NEW
Font size
Worksheetsಸ್ವಾತಂತ್ರ್ಯೋತ್ತರ ಭಾರತ
Total questions: 10
Worksheet time: 5mins
ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮಂಡಿಸಿದವರು ಯಾರು ?
ಜವಾಹರ್ ಲಾಲ್ ನೆಹರು
ದಾದಾಬಾಯಿ ನವರೋಜಿ
ಡಾ ಬಿ ಆರ್ ಅಂಬೇಡ್ಕರ್
ಡಾ. ರಾಜೇಂದ್ರ ಪ್ರಸಾದ್
ಜಗತ್ತಿನ ಚರಿತ್ರೆಯಲ್ಲಿ ಯುದ್ಧಗಳಲ್ಲಿ ಪ್ರಾಣ ಕಳೆದುಕೊಂಡಿದ್ದಕ್ಕಿಂತ ಹೆಚ್ಚಿನ ಜನರು ಯಾವುದರಲ್ಲಿ ಪ್ರಾಣ ಕಳೆದುಕೊಂಡರು ಎನ್ನುವ ಮಾತಿದೆ ?
ಸಾಂಕ್ರಾಮಿಕ ರೋಗಗಳಿಂದ .
ಭಯೋತ್ಪಾದನೆಯಿಂದ
ಮತೀಯ ಸಂಘರ್ಷಗಳಿಂದ
ನೈಸರ್ಗಿಕ ವಿಕೋಪಗಳಿಂದ
ಬಾಂಗ್ಲಾದಿಂದ ಬಂದ ಬಹುತೇಕ ನಿರಾಶ್ರಿತರು ಬಾಂಗ್ಲಾದಲ್ಲಿ ಮಾತ್ರ ನೆಲೆಯೂರಲು ಪ್ರಯತ್ನಿಸಿದರು ಏಕೆಂದರೆ ...
ಅಲ್ಲಿ ಬಹುಸಂಖ್ಯಾತ ಮುಸ್ಲಿಮರಿದ್ದರು
ಅವರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿತ್ತು
ಬಂಗಾಳ ಅತ್ಯಂತ ವಿಶಾಲವಾದ ರಾಜ್ಯವಾಗಿತ್ತು
ಬಂಗಾಳ ಬಾಂಗ್ಲಾದೇಶದ ಸಮೀಪದಲ್ಲಿತ್ತು
ಭಾರತವು ತಾನು ಪಡೆದ ಸ್ವಾತಂತ್ರ್ಯ ಸಂಭ್ರಮವನ್ನು ದೆಹಲಿಯಲ್ಲಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಗಾಂಧೀಜಿಯವರು ಎಲ್ಲಿದ್ದರು ?
ಸೂರತ್
ಲಕ್ನೋ
ಕೋಲ್ಕತ್ತಾ
ನೌಕಾಲಿ
ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು ?
ಜವಾಹರಲಾಲ್ ನೆಹರು
ಲಾಲ್ ಬಹದ್ದೂರ್ ಶಾಸ್ತ್ರಿ
ಡಾ ರಾಜೇಂದ್ರ ಪ್ರಸಾದ್
ಡಾ ಬಿ ಆರ್ ಅಂಬೇಡ್ಕರ್
ಸಂವಿಧಾನಕ್ಕೆ ಜಾತ್ಯತೀತ ಮತ್ತು ಸಮಾಜವಾದಿ ಎಂಬ ಅಂಶವನ್ನು 1976 ರಲ್ಲಿ ಯಾವ ತಿದ್ದುಪಡಿಯ ಮೂಲಕ ಸೇರಿಸಲಾಯಿತು?
32 .ನೇ ತಿದ್ದುಪಡಿ
42.ನೇ ತಿದ್ದುಪಡಿ
52.ನೇ ತಿದ್ದುಪಡಿ
62.ನೇ ತಿದ್ದುಪಡಿ
ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣವೇನು ?
ಅವರು ಭಾರತದ ಪ್ರಥಮ ಗೃಹಮಂತ್ರಿ ಆಗಿದ್ದರು
ಸಂವಿಧಾನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು
ದೇಶೀಯ ಸಂಸ್ಥಾನವನ್ನು ಯಶಸ್ವಿಯಾಗಿ ವಿಲೀನಗೊಳಿಸುವ ಕಾರ್ಯವನ್ನು ಮಾಡಿದರು
ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು
1948.ರಲ್ಲಿ ಭಾರತದ ಯಾವ ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸಲಾಯಿತು ?
ಜಮ್ಮು ಕಾಶ್ಮೀರ
ಹೈದರಾಬಾದ್
ಜುನಾಗಡ
ಗೋವಾ
ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ಈ ಪ್ರದೇಶವನ್ನು ಪಾಕ್ ಆಕ್ರಮಿತ ಕಾಶ್ಮೀರ ವೆಂದು ಈಗಲೂ ಕರೆಯಲಾಗುತ್ತದೆ ?
ಕಾಶ್ಮೀರದ ನೈರುತ್ಯ ಪ್ರದೇಶ
ಕಾಶ್ಮೀರದ ಈಶಾನ್ಯ ಪ್ರದೇಶ
ಕಾಶ್ಮೀರದ ಆಗ್ನೇಯ ಪ್ರದೇಶ
ಕಾಶ್ಮೀರದ ವಾಯುವ್ಯ ಪ್ರದೇಶ
ರಾಜ್ಯ ಪುನರ್ವಿಂಗಡನಾ ಕಾನೂನು ಜಾರಿಗೆ ಬಂದ ವರ್ಷ ಯಾವುದು ?
1952
1953
1956
1973
