wayground logo

Free Printable Worksheets

NEW

Font size

S
M
L
XL
Worksheets

ವಿಜಯನಗರ ಸಾಮ್ರಾಜ್ಯ

Total questions: 10

Worksheet time: 5mins

Name
Class
Date
1.

ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಯಾರು?

a)

ಹಕ್ಕ-ಬುಕ್ಕರು

b)

ಕೃಷ್ಣದೇವರಾಯ

c)

ಪ್ರೌಢದೇವರಾಯ

d)

2ನೇ ದೇವರಾಯ

2.

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ವರ್ಷ

a)

1356

b)

1346

c)

1336

d)

1326

3.

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು?

a)

ವಿಜಯಪುರ

b)

ಹಂಪಿ

c)

ಹೊಸಪೇಟೆ

d)

ಕೊಪ್ಪಳ

4.

ವಿಜಯನಗರ ಸಾಮ್ರಾಜ್ಯದ ಆರಾಧ್ಯ ದೈವ ಯಾವುದು?

a)

ಮಹಾಗಣಪತಿ

b)

ವಿರೂಪಾಕ್ಷ ಸ್ವಾಮಿ

c)

ಉಗ್ರನರಸಿಂಹ

d)

ವರಾಹ

5.

ವಿಜಯನಗರ ಸಾಮ್ರಾಜ್ಯದ ಲಾಂಛನ

a)

ವರಾಹ

b)

ಉಗ್ರ ನರಸಿಂಹ

c)

ಮದಗಜ

d)

ಕಮಲ

6.

ವಿಜಯನಗರ ಸಾಮ್ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಮನೆತನಗಳ ಸಂಖ್ಯೆ

a)

4

b)

6

c)

5

d)

3

7.

ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಅರಸು ಯಾರು?

a)

ಪ್ರೌಢದೇವರಾಯ

b)

ಕೃಷ್ಣದೇವರಾಯ

c)

ಅಳಿಯ ರಾಮರಾಯ

d)

ಯಾರು ಅಲ್ಲ

8.

ಕೃಷ್ಣ ದೇವರಾಯ ಬರೆದ ಕೃತಿ.

a)

ಅಮುಕ್ತಮೌಲ್ಯದ

b)

ಬಾಲರಾಮಾಯಣ

c)

ಸೀತಾರಾಮ ಕಲ್ಯಾಣ

d)

ಮೇಘದೂತ

9.

ಕೃಷ್ಣದೇವರಾಯನ ವಂಶ ಯಾವುದು?

a)

ಸಂಗಮ

b)

ಸಾಳುವ

c)

ತುಳುವ

d)

ಅರವೀಡು

10.

ತಾಳಿಕೋಟೆ ಕದನ ನಡೆದ ವರ್ಷ ಎಷ್ಟು?

a)

1565

b)

1575

c)

1585

d)

1595