Worksheetsವಾರದ ರಸಪ್ರಶ್ನೆ
Total questions: 20
Worksheet time: 10mins
ಒಂದು ವರ್ಷದ ಆದಾಯ ಖರ್ಚುಗಳ ಅಂದಾಜು ಪಟ್ಟಿಯನ್ನು ಹೀಗೆನ್ನುವರು
ಆಯವ್ಯಯ
ತಾಳೆಪಟ್ಟಿ
ಹಣಕಾಸು
ವಾರ್ಷಿಕ ಪಟ್ಟಿ
ಹಣಕಾಸಿನ ಮಸೂದೆಯನ್ನು ಮಂಡಿಸುವವರು
ರಾಜ್ಯಪಾಲರು
ರಾಷ್ಟ್ರಪತಿ
ಪ್ರಧಾನ ಮಂತ್ರಿ
ಅರ್ಥ ಸಚಿವರು
ಗ್ರಾಮಗಳ ಅಭಿವೃದ್ಧಿಗೆ ನೈಜ ಅಭಿವೃದ್ಧಿ ಈ ಹೇಳಿಕೆಯನ್ನು ನೀಡಿದವರು
ನೆಹರು
ಡಾ ಬಿ ಆರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಲಾಲ್ ಬಹದ್ದೂರ್ ಶಾಸ್ತ್ರಿ
ಆರ್ಥಿಕ ವರ್ಷದ ಅವಧಿ-------
ಮಾರ್ಚ್ 31 ರಿಂದ ಏಪ್ರಿಲ್ 1
ಜೂನ್ 01 ರಿಂದ ಏಪ್ರಿಲ್ 10
ಜನವರಿ 01 ರಿಂದ ಡಿಸೆಂಬರ್ 31
ಏಪ್ರಿಲ್ 01 ರಿಂದ ಮಾರ್ಚ್ 31
ಪಂಚಾಯತ್ ರಾಜ್ ವ್ಯವಸ್ಥೆ ಅಡಿಯಲ್ಲಿ ವಿಕೇಂದ್ರೀಕರಣದ ಹಂತಗಳು
ಗ್ರಾಮ ಪಂಚಾಯಿತಿ,ತಾಲೂಕು ಪಂಚಾಯಿತಿ,ಜಿಲ್ಲಾ ಪಂಚಾಯಿತಿ
ತಾಲೂಕು ಪಂಚಾಯಿತಿ,ಪಟ್ಟಣ ಪಂಚಾಯಿತಿ, ಗ್ರಾಮ ಸಭೆ
ನಗರ ಸಭೆ,ಪುರಸಭೆ,ಮಹಾನಗರ ಪಾಲಿಕೆ
ತಾಲೂಕು ಆಡಳಿತ,ಜಿಲ್ಲಾಡಳಿತ,ರಾಜ್ಯ ಸರ್ಕಾರ
ಬಡತನ ಮತ್ತು ನಿರುದ್ಯೋಗವನ್ನು ಹೋಗಲಾಡಿಸಲು ಸರ್ಕಾರ ಕೈಗೊಂಡಿರುವ ಯೋಜನೆ
ಅಂಬೇಡ್ಕರ್ ವಾಲ್ಮೀಕಿ ವಸತಿ ಯೋಜನೆ
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ
ಸ್ತ್ರೀಶಕ್ತಿ ಯೋಜನೆ
ಸಂಧ್ಯಾ ಸುರಕ್ಷಾ ಯೋಜನೆ
ಎಷ್ಟನೇ ತಿದ್ದುಪಡಿಯ ಮೂಲಕ ದೇಶದಾದ್ಯಂತ ಏಕರೂಪದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ
72ನೇ
74ನೇ
73ನೇ
75ನೇ
ಈ ಕೆಳಗಿನವುಗಳಲ್ಲಿ ಪ್ರತ್ಯಕ್ಷ ತೆರಿಗೆಗೆ ಉದಾಹರಣೆ
ಸಂಪತ್ತಿನ ಮೇಲಿನ ತೆರಿಗೆ
ಆಮದು ರಫ್ತು ತೆರಿಗೆ
ಸೇವಾ ತೆರಿಗೆ
ವಿದೇಶಿ ಪ್ರವಾಸಿಗರ ಮೇಲಿನ ತೆರಿಗೆ
ಸರ್ಕಾರದ ಆದಾಯಕ್ಕಿಂತ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಹೀಗೆನ್ನುವರು
ಕೊರತೆಯ ಹಣಕಾಸು
ವಿತ್ತೀಯ ಕೊರತೆ
ಪ್ರಾಥಮಿಕ ಕೊರತೆ
ತೃತೀಯ ಕೊರತೆ
ಗ್ರಾಮಗಳ ಮೂಲಭೂತ ಸೌಕರ್ಯವನ್ನು ವೃದ್ಧಿಸಲು ಸರ್ಕಾರ ಕೈಗೊಂಡಿರುವ ಯೋಜನೆ
ಅಂಬೇಡ್ಕರ್ ವಸತಿ ಯೋಜನೆ
ಸುವರ್ಣ ಗ್ರಾಮೋದಯ ಯೋಜನೆ
ಉದ್ಯೋಗ ಖಾತರಿ ಯೋಜನೆ
ಸ್ವಚ್ಛ ಭಾರತ ಯೋಜನೆ
ಒಂದನೇ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದಿಂದ ಕೊನೆಗೊಂಡಿತು
ಲಾಹೋರ್ ಒಪ್ಪಂದ
ನಿರಂತರ ಮೈತ್ರಿ ಒಪ್ಪಂದ
ಸಾಲ್ಬಾಯಿ ಒಪ್ಪಂದ
ಬಸ್ಸಿನ್ ಒಪ್ಪಂದ
ಎರಡನೇ ಆಂಗ್ಲೋ-ಮರಾಠ ಯುದ್ಧ ಈ ಒಪ್ಪಂದದಿಂದ ಕೊನೆಗೊಂಡಿತು
ಬೆಸ್ಸಿನ್ ಒಪ್ಪಂದ
ಸಾಲ್ಬಾಯಿ ಒಪ್ಪಂದ
ಲಾಹೋರ್ ಒಪ್ಪಂದ
ನಿರಂತರ ಮೈತ್ರಿ ಒಪ್ಪಂದ
ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಕಾರ್ನ್ ವಾಲೀಸ್
ವಾರನ್ ಹೇಸ್ಟಿಂಗ್
ಲಾರ್ಡ್ ವೆಲ್ಲೆಸ್ಲಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ವಾರನ್ ಹೇಸ್ಟಿಂಗ್
ಲಾರ್ಡ್ ಮೆಕಾಲೆ
ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ದೇಶಿಯ ಸಂಸ್ಥಾನ
ಹೈದ್ರಾಬಾದ್ ಸಂಸ್ಥಾನ
ಜುನಾಗಡ್ ಸಂಸ್ಥಾನ
ಮೈಸೂರು ಸಂಸ್ಥಾನ
ಕಾಶ್ಮೀರ ಸಂಸ್ಥಾನ
ಎರಡನೇ ಆಂಗ್ಲೋ ಮರಾಠ ಯುದ್ಧದಲ್ಲಿ ಭಾಗವಹಿಸಿದ ಮರಾಠಾ ಪೇಶ್ವೆ
ಎರಡನೇ ಬಾಜಿರಾವ್
ಒಂದನೇ ಬಾಜಿರಾವ್
ಮೂಲರಾಜ
ರಘೋಭ
ಮುಲ್ತಾನಿನಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದ ನಾಯಕತ್ವವನ್ನು ವಹಿಸಿಕೊಂಡವರು
ಚಟ್ಟಾರಿ ಸಿಂಗ್ ಅಟ್ಟಾ ರಿವಾಲ
ಮೂಲರಾಜ
ರಘೋಬ
ಯಶವಂತ ರಾವ್
ಲಾರ್ಡ್ ವೆಲ್ಲೆಸ್ಲಿ ಯು ಇಂಗ್ಲೆಂಡಿಗೆ ಹಿಂತಿರುಗಲು ಕಾರಣ
ಕಂಪನಿಯ ಉನ್ನತ ಹುದ್ದೆಯನ್ನು ಸ್ವೀಕರಿಸಲು
ತನ್ನ ಯುದ್ಧ ಪ್ರಿಯ ನೀತಿಯಿಂದ ಕಂಪನಿಗಾದ ನಷ್ಟದಿಂದಾಗಿ
ಬೇರೆ ದೇಶಕ್ಕೆ ನೇಮಿಸಿದ್ದಕ್ಕಾಗಿ
ಭ್ರಷ್ಟಾಚಾರದಲ್ಲಿ ತೊಡಗಿದ್ದಕ್ಕಾಗಿ
ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠಾ ಪೇಶ್ವೆ
ಎರಡನೇ ಮಾದವರಾಯ
ಒಂದನೇ ಬಾಜಿರಾವ್
ಬಾಲಾಜಿ ವಿಶ್ವನಾಥ
ಎರಡನೇ ಬಾಜಿರಾವ್
ಭಾರತದಲ್ಲಿ ಬ್ರಿಟಿಷರು ತಮ್ಮ ಆಳ್ವಿಕೆಯನ್ನು ವಿಸ್ತರಿಸಲು ಅನುಸರಿಸಿದ ನೀತಿ
ಯುದ್ಧಗಳು
ಯುದ್ಧ ಮತ್ತು ಸಂದಾನಗಳು
ಒಪ್ಪಂದಗಳು
ಮಾತುಕತೆಗಳು
