wayground logo

Free Printable Worksheets

NEW

Font size

S
M
L
XL
Worksheets

10th social science quiz

Total questions: 11

Worksheet time: 6mins

Name
Class
Date
1.

1) ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಎಷ್ಟರಲ್ಲಿ ಪ್ರಾರಂಭವಾಯಿತು?

a)

1668

b)

1674

c)

1746

d)

1664

2.

2)ಭಾರತಕ್ಕೆ ಮೊಟ್ಟ ಮೊದಲು ಬಂದ ವೈಸರಾಯ ಯಾರು?

a)

ಅಲ್ಫೋನ್ಸೋ ಡಿ ಆಲ್ಬುಕರ್ಕ್

b)

ಕಾರ್ಲ್ ಮಾರ್ಕ್ಸ್

c)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

d)

ರಾಬರ್ಟ್ ಕ್ಲೈವ್

3.

2) 1617ರಲ್ಲಿ ಜಹಾಂಗೀರನ ಆಸ್ಥಾನಕ್ಕೆ ಬಂದ ರಾಯಭಾರಿಯ ಹೆಸರೇನು?

a)

ಸರ್ ಥಾಮಸ್ ರೋ

b)

ಒಂದನೇ ಜೇಮ್ಸ್

c)

ರಾಬರ್ಟ್ ಕ್ಲೈವ್

d)

ಎರಡನೇ ಚಾಲ್ಸ್

4.

4) ಒಳ ಹಿಮಾಲಯವನ್ನು ಹೀಗೆನ್ನುವರು?

a)

ಹಿಮಾದ್ರಿ

b)

ಹಿಮಾಚಲ

c)

ಸಹ್ಯಾದ್ರಿ

d)

ಕಾಂಚನಗಂಗಾ

5.

5) ಅನೈಮುಡಿ ಎತ್ತರ

a)

2695

b)

1772

c)

5248

d)

1444

6.

6) ಭಾರತದಲ್ಲಿನ ಒಟ್ಟು ದ್ವೀಪಗಳು

a)

204

b)

255

c)

247

d)

245

7.

7) ಚಳಿಗಾಲದಲ್ಲಿ ಭಾರತವು ಮಳೆ ಪಡೆಯುವ ಪ್ರಮಾಣ

a)

ಶೇ10

b)

ಶೇ14

c)

ಶೇ7

d)

ಶೇ2

8.

8) ಇದೊಂದು ಕರ್ನಾಟಕದ ಪ್ರಮುಖ ಉದ್ಯಾನವನ

a)

ನಾಗರಹೊಳೆ

b)

ಸುಂದರಬನ

c)

ಕಾಜಿರಂಗ

d)

ಬನ್ನೇರುಘಟ್ಟ

9.

9) ಭಾರತದಲ್ಲಿ ಮಿಶ್ರಣ ಬೇಸಾಯವು______ರಲ್ಲಿ ಜಾರಿಗೆ ಬಂತು

a)

1951

b)

1956

c)

1945

d)

1996

10.

10) 2014ರಲ್ಲಿ ಭಾರತ ಮಾನವ ಅಭಿವೃದ್ಧಿ ಸೂಚ್ಯಂಕವು________ರಷ್ಟಿತ್ತು

a)

0.546

b)

0.654

c)

0.586

d)

0.654

11.

9) ಭಾರತದಲ್ಲಿ ಮಿಶ್ರಣ ಬೇಸಾಯವು______ರಲ್ಲಿ ಜಾರಿಗೆ ಬಂತು

a)

1951

b)

1956

c)

1945

d)

1996