wayground logo

Free Printable Worksheets

Font size

S
M
L
XL
Worksheets

10th SS Quizz - 10. ನಟರಾಜ್ & ಭಾಗ್ವತ್ ಕಾಳಾವರ Fill in the blank

Total questions: 25

Worksheet time: 25mins

Name
Class
Date
1.

ಸ್ವತಂತ್ರ ಭಾರತದ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ

(a)  

2.

ಭಾರತದಲ್ಲಿಯೇ ಅತ್ಯಂತ ಎತ್ತರವಾದ ಆಣೆಕಟ್ಟು -      

(a)  

3.

ಭಾಕ್ರಾ-ನಂಗಲ್ ಆಣೆಕಟ್ಟಿನ ಹೆಸರು –

(a)  

4.

ಬಂಗಾಳದ ಕಣ್ಣೀರಿನ ನದಿ -

(a)  

5.

ಬಿಹಾರದ ಕಣ್ಣೀರಿನ ನದಿ -

(a)  

6.

ಒರಿಸ್ಸಾದ ಕಣ್ಣೀರಿನ ನದಿ -

(a)  

7.

ಭಾರತದಲ್ಲಿ ಉದ್ಧವಾದ ಆಣೆಕಟ್ಟು -

(a)  

8.

ತುಂಗಭದ್ರಾ ಆಣೆಕಟ್ಟಿನ ಜಲಾಶಯದ ಹೆಸರು –   

(a)  

9.

ಕರ್ನಾಟಕದ ಅತಿದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆ -

(a)  

10.

ಆಲಮಟ್ಟಿ ಅಣೆಕಟ್ಟು ಜಲಾಶಯದ ಹೆಸರು -

(a)  

11.

ಬಸವಸಾಗರ ಆಣೆಕಟ್ಟನ್ನು (ನಾರಾಯಣಪುರ) ನಿರ್ಮಿಸಿದ ನದಿ -

(a)  

12.

ವ್ಯವಸಾಯದ ಭೂಮಿಗೆ ಕೃತಕವಾಗಿ ಕಾಲುವೆ, ಬಾವಿ ಮತ್ತು ಕೆರೆಗಳಿಂದ ನೀರು ಸರಬರಾಜು ಮಾಡುವುದು

(a)  

13.

ಭಾರತದಲ್ಲಿ ಕೃಷಿಗೆ ನೀರಾವರಿ ಅಗತ್ಯ. ಏಕೆ?  

(a)  

14.

  ದಾಮೋದರ ನದಿಯನ್ನು ಬಂಗಾಳದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ. ಏಕೆ? 

   

(a)  

15.

ಮಳೆಕೊಯ್ಲು ಎಂದರೇನು?  

(a)  

16.

ಅಂತರ್ಜಲ ಮಟ್ಟವು ಹೇಗೆ ಮರುಪೂರಣಗೊಳ್ಳವುದು?       

(a)  

17.

ಅತಿ ಹೆಚ್ಚು ಹುಲ್ಲುಗಾವಲು ಹೊಂದಿರುವ ರಾಜ್ಯ -       

(a)  

18.

ಇಂದು ನಿಷೇಧಿಸಲಾದ ಕೃಷಿ ವಿಧ -

(a)  

19.

ವಾಯುವ್ಯ ಭಾರತದ ಅತಿ ಮುಖ್ಯ ರಬಿ ಬೆಳೆ –

(a)  

20.

ದೇಶದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ -       

(a)  

21.

ದ್ವಿದಳ ಧಾನ್ಯ, ಉದ್ದು, ಹೆಸರು, ಎಣ್ಣೆಕಾಳುಗಳು ಮತ್ತು ತರಕಾರಿ ಈ ಬೇಸಾಯದ ಕಾಲದಲ್ಲಿ ಬೆಳೆಯುವ ಪ್ರಮುಖ ಬೆಳೆಗಳು

(a)  

22.

ಗೋಧಿಯ ಕಣಜ ಎಂದು ಕರೆಯುವ ರಾಜ್ಯ -

(a)  

23.

ಗೋಧಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದ ರಾಜ್ಯ –

(a)  

24.

ತೋಟಗಾರಿಕೆ ಬೇಸಾಯದ ಪ್ರಗತಿಯನ್ನು ಹೀಗೆ ಕರೆಯುವರು -

(a)  

25.

ವಾಣಿಜ್ಯ ಮಾದರಿಯ ಪುಷ್ಪ ಬೇಸಾಯ (ಕೃಷಿ)ವನ್ನು  ಹೀಗೆ ಕರೆಯುವರು -

(a)