NEW
Font size
WorksheetsGK
Total questions: 6
Worksheet time: 3mins
ಹೆರೋಡೊಟಸ್ ಯಾವ ದೇಶದವನು
ಇಟಲಿ
ರೋಮ್
ಫ್ರಾನ್ಸ್
ಗ್ರೀಕ್
ಇತಿಹಾಸದ ಆಧಾರಗಳಲ್ಲಿ ಪ್ರಮುಖವಾಗಿ ಎಷ್ಟು ವಿಧಗಳಿವೆ
2
3
4
5
ಈ ಕೆಳಗಿನ ಹೇಳಿಕೆಗಳನ್ನು ಪರೀಕ್ಷಿಸಿ ಮತ್ತು ಸರಿಯಾದುದನ್ನು ಆಯ್ಕೆಮಾಡಿ
1.ಹಿಂದಿನ ಮಾನವರು ನಿರ್ಮಿಸಿದ ಮತ್ತು ಬಳಸಿದ ಭೌತಿಕ ವಸ್ತುಗಳ ಅವಶೇಷಗಳೇ ಪುರಾತತ್ವ ಆಧಾರಗಳು
2.ಪುರಾತತ್ವ ಆಧಾರಗಳ ವ್ಯಾಪ್ತಿಗೆ ಮಡಿಕೆ ಚೂರುಗಳು, ನಾಣ್ಯಗಳು, ಶಾಸನಗಳು ಸ್ಮಾರಕಗಳು, ಮತ್ತಿತರರ ಅವಶೇಷಗಳು ಒಳಪಡುತ್ತವೆ
1 ಮತ್ತು 2ಸರಿ
1 ಮತ್ತು 2 ತಪ್ಪು
1 ಮಾತ್ರ ಸರಿ
2 ಮಾತ್ರ ಸರಿ
ಉತ್ಖನನ ಎಂದರೇನು
ಪುಸ್ತಕದ ವಿಚಾರ ತಿಳಿಯುವುದು
ಪ್ರಾಚೀನ ಅವಶೇಷಗಳು ಅಥವಾ ಪಳಿಯುಳಿಕೆ ಯನ್ನು ಹೊರತೆಗೆಯುವುದು
ಪುಸ್ತಕದ ಮೂಲಕ ಪ್ರಾಚೀನ ಯುಗದ ಅಧ್ಯಯನ
ಈ ಮೇಲಿನ ಎಲ್ಲವೂ
ಲಾವಣಿ ಪದ್ಯಗಳು ಇತಿಹಾಸದ ಈ ಕೆಳಗಿನ ಯಾವ ಆಧಾರದಲ್ಲಿ ಕಂಡುಬರುತ್ತವೆ
ಲಿಖಿತ ಸಾಹಿತ್ಯ
ಮೌಖಿಕ ಸಾಹಿತ್ಯ
ಪುರಾತತ್ವ ಆಧಾರ
ಸಾಹಿತ್ಯಿಕ ಆಧಾರ
ಸಂಸ್ಕೃತ ವ್ಯಾಕರಣವನ್ನು ಮೊದಲ ಬಾರಿಗೆ ಲ್ಯಾಟಿನ್ ಭಾಷೆಯಲ್ಲಿ ಬರೆದವರು
ಹೆನ್ರಿಚ್ ರೋಥ್
ಫಾದರ್ ಕಾರ್ ಡಾಕ್ಸ್
ವಿಲಿಯಂ ಜೋನ್ಸ್
ಮ್ಯಾಕ್ಸ್ ಮುಲ್ಲರ್
