Worksheetsಸಮಾಜ ವಿಜ್ಞಾನ
Total questions: 10
Worksheet time: 5mins
ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದವರು ಯಾರು
ಡಚ್ಚರು
ಫ್ರೆಂಚರು
ಇಂಗ್ಲೀಷರು
ಪೋರ್ಚುಗೀಸರ
ಭಾರತದ ಪ್ರಸ್ತುತ ಗೃಹ ಮಂತ್ರಿ ಯಾರು
ಮೋದಿ
ಅಮಿತ್ ಶಾ
ರಾಜನಾಥ್ ಸಿಂಗ್
ಸದಾನಂದಗೌಡ
ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊದಲ ಐರೋಪ್ಯರು
ಡಚ್ಚರು
ಪೋರ್ಚುಗೀಸರು
ಫ್ರೆಂಚರು
ಇಂಗ್ಲಿಷರು
ಐರೋಪ್ಯರು ಭಾರತಕ್ಕೆ ಬಂದು ತಲುಪಿದ ಸ್ಥಳ ಯಾವುದು
ಕಲ್ಲಿಕೋಟೆ
ಪಶ್ಚಿಮ ಬಂಗಾಳ
ಚೆನ್ನೈ
ಮಂಗಳೂರು
ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದದ್ದು
1453
1458
1553
1558
ಮೊದಲ ಕರ್ನಾಟಿಕ್ ಯುದ್ದ ಈ ಒಪ್ಪಂದದಲ್ಲಿ ಕೊನೆಗೊಂಡಿತು
ಪಾಂಡಿಚೇರಿ
ಎಕ್ಸಲಾ-ಚಾಪಲ್
ಕಲ್ಲಿಕೋಟೆ
ಕಾನ್ಸ್ಟಾಂಟಿನೋಪಲ್
ಪ್ಲಾಸಿ ಕದನ ನಡೆದ ವರ್ಷ
1453
1457
1757
1458
ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದವರು ಯಾರು
ಡೂಪ್ಲೆ
ವಾಸ್ಕೋಡಿಗಾಮ
ರಾಬರ್ಟ್ ಕ್ಲೈವ್
ಅಲ್ಮೇಡಾ
ಪ್ಲಾಸಿ ಕದನ ಯಾರ ಯಾರ ನಡುವೆ ನಡೆಯಿತು
ಸಿರಾಜುದ್ದೌಲ ಮತ್ತು ಬ್ರಿಟಿಷರು
ಡಚ್ಚರು ಮತ್ತು ಫ್ರೆಂಚರು
ಇಂಗ್ಲಿಷರು ಮತ್ತು ಫ್ರೆಂಚರು
ಪೋರ್ಚುಗೀಸರು ಮತ್ತು ಇಂಗ್ಲೀಷ್ ಅವರೊಂದಿಗೆ
ಬಂಗಾಳದಲ್ಲಿ ದ್ವಿಮುಖ ಸರ್ಕಾರವನ್ನು ಜಾರಿಗೊಳಿಸಿದವರು
ರಾಬರ್ಟ್ ಕ್ಲೈವ್
ಬುಸ್ಸಿ
ಡೂಪ್ಲೆ
ಡಾಲ್ಹೌಸಿ
