WorksheetsGK 2
Total questions: 10
Worksheet time: 2mins
Name
Class
Date
1.
ಮೌರ್ಯರ ರಾಜಧಾನಿ ಯಾವುದು?
a)
ರಾಜಗೃಹ
b)
ಪಾಟಲೀಪುತ್ರ
c)
ಗಯಾ
d)
ಮಥುರ
2.
ಮೌರ್ಯ ಸಾಮ್ರಾಜ್ಯದ ಸ್ಥಾಪಕ
a)
ಅಶೋಕ
b)
ಸಮುದ್ರಗುಪ್ತ
c)
ಚಂದ್ರಗುಪ್ತ ಮೌರ್ಯ
d)
ಬಿಂದುಸಾರ
3.
ಮೆಗಸ್ತನೀಸನ ಕೃತಿ ಯಾವುದು?
a)
ಅರ್ಥಶಾಸ್ತ್ರ
b)
ಇಂಡಿಕಾ
c)
ದೀಪವಂಶ
d)
ಮಹಾವಂಶ
4.
ಅಶೋಕನನ್ನು (a) ಎಂದು ಕರೆಯಲಾಗಿದೆ.
5.
ವಿಶಾಖದತ್ತನ ಕೃತಿ (a)
6.
ಇವುಗಳಲ್ಲಿ ಯಾವುದು ಕಾಳಿದಾಸನ ಕೃತಿ ಅಲ್ಲ
a)
ಮೇಘದೂತ
b)
ಅಭಿಜ್ಞಾನ ಶಾಕುಂತಲ
c)
ರಘುವಂಶ
d)
ಮುದ್ರಾರಾಕ್ಷಸ
7.
'ಚರಕ ಸಂಹಿತೆ' ಎಂಬ ಗ್ರಂಥವನ್ನು ರಚಿಸಿದವರು (a)
8.
ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ರಾಜವಂಶ
a)
ಗಂಗರು
b)
ರಾಷ್ಟ್ರಕೂಟರು
c)
ಚಾಲುಕ್ಯರು
d)
ಕದಂಬರು
9.
ಕದಂಬರ ರಾಜಧಾನಿ ಯಾವುದು?
a)
ಬಳ್ಳಿಗಾವೆ
b)
ಬನವಾಸಿ
c)
ಬಾದಾಮಿ
d)
ತಾಳಗುಂದ
10.
ಕದಂಬ ವಂಶದ ಸ್ಥಾಪಕ (a)
100 %
