wayground logo

Free Printable Worksheets

NEW

Font size

S
M
L
XL
Worksheets

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

Total questions: 12

Worksheet time: 12mins

Name
Class
Date
1.

ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ನೌಕರರ ಭ್ರಷ್ಟಾಚಾರ ಪಡೆಯಲು ಜಾರಿಗೆ ತಂದ ಕಾಯ್ದೆ

a)

ರೇಗುಲೇಟಿಂಗ್ ಕಾಯ್ದೆ

b)

ಪಿಟ್ಸ್ ಇಂಡಿಯಾ ಕಾಯ್ದೆ

c)

ಚಾರ್ಟರ್ ಕಾಯ್ದೆ

d)

ಭಾರತ ಸರ್ಕಾರದ ಕಾಯ್ದೆ

2.

ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿ ಭ್ರಷ್ಟ ಎಂದು ಹೇಳಿದವರು

a)

ವಾರನ್ ಹೇಸ್ಟಿಂಗ್ಸ್

b)

ಲಾರ್ಡ್ ಕಾರನ್ ವಾಲಿಸ್

c)

ಲಾರ್ಡ್ ವೆಲ್ಲೆಸ್ಲಿ

d)

ಲಾರ್ಡ್ ಡಾಲ್ ಹೌಸಿ

3.

ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜು ಸ್ಥಾಪನೆಯಾದ ವರ್ಷ

a)

1870

b)

1830

c)

1800

d)

1780

4.

ರಾಬರ್ಟ್ ಕ್ಲೈವ್ ನು ದ್ವಿಸರ್ಕಾರ ಪದ್ಧತಿಯನ್ನು ಈ ಪ್ರಾಂತ್ಯದಲ್ಲಿ ಜಾರಿಗೊಳಿಸಿದರು

a)

ಬಿಹಾರ

b)

ಒರಿಸ್ಸಾ

c)

ಆರ್ಕಾಟ್

d)

ಬಂಗಾಳ

5.

ದಿವಾನಿ ಅದಾಲತ್ ಮತ್ತು ದೇವತೆಗಳೆಂಬ ನ್ಯಾಯಾಲಯ ವ್ಯವಸ್ಥೆಯನ್ನು ಜಾರಿಗೊಳಿಸಿದವರು

a)

ವಾರನ್ ಹೇಸ್ಟಿಂಗ್ಸ್

b)

ವೆಲ್ಲೆಸ್ಲಿ

c)

ಡಾಲ್ ಹೌಸಿ

d)

ಕಾರಣ ವಾಲೆ

6.

ಭಾರತದಲ್ಲಿ ಮೊದಲ ಪೊಲೀಸ್ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ

a)

1791

b)

1781

c)

1783

d)

1781

7.

ಕೊತ್ವಾಲ್ ಅರದಿರಲಿ ದನಗಳ ಹೊಂದಿದ್ದ ಅಧಿಕಾರವ್ಯಾಪ್ತಿ

a)

ತಾಲೂಕು

b)

ಹಳ್ಳಿ

c)

ಜಿಲ್ಲೆ

d)

ಪ್ರಾಂತ್ಯ

8.

ಇಂಗ್ಲಿಷ್ ಶಿಕ್ಷಣ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗೌರ್ನರ್ ಜನರಲ್

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ವಿಲಿಯಂ ಬೆಂಟಿಕ್

c)

ಲಾರ್ಡ್ ಕಾರನ್ ವಾಲಿಸ್

d)

ವಾರನ್ ಹೇಸ್ಟಿಂಗ್ಸ್

9.

ಸೂಪರಿಡೆಂಟ್ ಆಪ್ ಪೊಲೀಸ್ ಉದಯನ ಸೃಷ್ಟಿಸಿದವನು

a)

ಕಾರನ್ ವಾಲಿಸ್

b)

ವೆಲ್ಲೆಸ್ಲಿ

c)

ವಾರನ್ ಹೇಸ್ಟಿಂಗ್ಸ್

d)

ಡಾಲ್ಹೌಸಿ

10.

1792 ರಲ್ಲಿ ಬನರಸಿ ನಲ್ಲಿ ಸಂಸ್ಕೃತ ಕಾಲೇಜ್ ಅನ್ನು ಸ್ಥಾಪಿಸಿದವರು

a)

ವಾರನ್ ಹೇಸ್ಟಿಂಗ್ಸ್

b)

ಜೋನಾಥನ್ ಡೆಕ್ಕನ್

c)

ಚಾರ್ಲ್ಸ್ ಗ್ರಾಂಡ್

d)

ವಿಲಿಯಂ ಬೆಂಟಿಕ್

11.

ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯ ವರದಿ

a)

ಚಾರ್ಲ್ಸ್ ಫುಡ್

b)

ವಿಲಿಯಂ ಬೆಂಟಿಕ್ ವರದಿ

c)

ಚಾರ್ಜ್ ಗ್ರಾಂಡ್ ವರದಿ

d)

ಮೆಕಾಲೆ ವರದಿ

12.

ಸರ್ ಚಾರ್ಲ್ಸ್ ವುಡ್ ಆಯೋಗವು ತನ್ನ ನೀಡಿದ ವರ್ಷ

a)

1834

b)

1844

c)

1854

d)

1864