wayground logo

Free Printable Worksheets

Font size

S
M
L
XL
Worksheets

ಸಮಾಜ ವಿಜ್ಞಾನ ರಸಪ್ರಶ್ನೆ ಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ಪರಿಣಾಮ

Total questions: 10

Worksheet time: 3mins

Name
Class
Date
1.

ಭಾರತದಲ್ಲಿ ನಾಗರಿಕ ಸೇವಾ ವ್ಯವಸ್ತೆಯನ್ನು ಜಾರಿಗೆ ತಂದವನು

a)

ಲಾರ್ಡ್ ಕಾರ್ನವಾಲೀಸ್

b)

ವಾರನ್ ಹೇಸ್ಟಿಂಗ್

c)

ರಾಬರ್ಟ್ ಕ್ಲೈವ್

d)

ಲಾರ್ಡ್ ವೆಲ್ಲೆಸ್ಲಿ

2.

ನಾಗರಿಕ ಸೇವೆಗೆ ಸೇರ ಬಯಸುವವರಿಗೆ ಶಿಕ್ಷಣ ನೀಡಲು ಕಲ್ಕತ್ತಾದಲ್ಲಿ________ಕಾಲೇಜನ್ನು ಸ್ಥಾಪಿಸಲಾಯಿತು

a)

ಕಾಶಿ ವಿದ್ಯಾಪೀಠ

b)

ಕಲ್ಕತ್ತಾ ಮದರಸ

c)

ಸೈಂಟ್ ಜಾರ್ಜ್

d)

ಫೋರ್ಟ್ ವಿಲಿಯಂ

3.

'ಫೌಜದಾರಿ ಅದಾಲತ್ ' ಎಂದರೆ______

a)

ನಾಗರಿಕ ನ್ಯಾಯಾಲಯ

b)

ಅಪರಾಧ ನ್ಯಾಯಾಲಯ

c)

ಕೌಟುಂಬಿಕ ನ್ಯಾಯಾಲಯ

d)

ವ್ಯವಹಾರಿಕ ನ್ಯಾಯಾಲಯ

4.

'ಸೂಪರಿಡೆಂಟೆಂಟ್ ಆಫ್ ಪೊಲೀಸ್' ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದವನು

a)

ವಾರನ್ ಹೇಸ್ಟಿಂಗ್

b)

ರಾಬರ್ಟ್ ಕ್ಲೈವ್

c)

ಲಾರ್ಡ್ ಮೆಕಾಲೆ

d)

ಲಾರ್ಡ್ ಕಾರ್ನವಾಲೀಸ್

5.

ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ

a)

ಲಾರ್ಡ್ ಡಾಲ್ ಹೌಸಿ

b)

ವಾರನ್ ಹೇಸ್ಟಿಂಗ್

c)

ಚಾರ್ಲ್ಸ್ ವುಡ್ಸ್

d)

ಲಾರ್ಡ್ ಮೆಕಾಲೆ

6.

ಭಾರತದ ಶಿಕ್ಷಣ ತಳಹದಿ_____

a)

ಚಾರ್ಲ್ಸ್ ವುಡ್ಸ್ ವರದಿ

b)

ಜೊನಾಥನ್ ಡಂಕನ್ ವರದಿ

c)

ಲಾರ್ಡ್ ಮೆಕಾಲೆ ವರದಿ

d)

ಲಾರ್ಡ್ ಡಾಲ್ ಹೌಸಿ ವರದಿ

7.

' ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ' ಈ ಹೇಳಿಕೆಯನ್ನು ನೀಡಿದವರು

a)

ಲಾರ್ಡ್ ಕಾರ್ನ್ವಾಲೀಸ್

b)

ವಾರನ್ ಹೇಸ್ಟಿಂಗ್

c)

ಲಾರ್ಡ್ ಮೆಕಾಲೆ

d)

ಜೊನಾಥನ್ ಡಂಕನ್

8.

ಕಂಪನಿಯ ನೌಕರರ ಅನೈತಿಕ ವ್ಯಾಪಾರ ಮತ್ತು ಅವರ ಭ್ರಷ್ಟಾಚಾರ ತಡೆಯಲು ಬ್ರಿಟಿಷ್ ಸರಕಾರ ಜಾರಿಗೆ ತಂದ ಕಾಯ್ದೆ

a)

ಪಿಟ್ಸ್ ಇಂಡಿಯಾ ಕಾಯ್ದೆ

b)

ಮಿಂಟೋ ಮಾರ್ಲೆ ಕಾಯ್ದೆ

c)

ಚಾರ್ಟರ್ ಕಾಯ್ದೆ

d)

ರೆಗ್ಯುಲೇಟಿಂಗ್ ಕಾಯ್ದೆ

9.

ಭಾರತೀಯ ರಾಜರನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಬ್ರಿಟಿಷರು_____ ಮತ್ತು _____ಮಾರ್ಗಗಳನ್ನು ಬಳಸಿಕೊಂಡರು

a)

ಪ್ರೀತಿ ಮತ್ತು ವಿಶ್ವಾಸ

b)

ತ್ಯಾಗ ಮತ್ತು ಬಲಿದಾನ

c)

ಯುದ್ಧ ಮತ್ತು ಸಂಧಾನ

d)

ಶಾಂತಿ ಮತ್ತು ಸಹನೆ

10.

'ರಕ್ತ ಮಾಂಸಗಳಲ್ಲಿ ಭಾರತೀಯರಾಗಿ ಅಭಿರುಚಿ ಅಭಿಪ್ರಾಯ ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರ ಆಗುವ' ಈ ಹೇಳಿಕೆಯನ್ನು ನೀಡಿದವರು

a)

ಚಾರ್ಲ್ಸ್ ಗ್ರಾಂಟ್

b)

ಲಾರ್ಡ್ ಮೆಕಾಲೆ

c)

ವಿಲಿಯಂ ಬೆಂಟಿಂಕ್

d)

ಚಾರ್ಲ್ಸ್ ವುಡ್