NEW
Font size
Worksheetsಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಭಾಗ -2
Total questions: 10
Worksheet time: 5mins
ಭಾರತೀಯ ರಿಸರ್ವ್ ಸ್ಥಾಪನೆಗೆ ಅವಕಾಶ ನೀಡಿದ ಕಾಯ್ದೆ ಯಾವುದು ?
1892 ರ ಭಾರತೀಯ ಪರಿಷತ್ ಕಾಯ್ದೆ
1909 ರ ಭಾರತೀಯ ಪರಿಷತ್ ಕಾಯ್ದೆ
1919 ರ ಭಾರತೀಯ ಪರಿಷತ್ ಕಾಯ್ದೆ
1935 ರ ಭಾರತ ಸರ್ಕಾರದ ಕಾಯಿದೆ
ಮುಸ್ಲಿಮರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವ ಪ್ರತ್ಯೇಕ ಚುನಾವಣಾ ಮತಗಟ್ಟೆಯನ್ನು ಸ್ಥಾಪಿಸಿದ ಕಾಯ್ದೆ ಯಾವುದು ?
1861 ರ ಭಾರತೀಯ ಪರಿಷತ್ ಕಾಯ್ದೆ
1892 ರ ಭಾರತೀಯ ಪರಿಷತ್ ಕಾಯ್ದೆ
1909 ರ ಭಾರತೀಯ ಪರಿಷತ್ ಕಾಯ್ದೆ
1919 ರ ಭಾರತೀಯ ಪರಿಷತ್ ಕಾಯಿದೆ
ಯಾವ ಕಾಯ್ದೆಯನ್ನು ಮಾಂಟೆಗೊ ಜೇಮ್ಸ್ ಫರ್ಡ್ ಸುಧಾರಣಾ ಕಾಯಿದೆ ಎಂತಲೂ ಕರೆಯುತ್ತಾರೆ ?
1858 ರ ಭಾರತ ಸರ್ಕಾರದ ಕಾಯ್ದೆ
1861 ರ ಭಾರತೀಯ ಪರಿಷತ್ ಕಾಯ್ದೆ
1909 ರ ಭಾರತೀಯ ಪರಿಷತ್ ಕಾಯ್ದೆ
1919 ರ ಭಾರತೀಯ ಪರಿಷತ್ ಕಾಯ್ದೆ
ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು "ಅಪರಾಧ ತೆರಿಗೆ "ಎಂದು ತೀಕ್ಷ್ಣವಾಗಿ ಟೀಕಿಸಿದವರು ಯಾರು ?
ಮೆಕಾಲೆ
ಮಾಂಟೆ ಸ್ಕೋ
ರುಸೊ
ಎಡ್ಮಂಡ್ ಬರ್ಕ್
ಯಾವ ಕಾಯ್ದೆಯ ಮೇರೆಗೆ ಕಲ್ಕತ್ತಾದಲ್ಲಿ ಸುಪ್ರೀಂಕೋರ್ಟ್ ಅನ್ನು ಸ್ಥಾಪಿಸಲಾಯಿತು ?
1773 ರ ರೆಗ್ಯುಲೇಟಿಂಗ್ ಆ್ಯಕ್ಟ್
1784 ರ ಫಿಟ್ಸ್ ಇಂಡಿಯಾ ಆ್ಯಕ್ಟ್
1813 ರ ಚಾರ್ಟರ್ ಆ್ಯಕ್ಟ್
1833 ರ ಚಾರ್ಟರ್ ಆ್ಯಕ್ಟ್
"ಭಾರತೀಯರು ತಮ್ಮ ಸಾರ್ವಭೌಮತ್ವವನ್ನು ಬ್ರಿಟಿಷ್ ರಾಜಸತ್ತೆ ಯ ಹೆಸರಿನಲ್ಲಿ ಪಡೆದಿದ್ದಾರೆಯೇ ವಿನ: ಅವರದೇ ಸ್ವಂತ ಹಕ್ಕಲ್ಲ "ಎಂದು ಹೇಳುವ ಮೂಲಕ ಭಾರತೀಯರ ರಾಜಕೀಯ ಹಕ್ಕುಗಳನ್ನು ಮೊಟಕುಗೊಳಿಸಿದ ಕಾಯಿದೆ ಯಾವುದು ?
1773 ರ ರೆಗ್ಯುಲೇಟಿಂಗ್ ಆ್ಯಕ್ಟ್
1784 ರ ಫಿಟ್ಸ್ ಇಂಡಿಯಾ ಆ್ಯಕ್ಟ್
1813 ರ ಚಾರ್ಟರ್ ಆ್ಯಕ್ಟ್
1833 ರ ಚಾರ್ಟರ್ ಆ್ಯಕ್ಟ್
ಯಾವ ಕಾಯ್ದೆಯ ಪ್ರಕಾರ ಬಂಗಾಳದ ಗೌರ್ನರ್ ಜನರಲ್ ನನ್ನು ಭಾರತದ ಗವರ್ನರ್ ಜನರಲ್ ನ್ನಾಗಿ ನಾಮಕರಣ ಮಾಡಲಾಯಿತು ?
1813 ರ ಚಾರ್ಟರ್ ಕಾಯ್ದೆ
1833 ರ ಚಾರ್ಟರ್ ಕಾಯ್ದೆ
1858 ರ ಭಾರತ ಸರ್ಕಾರದ ಕಾಯಿದೆ
1861ರ ಭಾರತೀಯ ಪರಿಷತ್ ಕಾಯ್ದೆ
ಯಾವ ಕಾಯ್ದೆಯನ್ನು ಮಿ೦ಟೊ ಮಾರ್ಲೆ ಸುಧಾರಣಾ ಕಾಯ್ದೆ ಎಂತಲೂ ಕರೆಯುತ್ತಾರೆ ?
1861ರ ಭಾರತೀಯ ಪರಿಷತ್ ಕಾಯ್ದೆ
1892ರ ಭಾರತೀಯ ಪರಿಷತ್ ಕಾಯ್ದೆ
1909 ರ ಭಾರತೀಯ ಪರಿಷತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
ಭಾರತೀಯರಿಗೆ ಹಂತ ಹಂತವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದೇ ಬ್ರಿಟಿಷ್ ಸರ್ಕಾರದ ಗುರಿ ಎಂದು ಹೇಳಿದ ಕಾಯ್ದೆ ಯಾವುದು ?
1892ರ ಭಾರತೀಯ ಪರಿಷತ್ ಕಾಯ್ದೆ
1909ರ ಭಾರತೀಯ ಪರಿಷತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯಿದೆ
ಯಾವ ಕಾಯಿದೆಯು ಭಾರತಕ್ಕೆ ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚಿಸಲು ಅವಕಾಶ ನೀಡಿತ್ತು ?
1892ರ ಭಾರತ ಸರ್ಕಾರದ ಕಾಯಿದೆ
1909ರ ಭಾರತೀಯ ಪರಿಷತ್ ಕಾಯ್ದೆ
1919ರ ಭಾರತೀಯ ಪರಿಷತ್ ಕಾಯ್ದೆ
1935ರ ಭಾರತ ಸರ್ಕಾರದ ಕಾಯಿದೆ
