wayground logo

Free Printable Worksheets

NEW

Font size

S
M
L
XL
Worksheets

F3 ರಸಪ್ರಶ್ನೆ ಕಾರ್ಯಕ್ರಮ

Total questions: 10

Worksheet time: 5mins

Name
Class
Date
1.

ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದವರು

a)

ಅಕ್ಬರ್

b)

ಬಾಬರ್

c)

ಶಹಜನ್

d)

ಔರಂಗಜೇಬ್

2.

ಶಿವಾಜಿಯ ತಾಯಿ

a)

ಜೀಜಾಬಾಯಿ

b)

ತಾರಾಬಾಯಿ

c)

ಲಕ್ಷ್ಮೀಬಾಯಿ

d)

ಸುಶೀಲಾಬಾಯಿ

3.

ಆಗ್ರಾದಲ್ಲಿ ತಾಜ್ ಮಹಲ್ ಕಟ್ಟಿದವನು

a)

ಅಕ್ಬರ್

b)

ಬಾಬರ್

c)

ಶಹಜಾನ್

d)

ಹುಮಾಯುನ್

4.

ಅಕ್ಬರ್ ನಾಮಗಳನ್ನು ಪರಿಚಯ ಭಾಷೆಯಲ್ಲಿ ರಚಿಸಿದ ಕವಿ

a)

ಅಕ್ಬರ್

b)

ಅಬುಲ್ ಫಝಲ್

c)

ಜಹಾಂಗೀರ್

d)

ಬಾಬರ್

5.

ಛತ್ರಪತಿ ಎಂದು ಬಿರುದು ಪಡೆದ ಮರಾಠರ ದೊರೆ ಯಾರು

a)

ಸಾಂಬಾಜಿ

b)

ಎರಡನೇ ಬಾಜಿರಾಯ

c)

ಸಾವು

d)

ಶಿವಾಜಿ

6.

ಮೋಹನತರಂಗಿಣಿ ಎಂಬ ಕಾವ್ಯವನ್ನು ರಚಿಸಿದವರು

a)

ಕನಕದಾಸ

b)

ಪುರಂದರದಾಸ

c)

ದಾಸರಾಯರು

d)

ವ್ಯಾಸರಾಯರು

7.

ಗುರುಗ್ರಂಥ ಸಾಹೇಬ ಇದು ಧರ್ಮದ ಪವಿತ್ರ ಗ್ರಂಥವಾಗಿದೆ

a)

ಬೌದ್ಧ ಧರ್ಮ

b)

ಸಿಖ್ ಧರ್ಮ

c)

ಜೈನ ಧರ್ಮ

d)

ಹಿಂದೂಧರ್ಮ

8.

ಕುದುರೆಮುಖದಲ್ಲಿ ದೊರೆಯುವ ಅದಿರು

a)

ಬಂಗಾರ

b)

ಬೆಳ್ಳಿ

c)

ಕಬ್ಬಿಣ

d)

ಮ್ಯಾಂಗನೀಸ್

9.

ಭಾರತದಲ್ಲಿಯೇ ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ ರಾಜ್ಯ

a)

ಕರ್ನಾಟಕ

b)

ಆಂಧ್ರಪ್ರದೇಶ

c)

ಜಾರ್ಖಂಡ್

d)

ಛತ್ತಿಸ್ಗರ್

10.

ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯಲಾಗಿದೆ

a)

ಮಲ್ಪೆ

b)

ಮುಂಬೈ

c)

ಭಟ್ಕಳ

d)

ನವ ಮಂಗಳೂರು