wayground logo

Free Printable Worksheets

NEW

Font size

S
M
L
XL
Worksheets

ಇಪ್ಪತ್ತನೇ ಶತಮಾನದ ರಾಜಕೀಯ ಆಯಾಮಗಳು ಭಾಗ~1

Total questions: 10

Worksheet time: 5mins

Name
Class
Date
1.

ಈ ದೇಶಗಳು ಮೊದಲ ಮಹಾಯುದ್ಧದ "ಕದನ ಬಾಂಧವ್ಯ ತ್ರೆಯ"ಮೈತ್ರಿ ಬಣಗಳಾಗಿವೆ

a)

ಬ್ರಿಟನ್ ,ಫ್ರಾನ್ಸ್ ,ಜರ್ಮನಿ

b)

ಬ್ರಿಟನ್ ಫ್ರಾನ್ಸ್ ಇಟಲಿ

c)

ಬ್ರಿಟನ್ ,ಫ್ರಾನ್ಸ್ ,ರಷ್ಯಾ

d)

ಬ್ರಿಟನ್ ,ಫ್ರಾನ್ಸ್ , ಹಂಗೇರಿ

2.

ಈ ದೇಶಗಳು "ಮೊದಲನೇ ಮಹಾಯುದ್ದ ಕದನ ಸೌಹಾರ್ದ ತ್ರೆಯ "ಮೈತ್ರಿಕೂಟದ ದೇಶಗಳಾಗಿವೆ

a)

ಜರ್ಮನಿ, ಹಂಗೇರಿ ,ರಷ್ಯಾ

b)

ಜರ್ಮನಿ, ಹಂಗೆರಿ 'ಇಟಲಿ

c)

ಜರ್ಮನಿ ಹಂಗೇರಿ ,ಫ್ರಾನ್ಸ್

d)

ಜರ್ಮನಿ ಹಂಗೇರಿ ಬ್ರಿಟನ್

3.

ಆರ್ಕ್ ಡ್ಯೂಕ್ ಫ್ರಾನ್ಸಿಸ್ ಫರ್ಡಿನೆಂಡ್ ಯಾವ ದೇಶದ ರಾಜಕುಮಾರನಾಗಿದ್ದ?

a)

ಜರ್ಮನಿ

b)

ಹಂಗೇರಿ

c)

ಸೆರ್ಬಿಯಾ

d)

ಆಸ್ಟ್ರಿಯಾ

4.

"ಫೆಬ್ರವರಿ ಕ್ರಾಂತಿ "ಎಂದರೆ

a)

ಲೆನಿನ್ ರೈತರು ಮತ್ತು ಕಾರ್ಮಿಕರಿಗೆ ಕ್ರಾಂತಿಕಾರಿ ಮಾರ್ಗದರ್ಶನವನ್ನು ನೀಡಿದ ಘಟನೆ

b)

ರಷ್ಯಾವನ್ನು ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸಿದ ಘಟನೆ

c)

ಲೆನಿನ್ ಜನರಿಗೆ ಸರಳವಾದ ಶಾಂತಿ ಆಹಾರ ಭೂಮಿ ಎಂಬ ಜನಪರ ಘೋಷಣೆಗಳನ್ನು ನೀಡಿದ ಘಟನೆ

d)

ರಷ್ಯಾದ ಕೊನೆಯ ದೊರೆ ಎರಡನೆಯ ನಿಕೋಲಸ್ನ ದೇಶ ತ್ಯಜಿಸಿ ಓಡಿ ಹೋದ ಘಟನೆ

5.

"ಅಕ್ಟೋಬರ್ ಕ್ರಾಂತಿ" ಎಂದರೆ

a)

ಲೆನಿನ್ ಜನರಿಗೆ ಸರಳವಾದ ಜನಪರ ಘೋಷಣೆಗಳನ್ನು ನೀಡಿದ ದಿನ

b)

ಬೋಲ್ ಸಿವಿಕ್ ನೇತೃತ್ವದಲ್ಲಿ 1917 ರಲ್ಲಿ ಅಕ್ಟೋಬರ್ ನ ಲ್ಲಿ ಕ್ರಾಂತಿ ಸಂಭವಿಸಿದ ಘಟನೆ

c)

ಲೆನಿನ್ ಅಕ್ಟೋಬರ್ ನಲ್ಲಿ ರಷ್ಯಾವನ್ನು ಸಮಾಜವಾದಿ ಗಣರಾಜ್ಯ ಎಂದು ಘೋಷಿಸಿದ ದಿನ

d)

ಲೆನಿನ್ ಜನರಿಗೆ ರಾಜಕೀಯ ಮತ್ತು ಆರ್ಥಿಕ ನೀತಿಗಳನ್ನು ಜಾರಿ ಮಾಡಿದ ದಿನ

6.

"ಕಾರ್ಲ್ ಮಾರ್ಕ್ಸ್ನ ನ" ವೈಜ್ಞಾನಿಕ ಸಮಾಜವಾದದ ಚಿಂತನೆಯನ್ನು ಪ್ರಾಯೋಗಿಕವಾಗಿ ಮೊದಲ ಬಾರಿ ಜಾರಿಗೆ ಮಾಡಿದವನು ಯಾರು ?

a)

ಸ್ಟಾಲಿನ್

b)

ಗೊರ್ಬಚೆವ್

c)

ಲೆನಿನ್

d)

ಎರಡನೇ ನಿಕೋಲಸ್

7.

"ಹಿಟ್ಲರ್ ಗೋಬೆಲ್ಸ್ " ಎಂಬ ಮಂತ್ರಿಯನ್ನು ನೇಮಕ ಮಾಡಿದನು ಯಾಕೆಂದರೆ ?

a)

ಗಲಭೆಗಳನ್ನು ಮಾಡಿ ಜನರಲ್ಲಿ ಭೀತಿಯನ್ನು ಹುಟ್ಟಿಸಲು

b)

ಉಗ್ರ ರಾಷ್ಟ್ರೀಯವಾದವನ್ನು ಜಾರಿಗೆ ತರಲು

c)

ಸಾಮೂಹಿಕ ನರಮೇಧಗಳನ್ನು ಕಗ್ಗೊಲೆಗಳನ್ನು ನಡೆಸಲು

d)

ಜನಾಂಗೀಯ ದ್ವೇಷವನ್ನು ಪ್ರಸಾರ ಮಾಡಲು

8.

"ಹಿಟ್ಲರ್ ಬೂದು ಅಂಗಿ ದಳ" ಎಂಬ ಕ್ರೌರ್ಯ ಪಡೆಯನ್ನು ರಚಿಸಿದ ಏಕೆಂದರೆ ?

a)

ಜನಾಂಗೀಯ ದ್ವೇಷವನ್ನು ಪ್ರಸಾರ ಮಾಡಲು

b)

ಗಲಭೆಗಳನ್ನು ಮಾಡಿ ಜನರಲ್ಲಿ ಭೀತಿಯನ್ನು ಹುಟ್ಟಿಸಲು

c)

ಸಾಮೂಹಿಕ ಕೊಲೆ ನರಮೇಧವನ್ನು ಮಾಡಲು

d)

ರಾಷ್ಟ್ರೀಯ ಉಗ್ರವಾದವನ್ನು ಅಮಾನುಷವಾಗಿ ಜಾರಿಗೆ ತರಲು

9.

"ಫ್ಯಾಸಿಸ್ಟ್ ವಾದದ "ಲಕ್ಷಣಗಳಲ್ಲಿ ಇದು ಹೊಂದಾಣಿಕೆಯಾಗದೆ ಇರುವ ಅಂಶವಾಗಿದೆ.

a)

ಹಿಂಸೆಯ ವೈಭವೀಕರಣ

b)

ಜನಾಂಗೀಯ ದ್ವೇಷ

c)

ನರಮೇಧ ಗಳಿಗೆ ಬೆಂಬಲ

d)

ಜನಾಂಗೀಯ ಶ್ರೇಷ್ಠತೆ

10.

1935 ರಲ್ಲಿ" ನ್ಯೂರೆಂಬರ್ಗ್ ಕಾನೂನುಗಳನ್ನು ಜಾರಿಗೊಳಿಸಿದವರು ಯಾರು ?

a)

ಲೆನಿನ್

b)

ಹಿಟ್ಲರ್

c)

ಸ್ಟಾಲಿನ್

d)

ಮುಸಲೋನಿ