NEW
Font size
Worksheetsಸಾಮಾಜಿಕ ಸ್ತರವಿನ್ಯಾಸ
Total questions: 12
Worksheet time: 6mins
1. “ಮಾನವಕುಲ ತಾನೊಂದೇ ವಲಂ” ಎಂದು ಹೇಳಿದವರು _______
ಆದಿ ಕವಿ ಪಂಪ
ಆದಿ ಕವಿ ಪೊನ್ನ
ಆದಿ ಕವಿ ಜನ್ನ
ಆದಿ ಕವಿ ರನ್ನ
2. “ಅಸ್ಪೃಶ್ಯತೆ ಹಿಂದೂ ಸಮಾಜಕ್ಕೆ ಹತ್ತಿದ ಕಳಂಕ” ಎಂದವರು
ವಿವೇಕಾನಂದ
ಟಾಗೋರ್
ಮಹಾತ್ಮಾ ಗಾಂಧೀಜಿ
ದಯಾನಂದ ಸರಸ್ವತಿ
3. ಅಸ್ಪೃಶ್ಯತಾ ಆಚರಣೆ ಶಿಕ್ಷಾರ್ಹ ಅಪರಾಧ ಎಂದು ಸಂವಿಧಾನದ _______ ವಿಧಿಯು ಘೋಷಿಸಿದೆ.
15ನೇ
17ನೇ
16ನೇ
14ನೇ
4. ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ, ಬುದ್ಧಿಶಕ್ತಿ ಮೊದಲಾದವುಗಳ ಮೇಲೆ ಮೇಲು-ಕೀಳು
ಎಂದು ವಿಂಗಡಿಸುವುದೇ
ಸಾಮಾಜಿಕ ಅಸಮಾನತೆ
ಸಾಮಾಜಿಕ ಅನ್ಯಾಯ
ಸಾಮಾಜಿಕ ಸಂಘರ್ಷ
ಸಾಮಾಜಿಕ ಸ್ತರವಿನ್ಯಾಸ
5. ಸಾಮಾಜಿಕ ಸ್ತರವಿನ್ಯಾಸವು __________ನಿರ್ಮಿಸಲ್ಪಟ್ಟಿದೆ.
ವ್ಯವಸ್ಥೆಯಿಂದ
ಸಮಾಜದಿಂದ
ಮೇಲ್ವರ್ಗದಿಂದ
ಶ್ರೀಮಂತರಿಂದ
6. ‘ನಮ್ಮವರು’ ಎಂಬುವವರೆಲ್ಲ ‘ಒಳ್ಳೆಯವರು’ ಎಂದು ಭಾವಿಸುವ ಪ್ರಕ್ರಿಯೆಯೇ
ಗುಣಾತ್ಮಕಪೂರ್ವಾಗ್ರಹ
ಧನಾತ್ಮಕ ಪೂರ್ವಾಗ್ರಹ
ಋಣಾತ್ಮಕ ಪೂರ್ವಾಗ್ರಹ
ಭಾವನಾತ್ಮಕ ಪೂರ್ವಾಗ್ರಹ
7. ಭಾರತ ಸರ್ಕಾರ ‘ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ’ಯನ್ನು ಜಾರಿಗೊಳಿಸಿದ ವರ್ಷ
1956
1955
1957
1958
8. ಯಾವ ಶಾಸನವು ಅಸ್ಪೃಶ್ಯತೆ ನಿರ್ಮೂಲನೆ ಕುರಿತಾದ ವಿಶೇಷ ಜವಾಬ್ದಾರಿಗಳನ್ನು ರಾಜ್ಯಸರ್ಕಾರಕ್ಕೆ ವಹಿಸಿದೆ
1989
1789
1898
1898
9. ಸಂವಿಧಾನದ ಯಾವ ವಿದಿಯು ಪರಿಶಿಷ್ಟರಿಗೆ ಶೈಕ್ಷಣಿಕ ಸೌಲಭ್ಯ ಘೋಷಿಸಿದೆ
15ನೇ ವಿಧಿ
28ನೇ ವಿಧಿ
29ನೇ ವಿಧಿ
17ನೇ ವಿಧಿ
10. ಸಂವಿಧಾನದ ಯಾವ ವಿದಿಯು ಎಲ್ಲರಿಗೂ ಸಾರ್ವಜನಿಕ ಧಾರ್ಮಿಕ ಕ್ಷೇತ್ರಗಳಿಗೆ ಪ್ರವೇಶಿಸುವ
ಮುಕ್ತ ಅವಕಾಶ ಘೋಷಿಸಿದೆ?
25ನೇ ವಿಧಿ
21ನೇ ವಿಧಿ
29ನೇ ವಿಧಿ
17ನೇ ವಿಧಿ
11. ಒಬ್ಬ ವ್ಯಕ್ತಿ ಅಥವಾ ಒಂದು ಸಮೂಹದವರ ಬಗ್ಗೆ ಹೊಂದಿರಬಹುದಾದ
ಪೂರ್ವ ನಿರ್ಧಾರಿತ ಮನೋಭಾವನೆಯೇ ________
ಅಪನಂಬಿಕೆ
ಪೂರ್ವಾಗ್ರಹ
ಸಾಮಾಜಿಕ ಸ್ತರವಿನ್ಯಾಸ
ತಾರತಮ್ಯ
12. ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯನ್ನು
ಜಾರಿಗೊಳಿಸಿದ ವರ್ಷ
1955
1967
1976
1979
