wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯೂರೋಪಿಯನ್ನರ ಆಗಮನ

Total questions: 10

Worksheet time: 6mins

Name
Class
Date
1.

ಭಾರತದ ಮಸಾಲೆ ಪದಾರ್ಥಗಳನ್ನು ____________ ವ್ಯಾಪಾರಿಗಳು

ಕಾನ್ ಸ್ಟಾಂಟಿನೋಪಲ್‌ ನಗರಕ್ಕೆ ತಲುಪಿಸುತ್ತಿದ್ದರು.

a)

ಇಟಲಿ

b)

ಬ್ರಿಟಿಷ್

c)

ಅರಬ್‌

d)

ಪ್ರೆಂಚ್

2.

ಕಾನ್‌ ಸ್ಟಾಂಟಿನೋಪಲ್‌ ನಗರವನ್ನು __________ ರಲ್ಲಿ ಅಟೋಮಾನ್‌ ಟರ್ಕರು ವಶಪಡಿಸಿಕೊಂಡರು.

a)

1498

b)

1453

c)

1543

d)

1345

3.

1498ರಲ್ಲಿ ವಾಸ್ಕೋಡಗಾಮನು ಭಾರತದ ಕಲ್ಲಿಕೋಟೆ ಹತ್ತಿರದ _________ ಎಂಬಲ್ಲಿಗೆ ಬಂದು ತಲುಪಿದನು.

a)

ಮುಂಬೈ

b)

ಮಂಗಳೂರು

c)

ಕಲ್ಕತ್ತಾ

d)

ಕಾಪ್ಪಡ್

4.

ಮೊದಲ ಪೋರ್ಚುಗೀಸರ ವೈಸರಾಯ್‌ ಆಗಿ ____________ ‌ಭಾರತಕ್ಕೆ ಬಂದನು.

a)

ವಾಸ್ಕೋಡಗಾಮನ್‌

b)

ಪ್ರಾನ್ಸಿಸ್ಕೋ ಡಿ ಆಲ್ಮೇಡ

c)

ಆಲ್ಬುಕರ್ಕ್‌

d)

ಥಾಮಸ್‌ ರೋ

5.

ʼನೀಲಿ ನೀರಿನ ನೀತಿʼಯು __________ ಬಲಪಡಿಸಲು ಜಾರಿಗೆ ತರಲಾಯಿತು.

a)

ನೌಕಾಶಕ್ತಿ

b)

ಸೈನಿಕಶಕ್ತಿ

c)

ವ್ಯಾಪಾರ ಶಕ್ತಿ

d)

ಆಡಳಿತಶಕ್ತಿ

6.

ಬ್ರಿಟಿಷರಿಗೆ ಸೂರತ್‌ನಲ್ಲಿ ಪ್ಯಾಕ್ಟರಿಯನ್ನು ತೆರೆಯಲು ____________ ಅನುಮತಿಯನ್ನು ನೀಡಿದನು.

a)

ಜೇಮ್ಸ್‌

b)

ಸರ್‌ ಥಾಮಸ್‌ ರೋ

c)

ಜಹಾಂಗೀರ್‌

d)

ಷಹಜಾನ್

7.

ಇಂಗ್ಲೀಷರು ___________ ನಗರದಲ್ಲಿ ಸೆಂಟ್‌ ಜಾರ್ಜ್‌ ಫೋರ್ಟ್‌ ನ್ನು ಕಟ್ಟಿದರು.

a)

ಕಲ್ಕತ್ತಾ

b)

ಮುಂಬೈ

c)

ಮದ್ರಾಸ್‌

d)

ಮಂಗಳೂರು

8.

ಬ್ರಿಟಿಷ್‌ ಕಂಪನಿಗೆ ___________ ಬಂಗಾಳದ ಮೇಲಿನ ʼದಿವಾನಿʼ ಹಕ್ಕನ್ನು ನೀಡಿದನು.

a)

ಜಹಾಂಗೀರ್‌

b)

ಮೀರ್‌ ಖಾಸಿಂ

c)

ಸಿರಾಜ್‌-ಉದ್-ದೌಲ್

d)

ಎರಡನೇ ಷಾ ಆಲಂ

9.

ರಾಬರ್ಟ್‌ ಕ್ಲೈವ್‌ _________ ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದನು.

a)

1758

b)

1765

c)

1764

d)

1757

10.

1668ರಲ್ಲಿ _______ ರು ಸೂರತ್‌ನಲ್ಲಿ ಪ್ರಪ್ರಥಮ ದಾಸ್ತಾನು ಮಳಿಗೆಯನ್ನು ಪ್ರಾರಂಭಿಸಿದರು.

a)

ಡಚ್‌

b)

ಬ್ರಿಟಿಷ್‌

c)

ಪೋರ್ಚಗೀಸ್‌

d)

ಪ್ರೆಂಚ್