NEW
Font size
Worksheetsಬ್ಯಾಂಕಿನ ವ್ಯವಹಾರಗಳು
Total questions: 30
Worksheet time: 15mins
ಬ್ಯಾಂಕ್ ಎಂಬ ಪದವು ಇಟಾಲಿಯನ್ ಭಾಷೆಯ ಈ ಪದದಿಂದ ಬಂದಿದೆ
ಬ್ಯಾಂಕ್
ಬ್ಯಾಂಕು
ಬ್ಯಾಂಕೊ
ಬ್ಯಾಂಕಿ
ಇಟಾಲಿಯನ್ ಭಾಷೆಯ ಬ್ಯಾಂಕೊ ಪದದ ಅರ್ಥ
ಬೆಂಚು ಅಥವಾ ಹಣವನ್ನು ವಿನಿಮಯ ಮಾಡಿಕೊಳ್ಳುವ ಟೇಬಲ್
ಟೇಬಲ್
ಕಟ್ಟೆ
ಹಣಕಾಸಿನ ಸಂಸ್ಥೆ
ಬ್ಯಾಂಕಿನಲ್ಲಿನ ಸೇವೆಗಳನ್ನು ಉಪಯೋಗಿಸಿಕೊಳ್ಳುವ ವ್ಯವಹಾರಗಳನ್ನು ಹೀಗೆ ಕರೆಯುವರು
ಚೆಕ್
ಡ್ರಾಫ್ಟ್
ಬ್ಯಾಂಕಿಂಗ್
ಈ ಬ್ಯಾಂಕಿಂಗ್ ಸೇವೆಗಳು
ಬ್ಯಾಂಕುಗಳ ಗುಣಲಕ್ಣಗಳಿಗೆ ಸಂಬಂಧಿಸಿದಂತೆ ತಪ್ಪಾಗಿರುವ ಹೇಳಿಕೆ ಗುರುತಿಸಿ
ವ್ಯಕ್ತಿ ಸಂಸ್ಥೆ ಕಂಪನಿ
ಏಜೆಂಟ್
ಹೆಸರಿನ ಗುರುತು
ಭದ್ರತಾ ಕಪಾಟು ಸೇವೆ
ಯಾವುದೇ ಒಂದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕಗಳನ್ನು ಹೀಗೆ ಕರೆಯುತ್ತಾರೆ
ಬ್ಯಾಂಕು ವ್ಯವಹಾರ
ಬ್ಯಾಂಕಿಂಗ್
ಬ್ಯಾಂಕಿಂಗ್ ವ್ಯವಹಾರ
ಬ್ಯಾಂಕ್ ಸೇವೆಗಳು
ಈ ಕೆಳಗಿನ ಈ ಬ್ಯಾಂಕು ಭಾರತದಲ್ಲಿ ಬ್ಯಾಂಕುಗಳ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ
ಭಾರತೀಯ ಸ್ಟೇಟ್ ಬ್ಯಾಂಕ್
ಭಾರತೀಯ ರಿಸರ್ವ ಬ್ಯಾಂಕ್
ಭಾರತೀಯ ಅಂಚೆ ಬ್ಯಾಂಕ್
ಕೆನರಾ ಬ್ಯಾಂಕ್
ಬ್ಯಾಂಕುಗಳ ಬ್ಯಾಂಕು ಎಂದು ಕರೆಯಲ್ಪಡುವ ಬ್ಯಾಂಕ್
ಎಕ್ಸಿಮ್ ಬ್ಯಾಂಕ್
ವಾಣಿಜ್ಯ ಬ್ಯಾಂಕ್
ಕಾರ್ಪೊರೇಷನ್ ಬ್ಯಾಂಕ್
ರಿಸರ್ವ್ ಬ್ಯಾಂಕ್
ಬ್ಯಾಂಕುಗಳ ತಾಯಿಯೆಂದು ಕರೆಯುವ ಬ್ಯಾಂಕ್
ಕಾರ್ಪೊರೇಷನ್ ಬ್ಯಾಂಕ್
ಕೆನರಾ ಬ್ಯಾಂಕ್
ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್
ಭಾರತೀಯ ರಿಸರ್ವ ಬ್ಯಾಂಕ್
ಇದು ಭಾರತದ ಕೇಂದ್ರ ಬ್ಯಾಂಕ್ ಆಗಿದೆ
ವಾಣಿಜ್ಯ ಬ್ಯಾಂಕು
ಸಹಕಾರಿ ಬ್ಯಾಂಕು
ಸ್ಥಳೀಯ ಬ್ಯಾಂಕು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಭಾರತದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು, ವಿದೇಶಿ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳ ಕ್ರಮ ಸಂಖ್ಯೆ
20, 20,20
21, 20, 20
21, 19, 21
19, 20, 21
ಭಾರತದಲ್ಲಿ ಹಣಕಾಸಿನ ಕಾರ್ಯನೀತಿಯನ್ನು ರೂಪಿಸುವ ಬ್ಯಾಂಕು
ಭೂ ಅಭಿವೃದ್ಧಿ ಬ್ಯಾಂಕ್
ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್
ಸ್ಥಳೀಯ ಬ್ಯಾಂಕುಗಳು
ಭಾರತೀಯ ರಿಸರ್ವ್ ಬ್ಯಾಂಕ್
ಬ್ಯಾಂಕುಗಳ ಉದ್ಯಮದಲ್ಲಿ ಇತ್ತೀಚಿನ ಬೆಳವಣಿಗೆ
ಎಲ್ಲರಿಗೂ ಎಟಿಎಂ ಕಾರ್ಡ್ ವಿತರಣೆ
ಅಂಚೆ ಕಚೇರಿಗಳನ್ನು ಬ್ಯಾಂಕ್ ವ್ಯವಹಾರಗಳ ಅಂಕಿತದೊಳಕ್ಕೆ ತಂದಿರುವುದು
ಯೊನೋ ಸೇವೆ
ಇ - ಬ್ಯಾಂಕಿಂಗ್ ಸೇವೆ
ಅಂಚೆ ಕಚೇರಿಯ ಸೇವೆಗಳಿಗೆ ಸಂಬಂಧಿಸಿದಂತೆ ತಪ್ಪಾದ ಅಂಶವನ್ನು ಗುರುತಿಸಿರಿ
ಹಣದ ವರ್ಗಾವಣೆ
ಕಿಸಾನ್ ವಿಕಾಸ ಪತ್ರಗಳು
ನಿವೃತ್ತಿ ವೇತನ
ಸಾಲ ಕೊಡುವುದು
ಬ್ಯಾಂಕಿನಲ್ಲಿ ತೆರೆಯುವ ಖಾತೆಗಳ ವಿಧಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ಸಾಮಾನ್ಯ ಖಾತೆ
ನಿಶ್ಚಿತ ಠೇವಣಿ ಖಾತೆ
ವಿದ್ಯಾರ್ಥಿಗಳಿಗೆ ಸೂಕ್ತವಾದ ಬ್ಯಾಂಕ್ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ವ್ಯಾಪಾರಸ್ಥರು ಈ ಖಾತೆ ತೆಗೆಯುವುದು ಸೂಕ್ತವಾಗಿದೆ
ನಿಶ್ಚಿತ ಠೇವಣಿ ಖಾತೆ
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಉಳಿತಾಯ ಖಾತೆಗೆ ಸಂಬಂಧಿಸಿದಂತೆ ಹೇಳಿಕೆ ಗುರುತಿಸಿ
ಹಿರಿಯ ನಾಗರಿಕರು, ಪಿಂಚಣಿದಾರರು ಈ ಖಾತೆ ತೆರೆಯಲು ಅವಕಾಶವಿದೆ
ಜನರು ಹಣ ಉಳಿತಾಯ ಮಾಡಲು ಸಹಾಯಕ
ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಯವರಿಗೆ ಅನುಕೂಲ
ಗರಿಷ್ಠ ಮೊತ್ತಕ್ಕೆ ಪರಿಮಿತಿ ಇರುವುದಿಲ್ಲ
ಹಣವನ್ನು ದಿನಕ್ಕೆ ಎಷ್ಟು ಬಾರಿಯಾದರೂ ತುಂಬಲು ಮತ್ತು ಹಿಂಪಡೆಯಲು ಸೂಕ್ತವಾದ ಖಾತೆ ವಿಧ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ಸಾಮಾನ್ಯ ಖಾತೆ
ಬ್ಯಾಂಕುಗಳು ಬಡ್ಡಿಯನ್ನು ಕೊಡದೆ, ತಮ್ಮ ಸೇವೆಗೆ ಸೇವಾ ಶುಲ್ಕ ವಸೂಲಿ ಮಾಡುವ ಖಾತೆಯ ವಿಧ
ಉಳಿತಾಯ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ರಾಮು ತನ್ನ ಮಗಳ ಮದುವೆಗಾಗಿ ತಿಂಗಳು ತಿಂಗಳು ವ್ಯವಸ್ಥಿತವಾಗಿ ಹಣವನ್ನು ನಿರ್ದಿಷ್ಟ ಅವಧಿಗೆ ಠೇವಣಿ ಮಾಡುವುದು ಈ ಖಾತೆಯ ವಿಧ
ನಿಶ್ಚಿತ ಠೇವಣಿ ಖಾತೆ
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಠೇವಣಿ ಹಣವನ್ನು ನಿಗದಿತ ಅವಧಿಗೆ ಮುಂಚೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲದ ಖಾತೆಯ ವಿಧ
ನಿಶ್ಚಿತ ಠೇವಣಿ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ಎರಡು ಅಥವಾ ಮೂರು ಜನರು ಕೂಡಿ ಒಟ್ಟಿಗೆ ತೆರೆದ ಖಾತೆಯನ್ನು ತೆರೆದರೆ ಅದನ್ನು ಹೀಗೆ ಕರೆಯುತ್ತಾರೆ
ಉಳಿತಾಯ ಖಾತೆ
ಜಂಟಿ ಖಾತೆ
ಚಾಲ್ತಿ ಖಾತೆ
ಸಾಮಾನ್ಯ ಖಾತೆ
ಪುಸ್ತಕವನ್ನು ಈ ಕೆಳಗಿನ ಖಾತೆಗಳಿಗೆ ಮಾತ್ರ ವಿತರಿಸಲಾಗುತ್ತದೆ
ಉಳಿತಾಯ ಮತ್ತು ಆವರ್ತ ಠೇವಣಿ ಖಾತೆ
ಚಾಲ್ತಿ ಮತ್ತು ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಮತ್ತು ನಿಶ್ಚಿತ ಠೇವಣಿ ಖಾತೆ
ಉಳಿತಾಯ ಅಥವಾ ಚಾಲ್ತಿ ಖಾತೆ
ರಾಷ್ಟ್ರೀಕೃತ ಬ್ಯಾಂಕಿಗೆ ಉದಾಹರಣೆ
ಸ್ಥಳೀಯ ಬ್ಯಾಂಕ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ವಾಣಿಜ್ಯ ಬ್ಯಾಂಕು
ಸಹಕಾರಿ ಬ್ಯಾಂಕು
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ವಿತರಿಸುವ ಇಲಾಖೆ
ಅಂಚೆ ಇಲಾಖೆ
ಬ್ಯಾಂಕಿಂಗ್ ಇಲಾಖೆ
ಸಹಕಾರಿ ಸಂಘ
ಸ್ತ್ರೀಶಕ್ತಿ ಸಂಘಗಳು
ಬ್ಯಾಂಕಿನಲ್ಲಿ ಹಣ ಪಾವತಿಗೆ ಒಂದು ನಮೂನೆ ಇದ್ದು ಅದನ್ನು ಹೀಗೆಂದು ಕರೆಯುತ್ತಾರೆ
ಜಂಟಿ ಖಾತೆ
ಚಲನ್
F&d
ಆರ್ ಡಿ
ಬ್ಯಾಂಕ್ ಮತ್ತು ಗ್ರಾಹಕನಿಗೆ ಸಂಬಂಧಿಸಿದಂತೆ ವಿಶೇಷ ಸಂಬಂಧವನ್ನು ಗುರುತಿಸಿರಿ
ಸಹಾಯಕ ಅಥವಾ ಉಪಕಾರ ಸಂಬಂಧ
ಕಾರಬಾರಿ ಮತ್ತು ಮುಖ್ಯಸ್ಥನ ಸಂಬಂಧ
ಚೆಕ್ಕುಗಳನ್ನು ಮನ್ನಣೆ ಮಾಡುವುದು
ಪ್ರಾಥಮಿಕ ಸಂಬಂಧ
ಭವಿಷ್ಯದಲ್ಲಿ ಕಾರು ಕೊಳ್ಳಲು ತೆರೆಯಬಹುದಾದ ಖಾತೆ ವಿಧ
ಜಂಟಿ ಖಾತೆ
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ಸಾಮಾನ್ಯ ಖಾತೆ
ಹಣಕಾಸಿನ ಕಾರ್ಯನೀತಿಯನ್ನು ರೂಪಿಸುವ ಬ್ಯಾಂಕ್
ಕೆನರಾ ಬ್ಯಾಂಕ್
ಭಾರತೀಯ ಸ್ಟೇಟ್ ಬ್ಯಾಂಕ್
ಸಿಂಡಿಕೇಟ್ ಬ್ಯಾಂಕ್
ಭಾರತೀಯ ರಿಸರ್ವ ಬ್ಯಾಂಕ್
ಬ್ಯಾಂಕ್ ಖಾತೆ ತೆಗೆಯುವುದರಿಂದ ಆಗುವ ಅನಾನುಕೂಲವನ್ನು ಗುರುತಿಸಿರಿ
ಹಣದ ಭದ್ರತೆ
ಹಣ ಪಾವತಿಗೆ ಸಹಾಯಕ
ಭದ್ರತಾ ಕಪಾಟು ಪಡೆಯುವುದು
ಸಾಲ ಕೊಡಲು ಸೂಕ್ತ
