wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ by SHUBHA M PATEEl. ಸಶ

Total questions: 10

Worksheet time: 5mins

Name
Class
Date
1.

ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ________

a)

ಇಟಲಿ

b)

ಪ್ಯಾರಿಸ್

c)

ಕಾನ್ಸ್ಟಾಂಟಿನೋಪಲ್

d)

ಗ್ರೀಕ್

2.

ಯುರೋಪಿಯನ್ನರ ವ್ಯಾಪಾರದ ಹೆಬ್ಬಾಗಿಲು ಎಂದು _______ನಗರವನ್ನು ಕರೆಯುತ್ತಿದ್ದರು.

a)

ರೋಮ್

b)

ಪೋರ್ಚುಗಲ್

c)

ಇಟಲಿ

d)

ಕಾನ್ ಸ್ಟಾಂಟಿನೋಪಲ್

3.

ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದವರು______

a)

ಗ್ರೀಕರು

b)

ರಷ್ಯಾನ್ನರು

c)

ಟರ್ಕರು

d)

ಅರಬ್ಬರು

4.

ಯುರೋಪಿನ‌ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದವರು_______

a)

ಇಟಲಿ ವರ್ತಕರು

b)

ಗ್ರೀಕರು

c)

ರೋಮ್ ವರ್ತಕರು

d)

ಪೋರ್ಚುಗೀಸರು

5.

ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ - ವ್ಯವಹಾರ ___ನಗರದ ಮೂಲಕ ನಡೆಯುತ್ತಿತ್ತು.

a)

ಕಾನ್ಸ್ಟಂಟೀನೋಪಲ್

b)

ಇಟಲಿ

c)

ರೋಮ್

d)

ಟರ್ಕಿ

6.

ಸಾ.ಶ1453 ರಲ್ಲಿ ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು______

a)

ಗ್ರೀಕರು

b)

ಆಟೋಮನ್ ಟರ್ಕರು

c)

ರೋಮನ್ನರು

d)

ರಷ್ಯಾನ್ನರು

7.

ವಾಸ್ಕೋಡಿಗಾಮಾ_______ ತನ್ನ ಪ್ರಯಾಣ ಆರಂಭಿಸಿದನು.

a)

ಇಂಗ್ಲೆಂಡ್‌

b)

ಪೋರ್ಚುಗಲ್

c)

ಲಸ್ಬನ್

d)

ಕಲ್ಲಿಕೋಟೆ

8.

ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ______

a)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

b)

ಅಲ್ಬುಕರ್ಕ್

c)

ಡೂಪ್ಲೇ

d)

ವಾಸ್ಕೋಡಿಗಾಮ

9.

ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು

a)

ಡೂಪ್ಲೇ

b)

ರಾಬರ್ಟ್ ಕ್ಲೈವ್

c)

ಹೆಕ್ಟರ್ ಮನ್ರೋ

d)

ವೀರ್ ಕಾಸಿಂ

10.

ಭಾರತದಲ್ಲಿ ಫ್ರೆಂಚರ ರಾಜಧಾನಿ

a)

ಪಂಜಾಬ್

b)

ಸೂರತ್

c)

ಪಾಂಡಿಚೇರಿ

d)

ಮಾಹೆ