NEW
Font size
Worksheetsಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
Total questions: 10
Worksheet time: 5mins
"ದತ್ತು ಮಕ್ಕಳಿಗೆ ಹಕ್ಕಿಲ್ಲ "ಎಂಬ ನೀತಿಯಿಂದ ಭಾರತದಲ್ಲಿ ಕಳೆದುಕೊಂಡ ಸಂಸ್ಥಾನಗಳಲ್ಲಿ ಇದು ತಪ್ಪಾಗಿದೆ
ಸತಾರ
ಜೈಪುರ
ಝಾನ್ಸಿ
ಸಂಬಲ್ಪುರ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರಾಜಕೀಯ ಕಾರಣಗಳಲ್ಲಿ ಇದು ತಪ್ಪಾಗಿದೆ
ಡಾಲ್ಹೌಸಿಯ ತಂಜಾವೂರು ಮತ್ತು ಕಾರ್ನಾಟಿಕ್ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದುಪಡಿಸಿದರು
ಮೊಗಲ್ ಚಕ್ರವರ್ತಿ ಮೊದಲಾದ ರಾಜರು ಗಳನ್ನು ಇಂಗ್ಲಿಷರು ಅಧಿಕಾರದಿಂದ ಪದಚ್ಯುತಗೊಳಿಸಿದರು
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದ ದೇಶಿ ರಾಜರುಗಳು ತಮ್ಮ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು
ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ಇಂಗ್ಲಿಷರು ದುಬಾರಿ ಸುಂಕವನ್ನು ಹೇರಿದರು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಆರ್ಥಿಕ ಕಾರಣಗಳಲ್ಲಿ ತಪ್ಪಾಗಿದೆ
ಭಾರತದ ಕರಕುಶಲತೆ ಮತ್ತು ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು
ಇಂಗ್ಲೆಂಡ್ ಕೇವಲ ವ್ಯಾಪಾರಿ ರಾಷ್ಟ್ರವಾಗಿದೆ ಕೈಗಾರಿಕೆಗಳ ಕಾರ್ಯಾಗಾರ ವಾಯಿತು
ಇಂಗ್ಲಿಷರು ಹೊಸ ನಾಗರಿಕ ಮತ್ತು ಅಪರಾಧ ಕಾಯಿದೆಗಳನ್ನು ಜಾರಿಗೆ ತಂದರು
ಗೃಹ ಕೈಗಾರಿಕೆಗಳು ತೀವ್ರ ಬಗೆಯ ಆರ್ಥಿಕ ನಷ್ಟವನ್ನು ಅನುಭವಿಸಿ ಶಿಥಿಲಗೊಂಡು
ಭಾರತ ಪ್ರಥಮ ಸ್ವಾತಂತ್ರ ಸಂಗ್ರಾಮದ ಸೈನಿಕ ಕಾರಣಗಳಲ್ಲಿ ಇದು ತಪ್ಪಾಗಿದೆ
ಬ್ರಿಟಿಷರ ಸೈನ್ಯದಲ್ಲಿದ್ದ ಭಾರತೀಯರ ಸಿಪಾಯಿಗಳ ಸ್ಥಿತಿಯೂ ಗಂಭೀರವಾಗಿತ್ತು
ಇವರನ್ನು ಅವಲಂಬಿಸಿದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು
ಆಂಗ್ಲ ಸೈನಿಕರಾಗಿದ್ದ ಸ್ಥಾನಮಾನ ಅವಕಾಶಗಳು ಭಾರತೀಯ ಸಿಪಾಯಿಗಳಿಗೆ ಇರಲಿಲ್ಲ
ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸುತ್ತಿದ್ದರು
ಬ್ಯಾರಕ್ ಪುರದಲ್ಲಿ ಬ್ರಿಟಿಷ್ ಸೈನ್ಯದ ಅಧಿಕಾರಿಯನ್ನು ಕೊಂದವನು ಯಾರು ?
ಎರಡನೇ ಬಹದ್ದೂರ್ ಷಾ
ಮಂಗಲ ಪಾಂಡೆ
ತಾತ್ಯಾ ಟೋಪಿ
ನಾನಾ ಸಾಹೇಬ್
ಕಾನ್ಪುರದಲ್ಲಿ ದಂಗೆಯ ನೇತೃತ್ವವನ್ನು ವಹಿಸಿದ್ದವರು ಯಾರು ?
ಜಾನ್ಸಿ ರಾಣಿ ಲಕ್ಷ್ಮೀ ಬಾಯಿ
ತಾತ್ಯ ಟೋಪಿ
ನಾನಾ ಸಾಹೇಬ್
ಎರಡನೇ ಬಹದ್ದೂರ್ ಷಾ
ಪ್ರಥಮ ಸ್ವಾತಂತ್ರ ಸಂಗ್ರಾಮದ ವಿಫಲತೆಗೆ ಕಾರಣಗಳಲ್ಲಿ ಇದು ತಪ್ಪಾಗಿದೆ
ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆ ಯಾಗಿತ್ತು
ದೇಶದ ಬಿಡುಗಡೆಗೆ ಹೆಚ್ಚಾಗಿ ರಾಜ ರಾಣಿಯರಿಗೆ ಸ್ವ ಹಿತಾಸಕ್ತಿ ಹಕ್ಕುಗಳಿಗಾಗಿ ನಡೆದಿತ್ತು
ಇದು ಯೋಜಿತ ದಂಧೆಯಾಗಿದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರಿತವಾಗಿತ್ತು
ದಂಗೆಗೆ ಸೂಕ್ತ ಮಾರ್ಗದರ್ಶನ ಮತ್ತು ವ್ಯವಸ್ಥಿತ ಸಂಘಟನೆಯ ಕೊರತೆ ಇತ್ತು
ಬ್ರಿಟನ್ನಿನ ರಾಣಿಯ ಹೊರಡಿಸಿದ ಘೋಷಣೆಯಲ್ಲಿ ಈ ಅಂಶವು ಪ್ರಸ್ತಾಪಿಸಿರಲಿಲ್ಲ
ಕಂಪನಿಯು ದೇಶಿ ರಾಜರೊಂದಿಗೆ ಮಾಡಿಕೊಂಡಿದ್ದು ಒಪ್ಪಂದಗಳನ್ನು ಕೈಬಿಡುವುದು
ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು
ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು
ಕಾನೂನಿನ ಮುಂದೆ ಸಮಾನತೆ
ಭಾರತದ ಕರಕುಶಲತೆ ಮತ್ತು ದೇಶಿಯ ಕೈಗಾರಿಕೆಗಳು ಕ್ಷೀಣಿಸಲು ಕಾರಣವೇನು ?
ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ದುಬಾರಿ ಸುಂಕವನ್ನು ಹೇರಿರುವುದು
ಇಂಗ್ಲೆಂಡಿನಲ್ಲಿ ಕೈಗಾರಿಕಾ ಕ್ರಾಂತಿ
ಜಮೀನ್ದಾರಿ ಪದ್ಧತಿಯಿಂದ ಕೃಷಿಕರನ್ನು ಶೋಷಿಸುತ್ತಿದ್ದದು
ಕಂದಾಯ ವಸೂಲಿ ಮಾಡಲು ತಾಲ್ಲೂಕು ದಾರರಿಗೆ ಇದ್ದ ಹಕ್ಕುಗಳನ್ನು ಹಿಂಪಡೆದಿದ್ದು
"ಹೊಸ ಕಾನೂನಿನ ಆಶಯಗಳು ಜನರಿಗೆ ಅರಿವಾಗಲಿಲ್ಲ" ಇದು
ಸೈನಿಕ ಕಾರಣದ ಅಂಶವಾಗಿದೆ
ಆಡಳಿತಾತ್ಮಕ ಕಾರಣದ ಅಂಶವಾಗಿದೆ
ಆರ್ಥಿಕ ಕಾರಣದ ಅಂಶವಾಗಿದೆ
ರಾಜಕೀಯ ಕಾರಣದ ಅಂಶವಾಗಿದೆ
