Worksheetsಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆ ಪ್ರತಿರೋಧಗಳು
Total questions: 9
Worksheet time: 5mins
ಮೊದಲನೆಯ ಆಂಗ್ಲೋ ಮೈಸೂರ ಯುದ್ಧ ....... ಮತ್ತು............ ನಡುವೆ ನಡೆಯಿತು.
ಹೈದರಾಲಿ ಮತ್ತು ಇಂಗ್ಲಿಷರ ನಡುವೆ
ಫ್ರೆಂಚರು ಮತ್ತು ಇಂಗ್ಲಿಷರ ನಡುವೆ
ಟಿಪ್ಪುಮತ್ತು ಇಂಗ್ಲಿಷರ ನಡುವೆ
ಟಿಪ್ಪು ಮತ್ತು ಡಚ್ಚರ ನಡುವೆ
ಎರಡನೇ ಆಂಗ್ಲೋ ಮೈಸೂರು ಯುದ್ಧ........ ಒಪ್ಪಂದದೊಂದಿಗೆ ಕೊನೆಗೊಂಡಿತ್ತು
ಸಾಲ್ಬಾಯಿ ಒಪ್ಪಂದ
ಮಂಗಳೂರು ಒಪ್ಪಂದ
ಎಕ್ಸ್ಪ್ಲೈನ್ ಚಾಪ್ ಒಪ್ಪಂದ
ಮದ್ರಾಸ್ ಒಪ್ಪಂದ
ಮೊದಲ ಆಂಗ್ಲೋ ಮೈಸೂರ್ ಯುದ್ಧ..,........ಒಪ್ಪಂದದೊಂದಿಗೆ ಕೊನೆಗೊಂಡಿತು
ಮೈಸೂರು ಒಪ್ಪಂದ
ಮಂಗಳೂರು ಒಪ್ಪಂದ
ಮದ್ರಾಸ್ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಸುರಪುರ ಈಗಿನ ಯಾವ ಜಿಲ್ಲೆಯಲ್ಲಿದೆ
ಬಳ್ಳಾರಿ
ಗುಲ್ಬರ್ಗ
ಶಿವಮೊಗ್ಗ
ಯಾದಗಿರಿ
ಕಿತ್ತೂರು ಚನ್ನಮ್ಮನ ಸಂಸ್ಥಾನದ ರಾಯಣ್ಣನ ಊರು ಯಾವುದು
ಚಿತ್ರದುರ್ಗ
ರಾಯಪುರ
ಸಂಗೊಳ್ಳಿ
ಬೆಳಗಾವಿ
ಕರ್ನಾಟಕದ ಇತಿಹಾಸದಲ್ಲಿ 1857 ರ ಕ್ರಾಂತಿಯ ನಾಯಕನೆಂದು ಇತಿಹಾಸಕಾರರು ವರ್ಣಿಸಿರುವುದು ಇವರನ್ನು
ವೆಂಕಟಪ್ಪ ನಾಯಕ
ಮದಕರಿ ನಾಯಕ
ಕಂಪ ರಾಯಣ್ಣ
ಕೃಷ್ಣನಾಯಕ
ಕಿತ್ತೂರು ಚೆನ್ನಮ್ಮ ಯಾವ ಹುಡುಗನನ್ನು ದತ್ತು ಪಡೆದಿದ್ದಳು
ಸಂಗೊಳ್ಳಿ ರಾಯಣ್ಣ
ಶಿವಲಿಂಗಪ್ಪ
ಶಿವಲಿಂಗರುದ್ರಸರ್ಜ
ಮಲ್ಲಸರ್ಜ
ನಾಲ್ಕನೇ ಆಂಗ್ಲೋ-ಮೈಸೂರು ಟಿಪ್ಪುವನ್ನು ಸೋಲಿಸಿದ ಬ್ರಿಟಿಷರ ಗವರ್ನರ್ ಜನರಲ್ ಯಾರು
ರಾಬರ್ಟ್ ಕ್ಲೈವ್
ಮೌಂಟ್ ಬ್ಯಾಟನ್
ಲಾರ್ಡ್ ಕಾರ್ನ್ವಾಲಿಸ್
ಲಾರ್ಡ್ ವೆಲ್ಲೆಸ್ಲಿ
ಹಲಗಲಿ ಎಂಬ ಒಂದು ಪುಟ್ಟ ಗ್ರಾಮ ಯಾವ ಈಗಿನ ಜಿಲ್ಲೆಯಲ್ಲಿ ಬರುತ್ತದೆ
ಬಾಗಲಕೋಟೆ
ಬೆಳಗಾವಿ
ಗುಲ್ಬರ್ಗ
ಬಳ್ಳಾರಿ
