Worksheetsಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
Total questions: 10
Worksheet time: 5mins
ಇಂಗ್ಲೀಷ್ ಇತಿಹಾಸಕಾರರು 1857 ರ ದಂಗೆಯನ್ನು ಏನೆಂದು ಕರೆದರು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಸಿಪಾಯಿ ದಂಗೆ
ಪ್ರಥಮ ದಂಗೆ
ಭಾರತೀಯರ ಕೊನೆಯ ದಂಗೆ
ಇಂಗ್ಲೆಂಡಿನಲ್ಲಿ ಆದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ
ಭಾರತದ ಶೈಕ್ಷಣಿಕ-ಸಂಸ್ಥೆಗಳು ಮುಚ್ಚಿದವು
ದೇಶಿಯ ಕೈಗಾರಿಕೆಗಳು ಅಭಿವೃದ್ಧಿಯಾದವು
ದೇಶಿಯ ಕೈಗಾರಿಕೆಗಳು ಕ್ಷೀಣಿಸಿದವು
ಇಂಗ್ಲಿಷರು ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿದರು
ಇಂಗ್ಲೀಷರು ಯಾವ ಭಾಷೆಯನ್ನು ನ್ಯಾಯಾಲಯದ ಭಾಷೆಯನ್ನಾಗಿ ಸಿದ್ದರು
ಉರ್ದು
ಕನ್ನಡ
ಅರೇಬಿಕ್
ಇಂಗ್ಲಿಷ್
ಇಂಗ್ಲೀಷರು ಭಾರತೀಯರಿಗೆ ಯಾವ ಹೊಸ ಬಂದೂಕಗಳನ್ನು ನೀಡಿದರು
ಏಕೆ 57
ಏಕೆ 56
ರಾಯಲ್ ಹೋಂಡಾ
ರಾಯಲ್ ಎನ್ಫೀಲ್ಡ್
1857 ದಂಗೆಯ ಸಂದರ್ಭದಲ್ಲಿ ಯಾವ ಮೊಘಲ್ ದೊರೆಯನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು.
ಸಿಕ್ಕಂದರ್ ಬಾದಶಾ
ಮೊದಲನೇ ಬಹದ್ದೂರ್ ಶಾ
ಎರಡನೇ ಬಹದ್ದೂರ್ ಶಾ
ಎರಡನೇ ಷಾ ಆಲಂ
ಕಾನ್ಪುರದಲ್ಲಿ ದಂಗೆಯ ನಾಯಕತ್ವ ವಹಿಸಿದವರು....
ಝಾನ್ಸಿ ರಾಣಿ ಲಕ್ಷ್ಮೀಬಾಯಿ
ತಾತ್ಯಾ ಟೋಪೆ
ನಾನಾಸಹೇಬ
ನಾನಾ ಫಡ್ನವೀಸ್
ಜಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಹೋರಾಡಲು ಕಾರಣ
ಸಹಾಯಕ ಸೈನ್ಯ ಪದ್ಧತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಬ್ರಿಟಿಷರ ದಾಳಿ
ಜಹಗೀರು ವಾಪಸ್ ಪಡೆದ ಕಾರಣ
ಬ್ರಿಟನ್ ರಾಣಿಯು ಯಾವ ವರ್ಷ ಒಂದು ಘೋಷಣೆ ಹೊರಡಿಸಿದಳು
1857
1858
1859
1860
18 157 ರ ದಂಗೆಯ ವಿಫಲವಾಗಲು ಕಾರಣ
ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆ ಯಾಗಿರಲಿಲ್ಲ
ಸೂಕ್ತ ಸೇನಾ ನಾಯಕತ್ವದ ಕೊರತೆ
ಭಾರತೀಯ ಹೋರಾಟಗಾರರಿಗೆ ನಿಶ್ಚಿತ ಗುರಿ ಇರಲಿಲ್ಲ
ಮೇಲಿನವು ಎಲ್ಲವೂ.
ಮಂಗಲ್ ಪಾಂಡೆ ಯಾವ ಸೈನಿಕ ಪಡೆಯ ಸೈನಿಕ ನಾಗಿದ್ದನು....
ಮೀರತ್
ದೆಹಲಿ
ಕಾನಪುರ್
ಬ್ಯಾರಕ್ ಪುರ
