wayground logo

Free Printable Worksheets

NEW

Font size

S
M
L
XL
Worksheets

Social science

Total questions: 20

Worksheet time: 10mins

Name
Class
Date
1.

ಮಾರುಕಟ್ಟೆಯ ರಾಜ

a)

ಗ್ರಾಹಕ

b)

ವ್ಯಾಪಾರಿ

c)

ಪೂರೈಕೆದಾರ

d)

ಮಧ್ಯವರ್ತಿ

2.

ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ

a)

ಡಿಸೆಂಬರ್ 10

b)

ಮೇ 3

c)

ಮಾರ್ಚ್ 15

d)

ಅಕ್ಟೋಬರ್ 24

3.

ಕೆಲಸ ಮಾಡುವ ಸಾಮರ್ಥ್ಯವಿದ್ದು, ಕೆಲಸ ದೊರೆಯದ ಸ್ಥಿತಿ

a)

ಭ್ರಷ್ಟಾಚಾರ

b)

ನಿರುದ್ಯೋಗ

c)

ಕೋಮುವಾದ

d)

ಬಡತನ

4.

ಡಿಸೆಂಬರ್- 10 ರ ವಿಶೇಷತೆ

a)

ವಿಶ್ವ ಮಾನವ ಹಕ್ಕುಗಳ ದಿನ

b)

ವಿಶ್ವಸಂಸ್ಥೆ ಸ್ಥಾಪನೆ ದಿನ

c)

ವಿಶ್ವ ಗ್ರಾಹಕ ಹಕ್ಕುಗಳ ದಿನ

d)

ವಿಶ್ವ ಪರಿಸರ ದಿನ

5.

ಬಾಲ ಗಂಗಾಧರ ತಿಲಕರವರು ಪ್ರಕಟಿಸಿದ ಪತ್ರಿಕೆಗಳು

a)

ನ್ಯೂ ಇಂಡಿಯಾ ಮತ್ತು ಕಾಮನ್ ವ್ಹೀಲ್

b)

ಜನತಾ ಮತ್ತು ಮೂಕನಾಯಕ

c)

ಸಂವಾದ ಕೌಮುದಿ

d)

ಕೇಸರಿ ಮತ್ತು ಮರಾಠ

6.

ಹರಿಪುರ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು

a)

ಜವಾಹರಲಾಲ್ ನೆಹರು

b)

ರಾಜೇಂದ್ರ ಪ್ರಸಾದ್

c)

ಸರದಾರ ವಲ್ಲಭಭಾಯಿ ಪಟೇಲ್

d)

ಸುಭಾಷ್ ಚಂದ್ರ ಬೋಸ್

7.

"ನೀಲಿ ನೀರಿನ ನೀತಿ" ಜಾರಿಗೆ ತಂದವರು

a)

ವಾಸ್ಕೋಡಿಗಾಮ

b)

ಅಲ್ಫೋನ್ಸೋ ಡಿ ಆಲ್ಬುಕರ್ಕ್

c)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

d)

ಡೂಪ್ಲೇ

8.

"ಭಾರತದ ಸಿಲಿಕಾನ್ ಸಿಟಿ" ಎಂದು ಈ ನಗರವನ್ನು ಕರೆಯುತ್ತಾರೆ

a)

ಕೋಲ್ಕೊತಾ

b)

ಮುಂಬೈ

c)

ಚೆನ್ನೈ

d)

ಬೆಂಗಳೂರು

9.

ಕರ್ನಾಟಕದ ದೊಡ್ಡ ವಿವಿಧೋದ್ದೇಶ ಯೋಜನೆ

a)

ತುಂಗಭದ್ರಾ ಯೋಜನೆ

b)

ಕೃಷ್ಣ ಮೇಲ್ದಂಡೆ ಯೋಜನೆ

c)

ಕೋಸಿ ಯೋಜನೆ

d)

ನರ್ಮದಾ ಕಣಿವೆ ಯೋಜನೆ

10.

ಭಾರತದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ

a)

ರಾಜಸ್ಥಾನದ ರೂಯ್ಲಿ

b)

ರಾಜಸ್ಥಾನದ ಗಂಗಾನಗರ

c)

ಮೇಘಾಲಯದ ಮಾಸಿನ್ ರಾಮ್

d)

ಕಾಶ್ಮೀರದ ಡ್ರಾಸ್

11.

ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿ ನೇತೃತ್ವ ವಹಿಸಿದವರು

a)

ಮೇಧಾ ಪಾಟ್ಕರ್

b)

ಶಿವರಾಮ ಕಾರಂತರು

c)

ಸುಂದರಲಾಲ್ ಬಹುಗುಣ

d)

ಕೇರಳ ಸಾಹಿತ್ಯ ಪರಿಷತ್

12.

"ರಿಪಬ್ಲಿಕ್" ಕೃತಿಯ ಕರ್ತೃ

a)

ಪ್ಲೇಟೋ

b)

ಅರಿಸ್ಟಾಟಲ್

c)

ಕಾರ್ಲ್ ಮಾರ್ಕ್ಸ್

d)

ಮಹಾತ್ಮ ಗಾಂಧೀಜಿ

13.

ವಿಶ್ವ ಸಂಸ್ಥೆಯ ಪ್ರಸ್ತುತ ಮಹಾ ಕಾರ್ಯದರ್ಶಿ

a)

ಕೋಟಿ ಎ ಅನ್ನಾನ್

b)

ಬಾನ್ ಕಿ ಮೂನ್

c)

ಯೂ ಥಾಂಟ್

d)

ಆಂಟೋನಿಯೋ ಗೆಟರಸ್

14.

ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರು

a)

ಮಹಾತ್ಮ ಗಾಂಧೀಜಿ

b)

ನೆಲ್ಸನ್ ಮಂಡೇಲಾ

c)

ಮಾರ್ಟಿನ್ ಲೂಥರ್

d)

ಅಬ್ರಹಾಂ ಲಿಂಕನ್

15.

ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಸಂಸ್ಥೆ

a)

ಲೋಕಪಾಲ

b)

ಲೋಕಾಯುಕ್ತ

c)

ಭ್ರಷ್ಟಾಚಾರ ನಿಗ್ರಹ ದಳ

d)

ಶಿಸ್ತು ಕಮಿಟಿ

16.

"ಭಾರತದ ಉಕ್ಕಿನ ಮನುಷ್ಯ"ಎಂದೇ ಪ್ರಸಿದ್ಧರಾದವರು

a)

ಬಿ ಆರ್ ಅಂಬೇಡ್ಕರ್

b)

ರಾಜೇಂದ್ರ ಪ್ರಸಾದ್

c)

ಸುಭಾಷ್ ಚಂದ್ರ ಬೋಸ್

d)

ಸರದಾರ ವಲ್ಲಭಭಾಯಿ ಪಟೇಲ್

17.

ಎರಡನೇ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಸಾಲ್ಬಾಯ್

b)

ಬೆಸ್ಸಿನ್

c)

ಲಾಹೋರ್

d)

ಅಮೃತಸರ್

18.

ಮುಸ್ಲಿಂ ಲೀಗ್ ಸ್ಥಾಪನೆಯಾದ ವರ್ಷ

a)

1906

b)

1910

c)

1885

d)

1945

19.

"ಗುಲಾಮಗಿರಿ" ಪುಸ್ತಕದ ಕರ್ತೃ

a)

ಜ್ಯೋತಿ ಬಾಪುಲೆ

b)

ಮಹಾತ್ಮ ಗಾಂಧೀಜಿ

c)

ದಯಾನಂದ ಸರಸ್ವತಿ

d)

ಆತ್ಮರಾಮ ಪಾಂಡುರಂಗ

20.

"ಭಾರತದ ನೈಜ ಅಭಿವೃದ್ಧಿ ಎಂದರೆ ಅದು ಗ್ರಾಮಗಳ ಅಭಿವೃದ್ಧಿ" ಎಂದು ಹೇಳಿದವರು

a)

ಜವಾಹರಲಾಲ್ ನೆಹರು

b)

ಮಹಾತ್ಮ ಗಾಂಧೀಜಿ

c)

ಬಿ ಆರ್ ಅಂಬೇಡ್ಕರ್

d)

ಬಾಲಗಂಗಾಧರ ತಿಲಕ್