯ ವಂತಿಗೆಯನ್ನು ಸೂಕ್ತವಾಗಿ ಹೀಗೆನ್ನುತ್ತೇವೆ.

a)
ದಂಡ
b)
ಪಾವತಿ
c)
ತೆರಿಗೆ
d)
ಯಾವುದು ಅಲ್ಲ
10.
ಸರ್ಕಾರವು ವಿಧಿಸುವ ತೆರಿಗೆಯನ್ನು ಇತರರ ಮೇಲೆ ವರ್ಗಾಯಿಸಲು ಸಾಧ್ಯವಿದ್ದರೆ, ಅಂತಹ ತೆರಿಗೆಯನ್ನು ಹೀಗೆನ್ನುತ್ತಾರೆ

a)
ಪರೋಕ್ಷ ತೆರಿಗೆ
b)
ಪ್ರತ್ಯಕ್ಷ ತೆರಿಗೆ

c)
ಪಾವತಿ
d)
ಯಾವುದು ಅಲ್ಲ
11.
G.S.T ವಿಸ್ಥೃತ ರೂಪ
a)
GOODS AND SELF TAX
b)
GOODS AND SERVICE TAX
c)
GOODS AND SAVE TAX
d)
GOODS AND SERVICE TRANSPER
12.
ವ್ಯಕ್ತಿ ಅಥವಾ ಕುಟುಂಬದ ವರಮಾನ ವೆಚ್ಚ ಮತ್ತು ಸಾಲದ ನಿರ್ವಹಣೆಯ ಬಗ್ಗೆ ತಿಳಿಸಿಕೊಡುವುದನ್ನು ಹೀಗೆನ್ನುವರು.

a)
ಕೋಶಿಯ ಹಣಕಾಸು
b)
ವೈಯಕ್ತಿಕ ಹಣಕಾಸು
c)
ಸಾರ್ವಜನಿಕ ಹಣಕಾಸು
d)
ತಲಾ ವರಮಾನ
13.
ಸರ್ಕಾರದ ವರಮಾನ ಹಾಗೂ ವೆಚ್ಚಗಳ ನಿರ್ವಹಣೆ ಮತ್ತು ಅವುಗಳಲ್ಲಿನ ಹೊಂದಾಣಿಕೆ ಮಾಡುವ ಪ್ರಕ್ರಿಯೆ ಬಗ್ಗೆ ಅಭ್ಯಸಿಸುವುದೇ ಸಾರ್ವಜನಿಕ ಹಣಕಾಸು ಎಂದು ಇವರು ವ್ಯಾಖ್ಯಾನಿಸುತ್ತಾರೆ.

a)
ಮಿಲ್ಟನ್
b)
ಡಾರ್ವಿನ್
c)
ಡಾಲ್ಟನ್
d)
ಕೆಲ್ಟನ್
14.
ವರಮಾನ ಮತ್ತು ವೆಚ್ಚಗಳೆರಡೂ ಸಮಾನಾಗಿದ್ದರೆ ಅದನ್ನು ಹೀಗೆನ್ನುವರು.

a)
ಸಮತೋಲನ ಆಯ-ವ್ಯಯ
b)
ಕೊರತೆಯ ಆಯ-ವ್ಯಯ
c)
ಉಳಿತಾಯ ಆಯ-ವ್ಯಯ
d)
ಆಯ-ವ್ಯಯ ಪತ್ರ
15.
ಸರ್ಕಾರವು ವಿವಿಧ ತೆರಿಗೆಗಳು ಮತ್ತು ತೆರಿಗೆಯೇತರ ಮೂಲಗಳಿಂದ ಸಂಗ್ರಹಿಸುವ ವರಮಾನವನ್ನು ಹೀಗೆನ್ನುವರು.

a)
ವೈಯಕ್ತಿಕ ವರಮಾನ
b)
ಕಂದಾಯ ವರಮಾನ
c)
ಸಾರ್ವಜನಿಕ ವರಮಾನ
d)
ತಲಾ ವರಮಾನ
16.
ಸರ್ಕಾರವು ತೆರಿಗೆ ವಿಧಿಸುವಲ್ಲಿ ಅನುಸರಿಸುವ ಈ ನೀತಿಯನ್ನು ಹೀಗೆನ್ನುತ್ತಾರೆ.

a)
ಪ್ರಗತಿಪರ ತೆರಿಗೆ ನೀತಿ
b)
ತೆರಿಗೆ ನೀತಿ
c)
ಆರ್ಥಿಕ ನೀತಿ
d)
ಆದಾಯ ನೀತಿ
17.
ಸರ್ಕಾರವು ತೆರಿಗೆಗಳನ್ನು ಹೊರತುಪಡಿಸಿ ಇತರೆ ಮೂಲಗಳಿಂದಲೂ ವರಮಾನವನ್ನು ಸಂಗ್ರಹಿಸುತ್ತದೆ ಇದಕ್ಕೆ ಹೀಗೆನ್ನುವರು.

a)
ತೆರಿಗೆಯೇತರ ವರಮಾನ
b)
ವೈಯಕ್ತಿಕ ವರಮಾನ
c)
ಕಂದಾಯ ವರಮಾನ
d)
ಯಾವುದು ಅಲ್ಲ
18.
ಸರಕಾರವು ತಾನು ಸಂಗ್ರಹಿಸಿದ ವರಮಾನವನ್ನು ಅಥವಾ ಪಡೆದ ಸಾಲದ ಮೊತ್ತವನ್ನು ಇದಕ್ಕಾಗಿ ಬಳಸುತ್ತದೆ
a)
ಸರ್ಕಾರದ ಸಾಲ ತೀರಿಸಲು
b)
ಅಭಿವೃದ್ಧಿ ಕಾರ್ಯಗಳಿಗಾಗಿ
c)
ವಿದೇಶಗಳಿಗೆ ಸಾಲ ನೀಡಲು
d)
ಮೇಲಿನ ಯಾವುದೂ ಸಂಬಂಧಿಸಿಲ್ಲ
19.
ಹಣಕಾಸು ವರ್ಷವು ಭಾರತದಲ್ಲಿ ಆರಂಭವಾಗುವುದು
a)
ಮಾರ್ಚ್ 01 ರಿಂದ
b)
ಜನವರಿ 01 ರಿಂದ
c)
ಏಪ್ರಿಲ್ 01 ರಿಂದ
d)
ಫೆಬ್ರುವರಿ 28 ರಿಂದ
20.
ಸಾರ್ವಜನಿಕ ವೆಚ್ಚದ ಪ್ರಮುಖ ಉದ್ದೇಶಗಳೆಂದರೆ:

a)
ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸುವುದು

b)
ಉದ್ಯಮ, ವ್ಯವಹಾರ ಮತ್ತು ವಾಣಿಜ್ಯಗಳನ್ನು ಪ್ರೋತ್ಸಾಹಿಸುವುದು
i
c)
ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದು
d)
ಮೇಲಿನ ಎಲ್ಲಾ
21.
ಪ್ರಮುಖ ಪ್ರತ್ಯಕ್ಷ ತೆರಿಗೆಗಳೆಂದರೆ,

a)
ಸಂಪತ್ತಿನ ತೆರಿಗೆ,
b)
ಸ್ಟಾಂಪ್ ಶುಲ್ಕ
c)
ವರಮಾನ ತೆರಿಗೆ& ಕಂಪನಿ ತೆರಿಗೆ,
d)
ಮೇಲಿನ ಎಲ್ಲಾ
22.
ಕೇಂದ್ರ ಸರ್ಕಾರ ವಿಧಿಸುವ ಪ್ರಮುಖ ಪರೋಕ್ಷ ತೆರಿಗೆಗಳೆಂದರೆ,

a)
ಸೇವಾ ತೆರಿಗೆ, ಹಾಗೂ ಆಮದು ರಫ್ತು ಸುಂಕಗಳು
b)
ಕೇಂದ್ರ ಅಬಕಾರಿ ತೆರಿಗೆ,
c)
ಮೌಲ್ಯವರ್ಧಿತ ತೆರಿಗೆ,
d)
ಮೇಲಿನ ಎಲ್ಲಾ
23.
ಕೇಂದ್ರ ಸರ್ಕಾರ ಸಂಗ್ರಹಿಸುವ ಪ್ರಮುಖ ತೆರಿಗೆಯೇತರ ವರಮಾನಗಳೆಂದರೆ
a)
ಭಾರತೀಯ ರಿಜರ್ವ್ ಬ್ಯಾಂಕು ಗಳಿಸುವ ಲಾಭ

b)
ಭಾರತೀಯ ರೈಲ್ವೆ ಗಳಿಸುವ ಲಾಭ
c)
ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ವರಮಾನ;
d)
ಮೇಲಿನ ಎಲ್ಲಾ
24.
ಇವುಗಳಲ್ಲಿ ಆಂತರಿಕ ಸಾಲವಲ್ಲದ್ದು
a)
ದೇಶದಲ್ಲಿರುವ ಪ್ರಜೆಗಳಿಂದ ಸಂಗ್ರಹಿಸುವ ಸಾಲ
b)
ದೇಶದ ಬ್ಯಾಂಕುಗಳು ಮೂಲಕ ಪಡೆದ ಸಾಲ
c)
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ
d)
ಹಣಕಾಸು ಸಂಸ್ಥೆಗಳ ಮೂಲಕ ಸಂಗ್ರಹಿಸಿದ ಸಾಲ
25.
ವಿತ್ತೀಯ ಕೊರತೆ =
a)
(ಕಂದಾಯ ವರಮಾನ + ಸಾಲೇತರ ಬಂಡವಾಳ ವರಮಾನ) - ಒಟ್ಟು ವೆಚ್ಚ
b)
ರೆವೆನ್ಯೂ ಖಾತೆಯ ವರಮಾನ- ರೆವೆನ್ಯೂ ಖಾತೆಯ ವೆಚ್ಚ
c)
ವಿತ್ತೀಯ ಕೊರತೆ - ಬಡ್ಡಿಪಾವತಿ
d)
ಒಟ್ಟು ವರಮಾನ - ಒಟ್ಟು ವೆಚ್ಚ