wayground logo

Free Printable Worksheets

NEW

Font size

S
M
L
XL
Worksheets

ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

Total questions: 10

Worksheet time: 5mins

Name
Class
Date
1.

ಬ್ರಿಟಿಷರು ಕ್ಲಾಸಿಕ್ ಮತ್ತು ಬಕ್ಸರ್ ಕಥನಗಳ ಮೂಲಕ ಯಾವ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು

a)

ಮದ್ರಾಸ್ ಪ್ರಾಂತ್ಯ

b)

ಮುಂಬೈ ಪ್ರಾಂತ್ಯ

c)

ಬಂಗಾಳ ಪ್ರಾಂತ್ಯ

d)

ಹೈದರಾಬಾದ್ ಪ್ರಾಂತ್ಯ

2.

ಮೊದಲ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಅಮೃತಸರ ಒಪ್ಪಂದ

b)

ಸಾಲ್ಬಾಯಿ ಒಪ್ಪಂದ

c)

ಪುರಂದರ ಒಪ್ಪಂದ

d)

ಬೆಸ್ಸಿನ್ ಒಪ್ಪಂದ

3.

ಮೊದಲ ಆಂಗ್ಲೋ ಮರಾಠ ಯುದ್ಧ ದ ನಂತರ ಮರಾಠರ ಪೇಶ್ವೆಯಾಗಿ

ನೇಮಕವಾದವರು

a)

ಮಾಧವರಾವ್

b)

ನಾನಾ ಪಡ್ನವಿಸ್

c)

ರಘುನಾಥ ರಾಯ

d)

ರಣಜಿತ್ ಸಿಂಗ್

4.

ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ಕರ್ಜನ್

d)

ಲಾರ್ಡ್ ಮೌಂಟ್ ಬ್ಯಾಟನ್

5.

ಸಹಾಯಕ ಸೈನ್ಯ ಪದ್ಧತಿ ಜಾರಿಗೆ ಬಂದ ವರ್ಷ

a)

1798

b)

1898

c)

1698

d)

1689

6.

ಎರಡನೇ ಆಂಗ್ಲೋ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಬೆಸ್ಸಿನ್ ಒಪ್ಪಂದ

b)

ಸಾಲ್ಬಾಯಿ ಒಪ್ಪಂದ

c)

ಅಮೃತಸರ ಒಪ್ಪಂದ

d)

ಪುರಂದರ ಒಪ್ಪಂದ

7.

ಸಿಖ್ಖರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ

a)

ಪುರಂದರ ಒಪ್ಪಂದ

b)

ಅಮೃತಸರ ಒಪ್ಪಂದ

c)

ಸಾಲ್ಬಾಯಿ ಒಪ್ಪಂದ

d)

ಬೆಸ್ಸಿನ್ ಒಪ್ಪಂದ

8.

ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾನೂನು ಜಾರಿಗೆ ತಂದವರು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ಮೌಂಟ್ ಬ್ಯಾಟನ್

d)

ಲಾರ್ಡ್ ಕಾರ್ನವಾಲಿಸ್

9.

ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ದೇಶಿಯ ಸಂಸ್ಥಾನ

a)

ಹೈದರಾಬಾದ್ ಸಂಸ್ಥಾನ

b)

ಮೈಸೂರು ಸಂಸ್ಥಾನ

c)

ಮರಾಠ ಸಂಸ್ಥಾನ

d)

ಮದ್ರಾಸ್ ಸಂಸ್ಥಾನ

10.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಜಾರಿಗೆ ಬಂದದ್ದು

a)

1848

b)

1748

c)

1648

d)

1488