Font size
Worksheetsಭಾರತದ ಮಣ್ಣುಗಳು
Total questions: 15
Worksheet time: 15mins
ನದಿಗಳ ಸಂಚಯನದಿಂದ ನಿರ್ಮಾಣಗೊಂಡ ಮಣ್ಣು---
ಕೆಂಪು ಮಣ್ಣು
ಪರ್ವತ ಮಣ್ಣು
ಮೆಕ್ಕಲು ಮಣ್ಣು
ಮರಭೂಮಿ ಮಣ್ಣು
ಕಪ್ಪುಮಣ್ಣಿಗೆ ಇರುವ ಇನ್ನೊಂದು ಹೇಸರು....
ಜಂಬಟ್ಟಿಗೆ
ರಿಗರ್
ಕಪ್ಪು ಕಬ್ಬು ಮಣ್ಣು
ಮೆಕ್ಕಲು
ಅತ್ಯಧಿಕ ಉಷ್ಣಾಂಶ ಮತ್ತು ಮಳೆಯ ಪರಿಸ್ಥಿತಿಯುಳ್ಳ ಉಷ್ಣವಲಯದಲ್ಲಿ ಉತ್ಪತ್ತಿಯಾಗುವ ಮಣ್ಣು...
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಕಪ್ಪ್ಪು ಮಣ್ಣು
ಲ್ಯಾಟರೈಟ ಮಣ್ಣು
ಪರ್ವತ ಮಣ್ಣು ಈ ಬೆಳೆಗಳಿಗೆ ಸೂಕ್ತವಾಗಿದೆ...
ತರಕಾರಿ ಬೆಳೆಗಳಿಗೆ
ಸಿರಿದಾನ್ಯ ಬೆಳೆಗಳಿಗೆ
ಆಹಾರ ದಾನ್ಯಗಳ ಬೆಳೆಗಳಿಗೆ
ನೆಡುತೋಪು ಬೆಳೆಗಳಿಗೆ
ಕೆಂಪು ಮಣ್ಣಿನ ಗುಣಲಕ್ಷಣಗಳನ್ನು ಗುರುತಿಸಿ.
ಗ್ರಾನೈಟ್, ನೀಸ್, ಸ್ಪಟಿಕ್ ಶಿಲೆಗಳ ಶಿಥಿಲಿಕರಣದಿಂದ ನಿರ್ಮಾಣ
ನದಿಗಳ ಸಂಚಯನದಿಂದ ನಿರ್ಮಾಣ
ಮರಳಿನಾಂಶ ಹೆಚ್ಚು ಮತ್ತು ಜೇಡಿ ಮಿಶ್ರಣ ಕಡಿಮೆ.
ರಾಗಿ, ತೃಣಧಾನ್ಯಗಳು, ತಂಬಾಕು ಬೆಳೆಗೆ ಯೋಗ್ಯವಾಗಿದೆ.
ಇಟ್ಟಿಗೆ ರೂಪದಲ್ಲಿ ಇದನ್ನು ಕಟ್ಟಡ ಕಟ್ಟಲು ಬಳಸುವರು.
ಮೆಕ್ಕಲು ಮಣ್ಣಿನ ಲಕ್ಷಣಗಳನ್ನು ಗುರುತಿಸಿ.
ಇದು ಬಸಾಲ್ಟ ಶಿಲೆಗಳ ಶಿಥಲೀಕರಣದಿಂದ ನಿರ್ಮಾಣವಾಗಿದೆ.
ನದಿಗಳು ಮೆಕ್ಕಲು ಕಣಗಳನ್ನು ಸಂಚಯಿಸುವದರಿಂದ ನಿರ್ಮಾಣ.
ಭಾರತದಲ್ಲಿಯೇ ಹೆಚ್ಚುವಿಸ್ತಾರವಾಗಿ ಹರಡಿರುವ ಮಣ್ಣು ಇದಾಗಿದೆ.
ಇದನ್ನು ಕಪ್ಪು ಹತ್ತಿ ಮಣ್ಣು ಎನ್ನುವರು.
ದೇಶ ಕೃಷಿಪ್ರಗತಿಯಲ್ಲಿ ಮುಖ್ಯ ಪಾತ್ರವಹಿಸುತ್ತದೆ.
ಕಪ್ಪುಮಣ್ಣಿನ ಲಕ್ಷಣಗಳನ್ನು ಗುರುತಿಸಿ.
ಹತ್ತಿ ಬೇಸಾಯಕ್ಕೆ ಸೂಕ್ತವಾಗಿದೆ.
ಬಸಾಲ್ಟ್ ಶಿಲಾಕಣಗಳಿಂದ ನಿರ್ಮಾಣ
ಜೇಡಿಮಿಶ್ರಣ ಹೆಚ್ಚು ಮತ್ತು ಒತ್ತೋತ್ತಾದ ಕಣಗಳಿಂದ ಕೂಡಿದೆ.
ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ.
ದಖ್ಖನ್ ಪ್ರಸ್ಥಭೂಮಿಯ ಬಸಾಲ್ಟ್ ಶಿಲಾವಲಯದಲ್ಲಿ ಕಂಡುಬರುತ್ತದೆ.
ಮಣ್ಣಿನ ಸವೇತಕ್ಕೆ ಕಾರಣಗಳನ್ನು ಗುರುತಿಸಿ.
ಅರಣ್ಯನಾಶ
ಅತಿಯಾಗಿ ಮೇಯಿಸುವದು.
ವೈಜ್ಞಾನಿಕ ಬೇಸಾಯಪದ್ದತಿ
ವರ್ಗಾವಣೆ ಬೇಸಾಯ ಪದ್ದತಿ
ಇಟ್ಟಿಗೆ ಮತ್ತು ಹೆಂಚು ನಿರ್ಮಿಸಲು ಬಳಸುವದು.
ಮಣ್ಣಿನ ಸವೇತದ ಪರಿಣಾಮಗಳನ್ನು ಗುರುತಿಸಿ.
ಕೃಷಿ ಫಲವತ್ತತೆ ಹೆಚ್ಚಾಗುತ್ತದೆ.
ಜಲಾಶಯಗಳಲ್ಲಿ ನೀರುಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತದೆ
ಅಂತರ್ಜಲ ಮಟ್ಟದಲ್ಲಿ ಕುಸಿತವಾಗುತ್ತದೆ.
ಸಸ್ಯವರ್ಗವು ಒಣಗುತ್ತದೆ.
ದೇಶದ ಸಮಗ್ರ ಆರ್ಥಿಕ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ.
ಮಣ್ಣಿನ ಸಂರಕ್ಷಣಾ ವಿಧಾನಗಳನ್ನು ಗುರುತಿಸಿ.
ಅರಣ್ಯೀಕರಣ
ಅತಿಯಾಗಿ ಮೇಯಿಸುವುದನ್ನು ನಿಯಂತ್ರಿಸುವದು
ಸಮೋನ್ನತಿ ಬೇಸಾಯ
ಚೆಕ್ ಡ್ಯಾಮಗಳ ನಿರ್ಮಾಣ
ಅವೈಜ್ಞಾನಿಕ ಬೇಸಾಯ ಪದ್ಧತಿ
ಮಣ್ಣಿನ ಸವೆತ ಎಂದರೇನು ?
ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆ ಕಾಪಾಡುವದು.
ಮಣ್ಣಿನ ಸ್ತರದ ಮೇಲ್ಬಾಗವು ನೈಸರ್ಗಿಕ ಕರ್ತೃಗಳಿಂದ ಕೊಚ್ಚಿಹೋಗುವದು.
ಖನಿಜ ಮತ್ತು ಜೈವಿಕಾಂಶಗಳ ಸಂಯೋಜನೆಯುಳ್ಳ ಭೂಮಿಯ ಮೇಲ್ಬಾಗದ ತೆಳು ಪದರು.
ಮೆಕ್ಕಲುಗಳನ್ನು ಒಳಗೊಂಡ ಮಣ್ಣು.
ಮಣ್ಣಿನ ಸಂರಕ್ಷಣೆ ಎಂದರೇನು ?
ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆ ಕಾಪಾಡುವದು.
ಮಣ್ಣಿನ ಸ್ತರದ ಮೇಲ್ಬಾಗವು ನೈಸರ್ಗಿಕ ಕರ್ತೃಗಳಿಂದ ಕೊಚ್ಚಿಹೋಗುವದು.
ಖನಿಜ ಮತ್ತು ಜೈವಿಕಾಂಶಗಳ ಸಂಯೋಜನೆಯುಳ್ಳ ಭೂಮಿಯ ಮೇಲ್ಬಾಗದ ತೆಳು ಪದರು.
ಮೆಕ್ಕಲುಗಳನ್ನು ಒಳಗೊಂಡ ಮಣ್ಣು.
ಮಣ್ಣು ಎಂದರೇನು ?
ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆ ಕಾಪಾಡುವದು.
ಮಣ್ಣಿನ ಸ್ತರದ ಮೇಲ್ಬಾಗವು ನೈಸರ್ಗಿಕ ಕರ್ತೃಗಳಿಂದ ಕೊಚ್ಚಿಹೋಗುವದು.
ಖನಿಜ ಮತ್ತು ಜೈವಿಕಾಂಶಗಳ ಸಂಯೋಜನೆಯುಳ್ಳ ಭೂಮಿಯ ಮೇಲ್ಬಾಗದ ತೆಳು ಪದರು.
ಮೆಕ್ಕಲುಗಳನ್ನು ಒಳಗೊಂಡ ಮಣ್ಣು.
ಮೆಕ್ಕಲು ಮಣ್ಣು ಎಂದರೇನು ?
ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆ ಕಾಪಾಡುವದು.
ಮಣ್ಣಿನ ಸ್ತರದ ಮೇಲ್ಬಾಗವು ನೈಸರ್ಗಿಕ ಕರ್ತೃಗಳಿಂದ ಕೊಚ್ಚಿಹೋಗುವದು.
ಖನಿಜ ಮತ್ತು ಜೈವಿಕಾಂಶಗಳ ಸಂಯೋಜನೆಯುಳ್ಳ ಭೂಮಿಯ ಮೇಲ್ಬಾಗದ ತೆಳು ಪದರು.
ಪ್ರಧಾನವಾಗಿ ಮೆಕ್ಕಲುಗಳನ್ನು ಒಳಗೊಂಡ ಮಣ್ಣು.
ಭಾರತದಲ್ಲಿನ ಮಣ್ಣಿನ ವಿಧಗಳನ್ನು ಗುರುತಿಸಿ
ಕಣಿವೆ ಮಣ್ಣು
ಪರ್ವತ ಮಣ್ಣು
ಮರಭೂಮಿ ಮಣ್ಣು
ಕಪ್ಪು ಮಣ್ಣು
ಲ್ಯಾಟರೈಟ ಮಣ್ಣು