wayground logo

Free Printable Worksheets

NEW

Font size

S
M
L
XL
Worksheets

ಗಾಂಧಿ ಯುಗ ಮತ್ತು ರಾಷ್ಟ್ರೀಯ ಹೋರಾಟ

Total questions: 10

Worksheet time: 5mins

Name
Class
Date
1.

ಗಾಂಧೀಜಿಯವರ ತಂದೆಯ ಯಾವ ಸಂಸ್ಥಾನದ ದಿವಾನರಾಗಿದ್ದರು ?

a)

ಬರೋಡ

b)

ರಾಜ್ ಕೋಟ್

c)

ಖಾಥೆವಾಡ

d)

ಜೈಪುರ

2.

1916 ರಲ್ಲಿ ಸಬರಮತಿ ಆಶ್ರಮವನ್ನುಗಾಂಧೀಜಿಯವರು ಎಲ್ಲಿ ಸ್ಥಾಪಿಸಿದರು ?

a)

ಪೋರಬಂದರ್

b)

ಅಲಹಾಬಾದ್

c)

ಅಹಮದಾಬಾದ್

d)

ಗುಜರಾತ್

3.

ಗಾಂಧೀಜಿಯವರು ತಮ್ಮ ಹೋರಾಟದ ಪ್ರಮುಖ ತಂತ್ರವನ್ನಾಗಿ" ಅಹಿಂಸೆ ಮತ್ತು ಸತ್ಯಾಗ್ರಹದ "ಜೊತೆಗೆ ಇನ್ಯಾವ ಪ್ರಮುಖ ತಂತ್ರಗಳನ್ನು ಬಳಸಿಕೊಂಡರು ?

a)

ಮೆರವಣಿಗೆ

b)

ಪರೋಕ್ಷ ಪ್ರತಿರೋಧ

c)

ಬಹಿಷ್ಕಾರ

d)

ಹೋರಾಟ

4.

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಿಂದ ಮನ ನೊಂದು ನೈಟ್ ಹುಡ್ ಪದವಿಯನ್ನು ಬ್ರಿಟಿಷ್ ಸರ್ಕಾರಕ್ಕೆ ವಾಪಸ್ಸು ಮಾಡಿದವರು ಯಾರು ?

a)

ಮಹಾತ್ಮ ಗಾಂಧೀಜಿ

b)

ಡಾ ಬಿಆರ್ ಅಂಬೇಡ್ಕರ್

c)

ರವೀಂದ್ರನಾಥ್ ಟ್ಯಾಗೋರ್

d)

ಲಾಲಾ ಲಜಪತರಾಯ್

5.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಭಾರತೀಯರನ್ನು ಹತ್ಯೆಗೈದ ಜನರಲ್ ಡಯರ್ನನ್ನು ಹತ್ಯೆ ಮಾಡಿದ ಭಾರತದ ಕ್ರಾಂತಿಕಾರಿ ಯಾರು ?

a)

ಮಂಗಲ ಪಾಂಡೆ

b)

ರಾಮ್ ಪ್ರಸಾದ್ ಬಿಸ್ಮಿಲ್ಲ

c)

ರಾಸ್ ಬಿಹಾರಿ ಬೋಸ್

d)

ಉಧಮ್ ಸಿಂಗ್

6.

ಅಸಹಕಾರ ಚಳವಳಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಇದು ಸೇರಿಕೊಂಡಿಲ್ಲ

a)

ರಾಷ್ಟ್ರೀಯ ಶಾಲೆಗಳನ್ನು ತೆರೆಯುವುದು

b)

ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಬಹಿಷ್ಕರಿಸುವುದು

c)

ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು

d)

ಶಾಲೆ ಕಾಲೇಜುಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸುವುದು

7.

ಚೌರಿ ಚೌರಾ ಘಟನೆ ನಡೆದ ವರ್ಷ ಯಾವುದು ?

a)

2 ಫೆಬ್ರವರಿ 1922

b)

3 ಫೆಬ್ರವರಿ 1922

c)

5 ಫೆಬ್ರವರಿ 1922

d)

12 ಫೆಬ್ರವರಿ 1922

8.

ಸ್ವರಾಜ್ ಪಕ್ಷವನ್ನು ಸ್ಥಾಪಿಸಿದವರು ಯಾರು ?

a)

ಮೋತಿಲಾಲ್ ನೆಹರು ಮತ್ತು ಜವಾಹರ್ ಲಾಲ್ ನೆಹರು

b)

ಸಿಆರ್ ದಾಸ್ ಮತ್ತು ಮೋತಿಲಾಲ್ ನೆಹರು

c)

ಸಿಆರ್ ದಾಸ್ ಮತ್ತು ಜವಾಹರ್ ಲಾಲ್ ನೆಹರು

d)

ಮೋತಿಲಾಲ್ ನೆಹರು ಮತ್ತು ಡಾ ಬಿಆರ್ ಅಂಬೇಡ್ಕರ್

9.

ಗಾಂಧೀಜಿ ಅವರ ಜೊತೆ ಸವಿನಯ ಕಾನೂನು ಭಂಗ ಚಳವಳಿಯಲ್ಲಿ ಇವರು ಭಾಗವಹಿಸಿರಲಿಲ್ಲ

a)

ಬಾಬು ರಾಜೇಂದ್ರ ಪ್ರಸಾದ್

b)

ರಾಜಗೋಪಾಲಾಚಾರಿ

c)

ಸರ್ದಾರ್ ವಲ್ಲಭ ಭಾಯಿ ಪಟೇಲ್

d)

ಲಾಲಾ ಲಜಪತರಾಯ್

10.

ಪೂನಾ ಒಪ್ಪಂದ ಯಾರ ನಡುವೆ ನಡೆಯಿತು ?

a)

ಗಾಂಧೀಜಿ ಮತ್ತು ಜವಾಹರ್ ಲಾಲ್ ನೆಹರು

b)

ಗಾಂಧೀಜಿ ಮತ್ತು ಅಂಬೇಡ್ಕರ್

c)

ಗಾಂಧೀಜಿ ಮತ್ತು ಬಾಬು ರಾಜೇಂದ್ರ ಪ್ರಸಾದ್

d)

ಗಾಂಧೀಜಿ ಮತ್ತು ವಲ್ಲಭಭಾಯಿ ಪಟೇಲ್