wayground logo

Free Printable Worksheets

NEW

Font size

S
M
L
XL
Worksheets

ನಮ್ಮ ರಾಜ್ಯ

Total questions: 10

Worksheet time: 10mins

Name
Class
Date
1.

ನಮ್ಮ ದೇಶದ ರಾಜಧಾನಿ ಯಾವುದು?

a)

ಕರ್ನಾಟಕ

b)

ಬೆಂಗಳೂರು

c)

ದೆಹಲಿ

d)

ಮೈಸೂರು

2.

ಕರ್ನಾಟಕ ರಾಜ್ಯದ ರಾಜಧಾನಿ ಯಾವುದು ?

a)

ಬೆಂಗಳೂರು

b)

ಹಾಸನ

c)

ಮೈಸೂರು

d)

ಕೊಡಗು

3.

ಕರ್ನಾಟಕದ ಒಟ್ಟು ವಿಸ್ತೀರ್ಣ

a)

191791ಚ ಕಿ ಮಿ

b)

291891ಚ ಕಿ ಮಿ

c)

3287263ಚ ಕಿ ಮಿ

d)

198631ಚ ಕಿ ಮಿ

4.

ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ

a)

30

b)

32

c)

29

d)

28

5.

ಕರ್ನಾಟಕವು ಯಾವ ಆಕಾರದಲ್ಲಿದೆ?

a)

ಹುರುಳಿ

b)

ಕಿತ್ತಳೆ

c)

ಗೋಳಾಕಾರ

d)

ಗೋಡಂಬಿ

6.

'ಶಿಲಪ್ಪದಿಕಾರಂ' ಕೃತಿ ಯಲ್ಲಿ ಕರುನಾಟ್ ಎಂಬ ಶಬ್ದವು ಯಾವ ನಾಡನ್ನು ಹೆಸರಿಸಿದೆ.

a)

ಕೇರಳ

b)

ಕರ್ನಾಟಕ

c)

ತಮಿಳುನಾಡು

d)

ಮಹಾರಾಷ್ಟ್ರ

7.

ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆ ಯಾವುದು

a)

ಕೊಪ್ಪಳ

b)

ಬೆಳಗಾವಿ

c)

ವಿಜಯನಗರ

d)

ಚಿಕ್ಕಮಗಳೂರು

8.

ಕರ್ನಾಟಕದ ಪಶ್ಚಿಮ ದಿಕ್ಕಿನಲ್ಲಿರುವ ಸಮುದ್ರ ಯಾವುದು?

a)

ಅರಬ್ಬೀ ಸಮುದ್ರ

b)

ಬಂಗಾಳಕೊಲ್ಲಿ

c)

ಹಿಂದೂ ಮಹಾಸಾಗರ

d)

ಪೆಸಿಫಿಕ್ ಮಹಾಸಾಗರ

9.

ಕರ್ನಾಟಕವು ನಮ್ಮ ಭಾರತದ ಯಾವ ಭಾಗದಲ್ಲಿದೆ?

a)

ಪಶ್ಚಿಮ

b)

ಪೂರ್ವ

c)

ಉತ್ತರ

d)

ದಕ್ಷಿಣ

10.

ಕರ್ನಾಟಕ ಎಂದು ಮರುನಾಮಕರಣ ಹೊಂದಿದ್ದು ಯಾವಾಗ?

a)

1986

b)

1973

c)

1956

d)

2020