NEW
Font size
S
M
L
XL
Worksheetsಸಮಾಜ ವಿಜ್ಞಾನ-ಭಾರತಕ್ಕೆಯೂರೋಪಿಯನ್ನರ ಆಗಮನ
Total questions: 10
Worksheet time: 3mins
Name
Class
Date
1.
ರಾಬರ್ಟ್ ಕ್ಲೈವ್ ನು ದ್ವಿಪ್ರಭುತ್ವ ಪದ್ಧತಿಯನ್ನು ಮೊದಲು ಭಾರತದ ಯಾವ ಪ್ರದೇಶದಲ್ಲಿ ಜಾರಿಗೆ ತಂದನು?
a)
ಓರಿಸ್ಸಾ
b)
ಬಂಗಾಳ
c)
ಬಿಹಾರ
d)
ಮದ್ರಾಸ್
2.
ಪ್ಲಾಸಿ ಕದನದ ನಂತರ ಬಂಗಾಳದ ನವಾಬನಾದವರು ಯಾರು?
a)
ಸಿರಾಜುದ್ದೌಲ
b)
ಮಿರ್ ಕಾಸಿಂ
c)
ಮೀರ್ ಜಾಫರ್
d)
ಅನ್ವರುದ್ದೀನ್
3.
ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ನೀಡಿದ ಮೊಘಲ್ ಅರಸ ಯಾರು?
a)
2ನೇ ಷಾ ಆಲಂ
b)
ಷೂಜ್ ಉದ್ದೌಲ್
c)
ಜಹಾಂಗೀರ್
d)
ಅಕ್ಬರ್
4.
ನೀಲಿ ನೀರಿನ ನೀತಿ'ಯನ್ನು ಜಾರಿಗೆ ತಂದವರು ಯಾರು?
a)
ವಾಸ್ಕೊಡಗಾಮ
b)
ಅಲ್ಬುಕರ್ಕ್
c)
ಡೂಪ್ಲೆ
d)
ಫ್ರಾನ್ಸಿಸ್ಕೋ-ಡಿ-ಆಲ್ಮೆಡ
5.
ಮೊದಲನೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದ ಮೂಲಕ ಮುಕ್ತಾಯವಾಯಿತು?
a)
ಪ್ಯಾರಿಸ್
b)
ಮದ್ರಾಸ್
c)
ಏ-ಲಾ- ಚಾಪೆಲ್
d)
ಬೆಸ್ಸೀನ್
6.
ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿದ ವಾಸ್ಕೊಡಗಾಮಾ ಯಾವ ದೇಶದವನು?
a)
ಪೋರ್ಚುಗಲ್
b)
ಇಂಗ್ಲೆಂಡ್
c)
ಫ್ರಾನ್ಸ್
d)
ಹಾಲೆಂಡ್
7.
ಮೂರನೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದ ಮೂಲಕ ಮುಕ್ತಾಯವಾಯಿತು?
a)
ಮದ್ರಾಸ್
b)
ಬೆಸ್ಸೀನ್
c)
ಚಾಪೆಲ್
d)
ಪ್ಯಾರಿಸ್
8.
ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಈ ಕೆಳಗಿನವುಗಳಲ್ಲಿ ಯಾವ ಅಂಶ ಕಾರಣವಾಗಿಲ್ಲ?
a)
ಕಾನ್ಸ್ಟಾಂಟಿನೋಪಲ್ ನಗರದ ಪತನ
b)
ವೈಜ್ಞಾನಿಕ ಆವಿಷ್ಕಾರಗಳು
c)
ಕಾರ್ನಾಟಿಕ್ ಯುದ್ದಗಳು
d)
ಭಾರತದ ಸಂಪತ್ತಿನ ಕುರಿತಾದ ಕತೆಗಳು
9.
ಇವುಗಳಲ್ಲಿ ಸರಿಯಾದ ಹೊಂದಾಣಿಕೆಯಲ್ಲದ್ದು
a.ಕಾನ್ಸ್ಟಾಂಟಿನೋಪಲ್ ಪತನ- 1453
b.ವಾಂಡಿವಾಷ್ ಕದನ - 1761
c.ಪ್ಲಾಸಿ ಕದನ-1757
d.ಬಕ್ಸಾರ್ ಕದನ. - 1760
a)
d.ಬಕ್ಸಾರ್ ಕದನ. - 1760
b)
c.ಪ್ಲಾಸಿ ಕದನ-1757
c)
b.ವಾಂಡಿವಾಷ್ ಕದನ - 1761
d)
a.ಕಾನ್ಸ್ಟಾಂಟಿನೋಪಲ್ ಪತನ- 1453
10.
ಈ ಕೆಳಗಿನ ಯಾವ ಅಂಶವು ಪ್ಲಾಸಿ ಕದನಕ್ಕೆ ಕಾರಣವಾಗಿಲ್ಲ?
a)
ದ್ವಿಪ್ರಭುತ್ವ ಪದ್ಧತಿ
b)
ದಸ್ತಕಗಳ ದುರುಪಯೋಗ
c)
ಕಪ್ಪು ಕೋಣೆ ದುರಂತ
d)
ಅನುಮತಿ ಇಲ್ಲದೆ ಕೋಟೆಯ ದುರಸ್ತಿ
Reset
