NEW
Font size
Worksheetsವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಗುಪ್ತ ಸುವರ್ಣ
Total questions: 15
Worksheet time: 9mins
ಅಭಿಜ್ಞಾನ ಶಾಕುಂತಲ ಕುಮಾರಸಂಭವ ಮೇಘದೂತ ಕೃತಿಗಳ ಕರ್ತೃ ಯಾರು
ಕಾಳಿದಾಸ
ವಿಶಾಖದತ್ತ
ವಿಷ್ಣುಶರ್ಮ
ಅಮರಸಿಂಹ
ಸಮುದ್ರಗುಪ್ತನ ದಿಗ್ವಿಜಯಗಳನ್ನು ತಿಳಿಸುವ ಶಾಸನ ಯಾವುದು
ಮೀರತ್ ಶಾಸನ
ಅಲಹಾಬಾದ್ ಸ್ತಂಭ ಶಾಸನ
ಮೆಹರೂಲಿ ಸ್ತಂಭ ಶಾಸನ
ಸಾರನಾಥ ಸ್ತಂಭ ಶಾಸನ
ಗುಪ್ತ ಮನೆತನದ ಸ್ಥಾಪಕ ಯಾರು
ಒಂದನೇ ಚಂದ್ರಗುಪ್ತ
ಶ್ರೀ ಗುಪ್ತ
ಸಮುದ್ರಗುಪ್ತ
ಒಂದನೇ ಕುಮಾರಗುಪ್ತ
ಮೊದಲ ಬಾರಿ ದಕ್ಷಿಣದ ಮೇಲೆ ದಂಡಯಾತ್ರೆ ಕೈಗೊಂಡ ಸಾಮ್ರಾಟ ಯಾರು
ಶ್ರೀ ಗುಪ್ತ
ಸ್ಕಂದ ಗುಪ್ತ
ಒಂದನೇ ಕುಮಾರ್ ಗುಪ್ತ
ಸಮುದ್ರಗುಪ್ತ
ರಾಣಿ ಕುಮಾರದೇವಿಯ ಚಿತ್ರವನ್ನು ನಾಣ್ಯಗಳ ಮೇಲೆ ಬಿಡುಗಡೆ ಮಾಡಿದವರು ಯಾರು
ಒಂದನೇ ಚಂದ್ರಗುಪ್ತ
ಸಮುದ್ರಗುಪ್ತ
ಎರಡನೇ ಚಂದ್ರಗುಪ್ತ
ಅಶೋಕ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಸಮುದ್ರಗುಪ್ತನನನ್ನು ಭಾರತದ ನೆಪೋಲಿಯನ್ ಎಂದು ಕರೆಯಲಾಗಿದೆ
ಹರಿಸೇನ ಸಮುದ್ರಗುಪ್ತನ ಸೇನಾ ಅಧಿಕಾರಿಯಾಗಿದ್ದ
ಹರಿಸೇನನ ಅಲಹಾಬಾದ್ ಸ್ತಂಭ ಶಾಸನ ಸಮುದ್ರಗುಪ್ತನ ದಿಗ್ವಿಜಯಗಳನ್ನು ಕುರಿತು ಹೇಳುತ್ತದೆ
ಸಮುದ್ರಗುಪ್ತನ ನೂರು ಕದನಗಳ ಸಿಂಹ ಎಂಬ ಬಿರುದು ಇತ್ತು
ಆರ್ಯಭಟ ಮತ್ತು ಕಾಳಿದಾಸ ಯಾವ ಗುಪ್ತ ಚಕ್ರವರ್ತಿಯ ಆಸ್ಥಾನದಲ್ಲಿ ಇದ್ದರು
ಕುಮಾರ ಗುಪ್ತ 1
ಚಂದ್ರಗುಪ್ತ 2
ಸಮುದ್ರಗುಪ್ತ
ಸ್ಕಂದಗುಪ್ತ
ಎರಡನೇ ಚಂದ್ರಗುಪ್ತನಿಗೆ ಇರುವ ಇನ್ನೊಂದು ಹೆಸರು
ವಿಕ್ರಮಾದಿತ್ಯ
ವಿಷ್ಣುಗುಪ್ತ
ಶಕಾರಿ
ವಿಷ್ಣುಶರ್ಮ
ಚಂದ್ರಗುಪ್ತ ಮೌರ್ಯನ ರಾಜಗುರು ಯಾರಾಗಿದ್ದರು
ಧನನಂದ
ಕೌಟಿಲ್ಯ
ವಿಷ್ಣುಗೋಪ
ನಾಗಾನಂದ
ಸೆಲ್ಯುಕಸ್ ಚಂದ್ರಗುಪ್ತನ ಆಸ್ಥಾನಕ್ಕೆ ಕಳುಹಿಸಿದ ರಾಯಭಾರಿಯ ಹೆಸರೇನು
ಮೆಗಸ್ತಾನಿಸ್
ಹ್ಯೂಯೆನ್ ತ್ಸಾಂಗ್
ಇತ್ಸಿಂಗ್
ಅಬ್ದುಲ್ ರಜಾಕ್
ಗುಪ್ತರ ಕಾಲದ ಪ್ರಸಿದ್ಧ ಬಂದರು ಯಾವುದು
ಕಲ್ಯಾಣ
ಚಾರಿತ್ರ
ತಾಮ್ರಲಿಪ್ತಿ
ಕಂಗೊಡ
ಗುಪ್ತರ ಕಾಲದ ಆಡಳಿತದ ಮುಖ್ಯ ಲಕ್ಷಣವೆಂದರೆ
ಕೇಂದ್ರಿಕರಣ ಅವಸ್ಥೆ
ವಿಕೇಂದ್ರಿಕರಣ ವ್ಯವಸ್ಥೆಯ
ಸಂಘಟಿತ ಆಡಳಿತ ವ್ಯವಸ್ಥೆ
ಉನ್ನತ ಹುದ್ದೆಗಳ ಸೃಷ್ಟಿ
ಗುಪ್ತರ ಕಾಲದಲ್ಲಿ_____________ಲಿಪಿ ಜನಪ್ರಿಯವಾಯಿತು
ಸಂಸ್ಕೃತ
ಪ್ರಾಕೃತ
ಹಿಂದಿ
ದೇವನಾಗರಿ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ವರಹಮಿಹಿರ ---ಜ್ಯೋತಿಷ್ಯಶಾಸ್ತ್ರ
ಅಷ್ಟಾಂಗ ಸಂಗ್ರಹ --ವಾಗ್ಭಟ
ವಿಕ್ರಮಾದಿತ್ಯ ----ಚಂದ್ರಗುಪ್ತ
ಶೂದ್ರಕ ----ಕಾಳಿದಾಸ
ಗುಪ್ತ ಶಂಕೆ ಪ್ರಾರಂಭವಾದ ವರ್ಷ
300
320
310
330
