wayground logo

Free Printable Worksheets

NEW

Font size

S
M
L
XL
Worksheets

ಭಾರತದ ಮೇಲ್ಮೈ ಲಕ್ಷಣಗಳು

Total questions: 25

Worksheet time: 13mins

Name
Class
Date
1.

ಭಾರತವನ್ನು......... ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ

a)

2

b)

4

c)

6

d)

8

2.

ಕೆಳಗೆ ಕೊಟ್ಟಿರುವ ವಾಕ್ಯವನ್ನು ಸರಿಯಾಗಿ ಜೋಡಿಸಿ, ಭಾರತದ ಪ್ರಾಕೃತಿಕ ವಿಭಾಗಗಳು

a)

ಕರಾವಳಿ ಮೈದಾನ ಮತ್ತು ದ್ವೀಪಗಳು, ಉತ್ತರದ ಮೈದಾನಗಳು, ಉತ್ತರದ ಪರ್ವತಗಳು, ಪರ್ಯಾಯ ಪ್ರಸ್ಥಭೂಮಿ

b)

ಪರ್ಯಾಯ ಪ್ರಸ್ಥಭೂಮಿ ಕರಾವಳಿ ಮೈದಾನಗಳು ಮತ್ತು ದ್ವೀಪಗಳು

c)

ಉತ್ತರದ ಪರ್ವತಗಳು, ಉತ್ತರದ ಮೈದಾನಗಳು, ಪರ್ಯಾಯ ಪ್ರಸ್ಥಭೂಮಿ, ಕರಾವಳಿ ಮೈದಾನ ಮತ್ತು ದ್ವೀಪಗಳು

d)

ಯಾವುದು ಅಲ್ಲ

3.

ಕೆಳಗೆ ಕೊಟ್ಟಿರುವ ಆಯ್ಕೆಗಳಲ್ಲಿ ಯಾವುದು ಮಡಿಕೆ ಪರ್ವತಗಳು ಗುಂಪಿಗೆ ಸೇರಿವೆ

a)

ಉತ್ತರದ ದ್ವೀಪಗಳು

b)

ಉತ್ತರದ ಮೈದಾನಗಳು

c)

ಉತ್ತರದ ಪರ್ವತಗಳು

d)

ಕರಾವಳಿ ತೀರ

4.

ಮೌಂಟ್ ಎವರೆಸ್ಟ್ .......... ಮೀಟರ್ ಎತ್ತರ.

a)

8848

b)

8884

c)

8838

d)

8883

5.

ಮಹಾ ಹಿಮಾಲಯ ಸರಣಿಯು ವರ್ಷವೆಲ್ಲ ಹಿಮಾವೃತ ಆಗಿರುವುದರಿಂದ ಇದನ್ನು ..........ಎಂದು ಕರೆಯಲಾಗುತ್ತದೆ

a)

ಹಿಮಾದ್ರಿ

b)

ಹೇಮಾದ್ರಿ

c)

ಗಂಗೋತ್ರಿ

d)

ಧವಳಗಿರಿ

6.

ಡೂನ್ಸ್ ಗಳೆಂದರೇನು?

a)

ಶಿವಾಲಿಕ ಬೆಟ್ಟಗಳಲ್ಲಿರುವ ಸಮತಟ್ಟಾದ ಕಣಿವೆ

b)

ಇಳಿಜಾರಾದ ಕಣಿವೆಗಳು

c)

ಎತ್ತರವಾದ ಕಣಿವೆಗಳು

d)

ಸಮತಟ್ಟಾದ ಮತ್ತು ತಗ್ಗದ ಕಣಿವೆ

7.

ಅರಾವಳಿ ಸರಣಿ ಯಲ್ಲಿರುವ ಎತ್ತರವಾದ ಶಿಖರ ಯಾವುದು?

a)

ಗುರುಶಿಖರ

b)

ಆರ್ಮಕೊಂಡ

c)

ಮಹದೇವ್

d)

ನಾಗತಿಬಾ

8.

ಪ್ರಪಂಚದ ಅತಿ ವಿಶಾಲವಾದ ಮೆಕ್ಕಲ ಮೈದಾನ ಯಾವುದು

a)

ಕರಾವಳಿ ಮೈದಾನ

b)

ಪರ್ಯಾಯ ಪ್ರಸ್ಥಭೂಮಿ

c)

ಉತ್ತರದ ಮೈದಾನ

d)

ದಖನ್ ಪ್ರಸ್ತಭೂಮಿ

9.

ಪಶ್ಚಿಮ ತೀರದ ಉತ್ತರಭಾಗವನ್ನು ಏನೆಂದು ಕರೆಯುತ್ತಾರೆ

a)

ಉತ್ಕಲ ತೀರ

b)

ಮಲಬಾರ್ ತೀರ

c)

ಕೊಂಕಣ ತೀರ

d)

ಉತ್ತರ ಸರ್ಕಾರ ತೀರ

10.

ಪೂರ್ವತೀರದ ಉತ್ತರಭಾಗವನ್ನು ಏನೆಂದು ಕರೆಯುತ್ತಾರೆ?

a)

ಮಲಬಾರ್ ತೀರ

b)

ಉತ್ತರ ಸರ್ಕಾರ ತೀರ

c)

ಉತ್ಕಲ್ ಕಣಿವೆ

d)

ಕೊಂಕಣ ತೀರ

11.

ಪಶ್ಚಿಮ ಘಟ್ಟಗಳು ಪೂರ್ವ ಘಟ್ಟಗಳಲ್ಲಿ ಎಲ್ಲಿ ಸಂಧಿಸುತ್ತವೆ?

a)

ನೀಲಗಿರಿ ಬೆಟ್ಟಗಳು

b)

ಮೈಕಲ್ ಬೆಟ್ಟಗಳು

c)

ಮಹದೇವ್ ಬೆಟ್ಟಗಳು

d)

ಛೋಟಾ ನಾಗಪುರ್ ಬೆಟ್ಟಗಳು

12.

ಪೂರ್ವ ಘಟ್ಟಗಳಲ್ಲಿ ಎತ್ತರವಾದ ಶಿಖರ ಯಾವುದು?

a)

ಆರ್ಮಕೊಂಡ

b)

ಕಾರ್ಡಮಮ್

c)

ಪಳನಿ ಬಿಳಿ

d)

ಕಣ್ಣನ್ ದೇವನ್ ಬೆಟ್ಟಗಳು

13.

ಮಹಾ ಹಿಮಾಲಯ ಸರಣಿಗಳನ್ನು ಹಿಮಾದ್ರಿ ಎಂದು ಏಕೆ ಕರೆಯುತ್ತಾರೆ?

a)

ಯಾವಾಗಲೂ ಹಿಮದಿಂದ ಆವರಿಸಿರುವ ಕಾರಣ

b)

ತೇವಾಂಶ ಕಡಿಮೆ ಇರುವುದು

c)

ಬಣ್ಣಗಳಿಂದ ಕೂಡಿರುವುದು

d)

ಉಷ್ಣಾಂಶ ಹೆಚ್ಚಿರುವುದು

14.

ಹಿಮನದಿಗಳಿವೆ ಎರಡು ಉದಾಹರಣೆ ಕೊಡಿ

a)

ಕೃಷ್ಣ ಮತ್ತು ಕಾವೇರಿ

b)

ಗಂಗಾ ಮತ್ತು ಗೋದಾವರಿ

c)

ಗಂಗೋತ್ರಿ ಮತ್ತು ಯಮುನೋತ್ರಿ

d)

ಗಂಗಾ ಮತ್ತು ಯಮುನಾ

15.

ಒಳ ಹಿಮಾಲಯ ಸರಣಿಗಳ ಇನ್ನೊಂದು ಹೆಸರು

a)

ಗಂಗೋತ್ರಿ

b)

ಹಿಮಾಚಲ್

c)

ನಂಗ ಪರ್ವತಿ

d)

ಹಿಮಾದ್ರಿ

16.

ಉತ್ತರ ಮೈದಾನದ ನಿರ್ಮಾಣಕ್ಕೆ ಕಾರಣವಾದ ನದಿಗಳು

a)

ರವಿ ಬಿಯಸ್ ಕಾವೇರಿ

b)

ಸಟ್ಲೆಜ್,ಗಂಗಾ, ಬ್ರಹ್ಮಪುತ್ರ

c)

ಗಂಗಾ ಯಮುನಾ

d)

ಗೋದಾವರಿ

17.

ಉತ್ತರದ ಪರ್ವತಗಳ ಪಾದ ಭಾಗದ ಇನ್ನೊಂದು ಹೆಸರೇನು

a)

ಶಿವಾಲಿಕ ಬೆಟ್ಟಗಳು

b)

ಎತ್ತರದ ಬೆಟ್ಟಗಳು

c)

ಉತ್ತರದ ಬೆಟ್ಟಗಳು

d)

ಸಣ್ಣ ಬೆಟ್ಟಗಳು

18.

ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತ್ಯಂತ ವಿಶಾಲವಾದದ್ದು ಯಾವುದು?

a)

ಪರ್ಯಾಯ ಪ್ರಸ್ಥಭೂಮಿ

b)

ಉತ್ತರದ ಮೈದಾನಗಳು

c)

ಉತ್ತರದ ಮೈದಾನಗಳು

d)

ದಖನ್ ಪ್ರಸ್ತಭೂಮಿ

19.

ಲಗೂನ ಸರೋವರಗಳು ಕಂಡುಬರುವುದು ಇಲ್ಲಿ

a)

ಪಶ್ಚಿಮ ಕರವಳಿ

b)

ಉತ್ತರ ಕರವಳಿ

c)

ಶಿವಾಲಿಕ್ ಬೆಟ್ಟ

d)

ಪೂರ್ವ ಕರಾವಳಿ

20.

ಪಶ್ಚಿಮ ಘಟ್ಟಗಳಿಗೆ ಇರುವ ಇನ್ನೊಂದು ಹೆಸರು

a)

ಹಿಮಾದ್ರಿ

b)

ಸಹ್ಯಾದ್ರಿ ಬೆಟ್ಟಗಳು

c)

ನಿತ್ಯಹರಿದ್ವರಣ

d)

ಹುಲ್ಲುಗಾವಲು

21.

ಪರ್ಯಾಯ ಪ್ರಸ್ಥಭೂಮಿ ಜನಶಕ್ತಿ ಪೂರಕ ಕಾರಣಗಳನ್ನು ತಿಳಿಸಿ

a)

ನದಿಗಳು ವೇಗವಾಗಿ ಹರಿಯುವುದರಿಂದ

b)

ನದಿಗಳು ವಿಶಾಲವಾಗಿ ಹರಿಯುವುದರಿಂದ

c)

ನದಿಗಳು ಜಲಪಾತವನ್ನು ಸೃಷ್ಟಿಸುವುದರಿಂದ

d)

ನದಿಗಳು ಬಹಳಷ್ಟು ಹರಿಯುವುದರಿಂದ

22.

ಭಾರತದ ಕರಾವಳಿ ಮೈದಾನಗಳು ವಿದೇಶಿ ವ್ಯಾಪಾರಕ್ಕೆ ಸಹಕಾರಿ ಹೇಗೆ

a)

ವಿಶಾಲ ಕರವಳಿ ಇರುವುದರಿಂದ

b)

ಬಂದರು ಇರುವುದರಿಂದ

c)

ಶಾಲಾ ವಾದ ಮಾರುಕಟ್ಟೆ ಇರುವುದರಿಂದ

d)

ಆರ್ಥಿಕತೆ ಮುಂದುವರೆಯುವುದರಿಂದ

23.

ಭಾರತದ ದ್ವೀಪಗಳಲ್ಲಿ ಅತಿ ಹೆಚ್ಚು ದ್ವೀಪಗಳು ಎಲ್ಲಿವೆ?

a)

ಅಂಡಮಾನ್ ಮತ್ತು ನಿಕೋಬಾರ್

b)

ಲಕ್ಷದ್ವೀಪ್

c)

ಕೇಂದ್ರಾಡಳಿತ ಪ್ರದೇಶ

d)

ಕರಾವಳಿ ಪ್ರದೇಶ

24.

ಹವಳ ದ್ವೀಪಗಳ ಎಂದು ಗುರುತಿಸಲಾದ ದೀಪ ಯಾವುದು

a)

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ

b)

ಲಕ್ಷದ್ವೀಪ ದೀಪಗಳು

c)

ಅಂಡಮಾನ್ ದೀಪ

d)

ನಿಕೋಬಾರ್ ದ್ವೀಪ

25.

ಹಿಮಾಚಲ ಸರಣಿಯನ್ನು ಏನೆಂದು ಕರೆಯುತ್ತಾರೆ

a)

ಒಳ ಹಿಮಾಲಯ

b)

ಹಿಮಾಲಯ

c)

ಪರ್ವತ ದೀಪ

d)

ಪರ್ಯಾಯ ಪ್ರಸ್ಥಭೂಮಿ