NEW
Font size
Worksheetsಮಾದರಿ ಪ್ರಶ್ನೆ ಪತ್ರಿಕೆ -1
Total questions: 23
Worksheet time: 12mins
1. ಬಾಂಗ್ಲಾದ ನಿರಾಶ್ರಿತರು ಬಂಗಾಳದಲ್ಲಿ ನೆಲೆಸಲು ಕಾರಣ
ಅವರಿಗೆ ಬೇರೆ ರಾಜ್ಯಗಳ ಪರಿಚಯವಿರಲಿಲ್ಲ
ಅವರಿಗೆ ಬಂಗಾಳಿ ಭಾಷೆ ಮಾತ್ರ ತಿಳಿದಿತ್ತು
ಅವರಿಗೆ ಬಂಗಾಳದಲ್ಲಿ ಆಸ್ತಿ ನೀಡುತ್ತಿದ್ದರು
ಅವರಿಗೆ ಬೇರೆ ರಾಜ್ಯದವರು ಆಸ್ತಿ ಕೊಡಲಿಲ್ಲ
2. ಸಂವಿಧಾನದ 29 ನೇ ವಿಧಿಯು ಈ ಸೌಲಭ್ಯ ಘೋಷಿಸಿದೆ
ಜೀವಿಸುವ ಹಕ್ಕು
ಶೈಕ್ಷಣಿಕ ಹಕ್ಕು
ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕುಗಳಿಗೆ ರಕ್ಷಣೆ ನೀಡುತ್ತದೆ
ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ವಿಶೇಷ ಅವಕಾಶ ನೀಡಿದೆ
3. ಈ ಕೆಳಗಿನವುಗಳಲ್ಲಿ ಯಾವುದು ಅಸಂಘಟಿತ ವಲಯದ ನೌಕರರು ಎದುರಿಸುವ ಸಮಸ್ಯೆ ಅಲ್ಲ
ವಲಸೆ
ಸಾಮಾಜಿಕ ಭದ್ರತೆ
ಕಾನೂನಿನ ಚೌಕಟ್ಟಿಗೆ ಒಳಪಡುವುದಿಲ್ಲ
ಭಾಷೆ
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯು ಇಲಾಖೆಗೆ ಸೇರಿರುತ್ತದೆ
ರಾಜ್ಯ ಲೋಕೋಪಯೋಗಿ ಇಲಾಖೆ
ಜಿಲ್ಲಾ ಪಂಚಾಯತ್
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಗ್ರಾಮ ಪಂಚಾಯತ್
5. ಮಾನವ ಅಭಿವೃದ್ಧಿಯು ಇವುಗಳ ವಿಸ್ತರಣೆ ಯನ್ನು ಸೂಚಿಸುತ್ತದೆ
ಕೈಗಾರಿಕೆ
ಅರಣ್ಯಗಳು
ಮಾನವನ ಸಾಮರ್ಥ್ಯ
ತಲಾವರಮಾನ
6. ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಹಿರಿದಾದುದು ಏಕೆಂದರೆ ಅವುಗಳು
ಗ್ರಾಮೀಣ ಮಹಿಳೆಯರ ಸ್ಥಾನಮಾನ ಸುಧಾರಣೆಗೆ ಸಹಾಯ ಮಾಡತ್ತವೆ
ದೇಶದ ಆರ್ಥಿಕ ಸ್ಥಿತಿಗತಿಗಳ ಸುಧಾರಣೆಗೆ ಸಹಾಯ ಮಾಡುತ್ತವೆ
ಗ್ರಾಮೀಣ ಅಭಿವೃದ್ಧಿಯಲ್ಲಿ ಗ್ರಾಮಗಳ ಜನರು ಪಾಲ್ಗೊಳ್ಳುವಂತೆ ಮಾಡುತ್ತವೆ
ರಾಜ್ಯಗಳು ಬಡಜನರಿಗೆ ಸೂಕ್ತವಾದ ಕಾನೂನನ್ನು ಮಾಡಲು ನೆರವಾಗುತ್ತವೆ
7. ಸೇವೆ ಮತ್ತು ವಸ್ತುಗಳನ್ನು ಬಳಸುವವರನ್ನು ಸ್ವಯಂಸೇವಾ ಸಂಸ್ಥೆಗಳು ಈ ಹೆಸರಿನಿಂದ ಕರೆದವು
ಪೂರೈಕೆದಾರ
ಉತ್ಪಾದಕರು
ಬಳಕೆದಾರರು
ಮಾರುಕಟ್ಟೆ ರಾಜ
8. ದೇಶೀಯ ಸಂಸ್ಥಾನಗಳ ವಿಲೀನ ಪ್ರಕ್ರಿಯೆಯಲ್ಲಿ ತೀವ್ರ ಪ್ರತಿರೋಧ ತೋರಿದ ಸಂಸ್ಥಾನಗಳೆಂದರೆ
ಮೈಸೂರು, ಜುನಾಗಡ, ಹೈದರಾಬಾದ್
ಜಮ್ಮು-ಕಾಶ್ಮೀರ, ಮೈಸೂರು, ಹೈದರಾಬಾದ್
ಜುನಾಗಡ, ಮೈಸೂರು, ಹೈದರಾಬಾದ್
ಹೈದರಾಬಾದ್, ಜುನಾಗಡ, ಜಮ್ಮು-ಕಾಶ್ಮೀರ
9. ಸಂವಿಧಾನದ 45ನೇ ವಿಧಿಯು ತಿಳಿಸುವ ಅಂಶವೆಂದರೆ
14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ
ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಕ್ಕುಗಳ ರಕ್ಷಣೆ
ಅಸ್ಪೃಶ್ಯತಾ ಆಚರಣೆ ನಿಷೇಧ
ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ
10. ಇವರಲ್ಲಿ ಯಾರು ಸಂಘಟಿತ ವಲಯದ ದುಡಿಮೆಗಾರರಲ್ಲ
ಶಿಕ್ಷಕರು
ಬೀದಿ ಬದಿ ವ್ಯಾಪಾರಿಗಳು
ನ್ಯಾಯವಾದಿಗಳು
ಸೈನಿಕರು
11. ಭಾರತದ ಮೊಟ್ಟ ಮೊದಲ ರೈಲು ಮಾರ್ಗ ಮುಂಬೈ- ಥಾಣಾ ನಡುವೆ ಪ್ರಾರಂಭವಾದ ವರ್ಷ
1853
1854
1864
1874
12. ಆರ್ಥಿಕ ಅಭಿವೃದ್ಧಿ ಎಂದರೆ ಜನರ ಆರ್ಥಿಕ ಕಲ್ಯಾಣದ ಹೆಚ್ಚಳ ಎಂದು ಹೇಳಿದವರು
ಪ್ರೊ. ಮೆಯರ್
ಬಾಲ್ಡ್ ವಿನ್
ಪ್ರೊ. ಕೋಲಿನ್ ಕ್ಲಾರ್ಕ್
ಅಮರ್ತ್ಯಸೇನ್
13. ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿರುವ ಉದ್ದೇಶ
ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು
ಗ್ರಾಮೀಣ ಜನರಿಗೆ ಆರೋಗ್ಯ ಸೌಲಭ್ಯ ನೀಡುವುದು
ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ನೀಡುವುದು
ವಸತಿಹೀನರಿಗೆ ವಸತಿ ಸೌಲಭ್ಯ ನೀಡುವುದು
14. 'ಮಾರುಕಟ್ಟೆಯ ರಾಜ' ಎಂದು ಕರೆಸಿಕೊಳ್ಳುವವರು
ಉತ್ಪಾದಕ
ಗ್ರಾಹಕ
ಪೂರೈಕೆದಾರ
ಉದ್ಯಮ ಸಾಹಸಿ
15. ಭಾರತದಲ್ಲಿದ್ದ ಪ್ರೆಂಚರ ರಾಜಧಾನಿ
ಪಾಂಡಿಚೇರಿ
ರಾಜಸ್ಥಾನ್
ಅಸ್ಸಾಂ
ಗೋವಾ
16. ಪ್ಲಾಸಿ ಕದನಕ್ಕೆ ಕಾರಣ
ದಸ್ತಕಗಳ ದುರುಪಯೋಗ
ನವಾಬನ ಅನುಮತಿ ಇಲ್ಲದೆ ಕೋಟೆಯ ದುರಸ್ತಿ
ಕಪ್ಪು ಕೋಣೆ ದುರಂತ
ಮೇಲಿನ ಎಲ್ಲವೂ
17. ಮೂರನೇ ಕರ್ನಾಟಿಕ್ ಯುದ್ಧದ ಕಾಲ
1760-1761
1756-1763
1770-1780
1780-1785
18. 1765ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು ಯಾರು
ಡಾಲ್ ಹೌಸಿ
ರಾಬರ್ಟ್ ಕ್ಲೈವ್
ವೆಲ್ಲೆಸ್ಲಿ
ಕಾರ್ನ್ ವಾಲೀಸ್
19. ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ 'ದಿವಾನಿ' ಹಕ್ಕನ್ನು ನೀಡಿದವರು ಯಾರು
ಷೂಜಾ ಉದ್ ದೌಲ
ಮೀರ್ ಖಾಸಿಂ
ಎರಡನೇ ಷಾಆಲಂ
ಮೀರ್ ಜಾಫರ್
20. ಮಧ್ಯಕಾಲದಲ್ಲಿ 'ಯುರೋಪಿನ ವ್ಯಾಪಾರದ ಹೆಬ್ಬಾಗಿಲು' ಎಂದು ಪರಿಗಣಿಸಲ್ಪಟ್ಟಿದ್ದ ನಗರ
ಟರ್ಕಿ
ಕಾನ್ಸ್ಟಾಂಟಿನೋಪಲ್
ಮುಂಬಯಿ
ಕಲ್ಲಿಕೋಟೆ
21. 1453 ರಲ್ಲಿ ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು
ಪೋರ್ಚುಗೀಸರು
ಅಟೋಮನ್ ಟರ್ಕರು
ಇಂಗ್ಲಿಷರು
ಫ್ರೆಂಚರು
22. ಜಲಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು
ಇಂಗ್ಲಿಷರು
ಡಚ್ಚರು
ಫ್ರೆಂಚರು
ಪೋರ್ಚುಗೀಸರು
23. ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗ ಕಂಡುಹಿಡಿದವರು ಯಾರು
ವಾಸ್ಕೋಡಿಗಾಮ
ಫ್ರಾನ್ಸಿಸ್ಕೋ ಡಿ ಅಲ್ಮೇಡಾ
ಅಲ್ಫಾನ್ಸೋ ಅಲ್ಬುಕರ್ಕ್
ಡೂಪ್ಲೆ
