Worksheetsಕನ್ನಡ ರಸ ಪ್ರಶ್ನೆ
Total questions: 10
Worksheet time: 5mins
ಎರಡು ವಸ್ತುಗಳ ನಡುವೆ ಹೋಲಿಕೆ ಕಲ್ಪಿಸುವ ಅಲಂಕಾರ.
ಉತ್ಪ್ರೇಕ್ಷ
ರೂಪಕ
ಉಪಮಾ
ದೃಷ್ಟಾಂತ
ಎರಡು ವಸ್ತುಗಳ ಮದ್ಯ ಅಬೇಧ ವನ್ನು ಕಲ್ಪಿಸುವ ಅಲಂಕಾರ
ಉಪಮಾ
ದೃಷ್ಟಾಂತ
ರೂಪಕ
ಶ್ಲೇಷ
ಕಾವ್ಯದ ಸೌಂದರ್ಯ ವನ್ನು ಹೆಚ್ಚಿಸುವ ಚಮತ್ಕಾರಯುತ ಮಾತುಗಳೇ.....
ಗಣಗಳು
ಪ್ರಾಸಗಳು
ಯತಿ
ಅಲಂಕಾರಗಳು
ಆ ಮನುಷ್ಯ ದೇವರು ..... ಇದು ಈ ಅಲಂಕಾರ ವಾಗಿದೆ.
ರೂಪಕ
ಉಪಮಾ
ಉತ್ಪ್ರೇಕ್ಷಾ
ದೃಷ್ಟಾಂತ
ಅಲಂಕಾರದ ಪ್ರಕಾರಗಳು
2
3
4
5
ಒಂದು ಕಾವ್ಯದ ಸೌಂದರ್ಯ ಶಬ್ದಗಳ ಚಮತ್ಕಾರ ದಿಂದ ಹೆಚ್ಚಾದರೆ ಅದುವೆ...
ಅರ್ಥಲಂಕಾರ
ಶಬ್ದಾಲಂಕಾರ
ಉಪಮಾಲಂಕಾರ
ರೂಪಕಾಲಂಕಾರ
ಗೀಜುಗನ ಗೂಡುಗಳು ತೊಟ್ಟಿಲಿನಂತೆ ತೂಗಾಡುತಿದ್ದವು... ಇದು ಈ ಅಲಂಕಾರ ಆಗಿದೆ
ಉಪಮಾ
ರೂಪಕ
ದೃಷ್ಟಾಂತ
ಶಬ್ದಾಲಂಕಾರ
ಉಪಮೇಯ ಎಂದರೆ
ಉಪಮೇಯ ಉಪಮಾನ ಜೋಡಿಸು ಕೊಂಡಿ
ಉಪಮೇಯ ಉಪಮಾನ ಗಳೆರಡರ ನಡುವಿನ ಸಮಾನ ಅಂಶ
ಮಾತಿಗೆ ತಗೆದುಕೊಂಡ ವಸ್ತು
ಮೇಲಿನ ಯಾವುದೂ ಅಲ್ಲ
ಶಬ್ದಾಲಂಕಾರ ದ ಪ್ರಕಾರಗಳು
3
2
6
4
ಅನುಪ್ರಾಸ ಅಲಂಕಾರ ಇದು
ಅರ್ಥಲಂಕಾರ
ಶಬ್ದಾಲಂಕಾರ
ಉಪಮಾ ಅಲಂಕಾರ
ಮೇಲಿನ ಯಾವುದೂ ಅಲ್ಲ
