wayground logo

Free Printable Worksheets

Font size

S
M
L
XL
Worksheets

ಅಧ್ಯಾಯ-3 ವ್ಯವಹಾರದ ಜಾಗತೀಕರಣ

Total questions: 21

Worksheet time: 11mins

Name
Class
Date
1.

1) ಸ್ಥಳೀಯ ವ್ಯಾಪಾರ ಸಂಸ್ಥೆಗಳ ಮಧ್ಯೆ ನಡೆದ ಪೈಪೋಟಿಯಿಂದ ಜಾಗತಿಕ ಸರಕುಗಳ ಬೆಲೆ --- ಆಗುತ್ತದೆ?

a)

A) ಹೆಚ್ಚಿಗೆ

b)

B) ಕಡಿಮೆ

c)

C) ಸ್ಥಿರ

d)

D) ಮೇಲಿನ ಯಾವುದೂ ಅಲ್ಲ

2.

2) ಭಾರತದ ಮಾರುಕಟ್ಟೆಯಲ್ಲಿ ಬೇರೆ ಬೇರೆ ದೇಶಗಳ ವಸ್ತುಗಳು ದೊರೆಯುತ್ತವೆ ಇದಕ್ಕೆ ಕಾರಣ ?

a)

A) ನಗರೀಕರಣ

b)

B) ಕೈಗಾರಿಕರಣ

c)

C) ಜಾಗತೀಕರಣ

d)

D) ವ್ಯವಹಾರಿಕರಣ

3.

3) ವಿಶ್ವ ವ್ಯಾಪಾರ ಸಂಘಟನೆಯ ಕೇಂದ್ರ ಕಛೇರಿ ಎಲ್ಲಿದೆ ?

a)

A) ವಾಷಿಂಗ್ಟನ್

b)

B) ರೂಮ್

c)

C) ನ್ಯೂಯಾರ್ಕ್

d)

D) ಜಿನೇವಾ

4.

4) ಒಂದು ದೇಶದ ಅರ್ಥವ್ಯವಸ್ಥೆಯನ್ನು ವಿಶ್ವದ ಅರ್ಥವ್ಯವಸ್ಥೆಯೊಂದಿಗೆ ಒಗ್ಗೂಡಿಸುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ ?

a)

A) ನಗರೀಕರಣ

b)

B) ಜಾಗತೀಕರಣ

c)

C) ಕೈಗಾರಿಕರಣ

d)

D) ವ್ಯವಹಾರಿಕರಣ

5.

5) ವಿಶ್ವದ ವ್ಯಾಪಾರ ವ್ಯವಹಾರಗಳಿಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳ ಮೇಲ್ವಿಚಾರಣೆ ಮಾಡುವ ಸಂಘಟನೆ ಯಾವುದು ?

a)

A) WTO

b)

B) WHO

c)

C) UNESCO

d)

D) UNICEF

6.

6) ವಿಶ್ವ ವ್ಯಾಪಾರ ಸಂಘಟನೆ ಜಾರಿಗೆ ಬಂದಿದ್ದು ಯಾವಾಗ?

a)

A) 1991 ಜನೆವರಿ 1

b)

B) 1993 ಜನೆವರಿ 1

c)

C) 1995 ಜನೆವರಿ 1

d)

D) 1997 ಜನೆವರಿ 1

7.

7) ಜಾಗತೀಕರಣ ಮುಕ್ತ ವ್ಯಾಪಾರ ವಲಯ ಸೃಷ್ಟಿಸುವುದು ಹೇಗೆ ?

a)

A) ಆಮದು ಮತ್ತು ರಫ್ತು ಸುಂಕ ನಿರ್ಮೂಲನೆ

b)

B) ಆಮದು ಮತ್ತು ರಫ್ತು ಸುಂಕ ಹೆಚ್ಚಳ

c)

C) ಆಮದು ಮತ್ತು ರಫ್ತು ಸುಂಕ ಕಡಿಮೆ ಮಾಡುವುದು

d)

D) ಮೇಲಿನ ಯಾವುದೂ ಅಲ್ಲ

8.

8) ಜಾಗತೀಕರಣದಿಂದ ಪ್ರಪಂಚದ ವ್ಯವಹಾರ ಮಾರುಕಟ್ಟೆ ಹೇಗೆ ವಿಶ್ವವ್ಯಾಪಿಯಾಗಿದೆ ?

a)

A) ದೇಶಗಳ ಮಧ್ಯೆ ನಿಕಟ ಸಂಬಂಧ ಮತ್ತು ಪರಸ್ಪರ ಅನ್ಯೂನತೆ

b)

B) ದೇಶಗಳ ಮಧ್ಯೆ ವಿಶ್ವಾಸ

c)

C) ಯುದ್ಧಗಳಿಂದ

d)

D) ಮೇಲಿನ ಯಾವುದೂ ಅಲ್ಲ

9.

9) ದೇಶಗಳ ನಡುವೆ ವಲಸೆ ಹೋಗುವುದನ್ನು ಹೆಚ್ಚಿಸಿ ಕಾನೂನುಬಾಹಿರ ವಲಸೆಗೆ ಕಾರಣವಾಗಿರುವುದು ?

a)

A) ಜಾಗತೀಕರಣ

b)

B) ಕೈಗಾರಿಕರಣ

c)

C) ನಗರೀಕರಣ

d)

D) ವ್ಯಾಪಾರೀಕರಣ

10.

10) ಜಾಗತೀಕರಣದಿಂದ ಯಾವ ಸಂಸ್ಥೆಗಳ ಪಾತ್ರ ಹೆಚ್ಚುತ್ತಿದೆ ?

a)

A)IMF & WTO

b)

B) IMF & WHO

c)

C) WHO & WTO

d)

D) ILO & IMF

11.

11) ಜಾಗತೀಕರಣವು ಅಗ್ಗದ ವಸ್ತುಗಳ ಆಮದಿನಿಂದ ಉತ್ಪಾದನೆ ಕಡಿಮೆಯಾಗಿ ಯಾವ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತಿದೆ ?

a)

A) ಅಭಿವೃದ್ಧಿ ರಾಷ್ಟ್ರಗಳು

b)

B) ಅಭಿವೃದ್ಧಿಶೀಲ ರಾಷ್ಟ್ರಗಳು

c)

C) ಹಿಂದುಳಿದ ರಾಷ್ಟ್ರಗಳು

d)

D) ಮೇಲಿನ ಯಾವುದು ಸರಿಯಲ್ಲ

12.

12) ಕೆಳಗಿನ ಯಾವ ಅಂಶದಿಂದ ಬೇರೆ ಬೇರೆ ದೇಶದ ವಸ್ತುಗಳು ಮಾರುಕಟ್ಟೆಯಲ್ಲಿ ದೊರಕಿ, ಜನರಿಗೆ ವಸ್ತುಗಳ ಆಯ್ಕೆಯಲ್ಲಿ ವಿಶಾಲತೆ ಕಂಡುಬರುತ್ತದೆ ?

a)

A) ಜಾಗತೀಕರಣ

b)

B) ನಗರೀಕರಣ

c)

C) ಕೈಗಾರಿಕರಣ

d)

D) ವ್ಯಾಪಾರಿಕರಣ

13.

13) ಜಾಗತೀಕರಣದಿಂದ ಸ್ಥಳೀಯ ವ್ಯಾಪಾರ ಸಂಸ್ಥೆಗಳ ನಡುವೆ ಪೈಪೋಟಿ ಉಂಟಾಗಿ ವಸ್ತುಗಳ ಬೆಲೆ ____

a)

A) ಹೆಚ್ಚಾಗುತ್ತದೆ

b)

B) ಕಡಿಮೆಯಾಗುತ್ತವೆ

c)

C) ಸ್ಥಿರವಾಗಿರುತ್ತವೆ

d)

D) ಮೇಲಿನ ಯಾವುದೂ ಅಲ್ಲ

14.

14) ಜಾಗತೀಕರಣದಿಂದ ಸಮುದ್ರಯಾನದಲ್ಲಿ ಕಂಟೈನರ್ ಸೇವೆಯ ಅಳವಡಿಕೆಯಿಂದ ಯಾವ ವೆಚ್ಚ ಕಡಿಮೆಯಾಗಲು ಕಾರಣವಾಗಿದೆ ?

a)

A) ಸಾರಿಗೆ ವೆಚ್ಚ

b)

B) ವಸ್ತುಗಳ ಬೆಲೆ

c)

C) ಉತ್ಪಾದನಾ ವೆಚ್ಚ

d)

D) ಮಾರಾಟ ವೆಚ್ಚ

15.

15) ಜಾಗತೀಕರಣದ ಪರಿಣಾಮವಾಗಿ ದೇಶಗಳ ನಡುವಿನ ಆರ್ಥಿಕ ಅವಲಂಬನೆಯಿಂದ ಯಾವ ಸಾಮರಸ್ಯ ಉಂಟಾಗುತ್ತದೆ ?

a)

A) ರಾಜಕೀಯ ಮತ್ತು ಸಾಮಾಜಿಕ

b)

B) ರಾಜಕೀಯ ಮತ್ತು ಆರ್ಥಿಕ

c)

C) ಸಾಮಾಜಿಕ ಮತ್ತು ಆರ್ಥಿಕ

d)

D) ಭೌಗೋಳಿಕ ಮತ್ತು ಆರ್ಥಿಕ

16.

16) ಚೀನಾದ ಪ್ರಮುಖ ವಸ್ತುಗಳು ಭಾರತದಲ್ಲಿ ಸಿಗಲು ಕಾರಣವೇನು ?

a)

A) ಜಾಗತೀಕರಣ

b)

B) ಮುಕ್ತ ವ್ಯಾಪಾರ

c)

C) ನಗರೀಕರಣ

d)

D) ಪರಸ್ಪರ ಸೌಹಾರ್ದತೆ

17.

17) ಜಾಗತೀಕರಣದ ಪರಿಣಾಮವಾಗಿ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಿದ ಅಂಶ ಯಾವುದು ?

a)

A) ಕಂಟೈನರ್ ಸೇವೆಗಳ ಅಳವಡಿಕೆ

b)

B) ಮುಕ್ತ ವ್ಯಾಪಾರ

c)

C) ತೆರಿಗೆ ಕಡಿಮೆ ಮಾಡಿದ್ದು

d)

D) ಹೆಚ್ಚಿನ ಆಮದು ಮತ್ತು ರಫ್ತು

18.

18) ಆಹಾರ ಸರಪಳಿಗಳಾದ ಮ್ಯಾಕ್ ಡೊನಾಲ್ಡ್ ಮತ್ತು ಕೆ ಎಫ್ ಸಿ ಇದರ ಪರಿಣಾಮವಾಗಿದೆ ?

a)

A) ಜಾಗತೀಕರಣ

b)

B) ಜನಸಂಖ್ಯೆ ಬೆಳವಣಿಗೆ

c)

C) ಜನರ ಅಧಿಕ ಒತ್ತಡ

d)

D) ನಗರೀಕರಣ

19.

19) ಜಾಗತೀಕರಣದ ಪರಿಣಾಮವಾಗಿ ಹಗ್ಗದ ವಸ್ತುಗಳ ಆಮದುವಿನಿಂದಾಗಿ ಯಾವ ರಾಷ್ಟ್ರಗಳಲ್ಲಿ ನಿರುದ್ಯೋಗ ಸಮಸ್ಯೆ ಉಂಟಾಗುತ್ತಿದೆ ?

a)

A) ಅಭಿವೃದ್ಧಿಶೀಲ ರಾಷ್ಟ್ರಗಳು

b)

B) ಅಭಿವೃದ್ಧಿ ಹೊಂದಿದ ರಾಷ್ಟ್ರಗಳು

c)

C) ಅಭಿವೃದ್ಧಿ ಹೊಂದಿದ ರಾಷ್ಟ್ರಗಳು

d)

D) ಮುಂದುವರೆದ ರಾಷ್ಟ್ರಗಳು

20.

20) ಜಾಗತೀಕರಣವು ಮಾರಣಾಂತಿಕ ರೋಗಗಳಿಗೆ ದಾರಿ ಮಾಡಿಕೊಟ್ಟಿದೆ ಹೇಗೆ ?

a)

A) ಮಾರಣಾಂತಿಕ ವೈರಾಣುಗಳಿಂದ

b)

B) ಅನುಬಾಂಬ್ ಪ್ರಯೋಗದಿಂದ

c)

C) ಜೈವಿಕ ಬಾಂಬುಗಳ ತಯಾರಿಕೆ

d)

D) ಹಲವು ರೋಗಗಳ ಸೃಷ್ಟಿ

21.

21) ಗುಲಾಮಿ ತನ ಹಾಗೂ ಬಾಲಕಾರ್ಮಿಕ ಪದ್ಧತಿ ಉಂಟಾಗಲು ಕೆಳಗಿನ ಯಾವ ಕಾರಣ ಪ್ರಮುಖವಾಗಿದೆ ?

a)

A) ನಗರೀಕರಣ

b)

B) ಕೈಗಾರಿಕರಣ

c)

C) ಬಡತನ

d)

D) ಜಾಗತೀಕರಣ