NEW
Font size
Worksheetsಗಾಂಧಿ ಯುಗ ಮತ್ತು ರಾಷ್ಟ್ರೀಯ ಹೋರಾಟ ,ಭಾಗ 2
Total questions: 10
Worksheet time: 5mins
ಮಾಡು ಇಲ್ಲವೇ ಮಡಿ ಎಂದು ದೇಶ ಬಾಂಧವರಿಗೆ ಕರೆ ನೀಡಿದವರು ಯಾರು ?
ಡಾ ಬಿ ಆರ್ ಅಂಬೇಡ್ಕರ್
ಸುಭಾಷ್ ಚಂದ್ರಬೋಸ್
ವಲ್ಲಭಭಾಯಿ ಪಟೇಲ್
ಮಹಾತ್ಮ ಗಾಂಧೀಜಿ
ಈ ದಂಗೆಯನ್ನು ಭಾರತದ ಆದ್ಯ ಹೋರಾಟ ಎಂದು ಗುರುತಿಸಲಾಗಿದೆ
ಹಲಗಲಿ ಬೇಡರ ದಂಗೆ
ಕೋಲರ ದಂಗೆ
ಮುಂಡ ದಂಗೆ
ಸಂತಾಲರ ದಂಗೆ
ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟ್ ವಿಭಾಗದ ನೇತೃತ್ವ ವಹಿಸಿದ್ದವರು ಯಾರು ?
ಸುಭಾಷ್ ಚಂದ್ರ ಬೋಸ್
ರಾಸ್ ಬಿಹಾರಿ ಬೋಸ್
ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್
ಆಚಾರ್ಯ ಕೃಪಲಾನಿ
ಭಾರತದ ಶ್ರೇಣಿಕೃತ ವ್ಯವಸ್ಥೆಯಲ್ಲಿರುವ ಕಟ್ಟಕಡೆಯ ಮನುಷ್ಯನಿಗೆ ಯಾವ ಸ್ವಾತಂತ್ರ್ಯ ದೊರೆಯದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂದು ಬಿಆರ್ ಆಂಬೇಡ್ಕರ್ ಅವರು ಹೇಳಿದರು ?
ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ
ಸಾಮಾಜಿಕ ಮತ್ತು ಶೈಕ್ಷಣಿಕ ಸ್ವಾತಂತ್ರ್ಯ
ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯ
ಸಾಮಾಜಿಕ ಮತ್ತು ಸಮಾನತೆಯ ಸ್ವಾತಂತ್ರ್ಯ
ಸಾಮಾಜಿಕ ಸಮಾನತೆಯಿಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂದು ಯಾರೂ ಬಲವಾಗಿ ನಂಬಿದ್ದರು ?
ಮಹಾತ್ಮ ಗಾಂಧೀಜಿ
ಸುಭಾಷ್ ಚಂದ್ರ ಬೋಸ್
ಡಾ ರಾಜೇಂದ್ರ ಪ್ರಸಾದ್
ಡಾ ಬಿಆರ್ ಅಂಬೇಡ್ಕರ್
"ಮಹದ್ ಕೆರೆ ಮತ್ತು ಕಾಲರಾಂ ದೇವಾಲಯದ" ಚಳವಳಿಗಳನ್ನು ಡಾ ಬಿ ಆರ್ ಆಂಬೇಡ್ಕರ್ ಅವರು ರೂಪಿಸಲು ಕಾರಣವೇನು ?
ಭಾರತೀಯ ರಾಜಕೀಯ ಪರಿಕಲ್ಪನೆಯ ಒಟ್ಟಾರೆ ಮುಖವನ್ನು ಪರಿಚಯಿಸಲು
ಜಾತಿ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಿ ಅದರ ವಿನಾಶಕ್ಕೆ ಹೋರಾಟ ರೂಪಿಸಲು
ಅಸ್ಪೃಶ್ಯರು ಕನಿಷ್ಠ ಮಟ್ಟದ ಅವಕಾಶಗಳಿಂದ ವಂಚಿತರಾಗಿರುವುದನ್ನು ನಿರೂಪಿಸಲು
ನಿಮ್ಮ ವರ್ಗಗಳು ವಿವಿಧ ಬಗೆಯ ಸಂಕೋಲೆಗಳಿಂದ ಬಿಡುಗಡೆ ಪಡೆಯಲು
ಮಾರ್ಕ್ಸ್ ವಾದವು ಯಾವ ಬದಲಾವಣೆಯನ್ನು ರಕ್ತ ಮತ್ತು ಹಿಂಸೆಯಿಂದ ತರಬಹುದೊ ಅದನ್ನು ಬೌದ್ಧ ಧರ್ಮವು ಶಾಂತಿ ಮತ್ತು ಅಹಿಂಸಾತ್ಮಕವಾಗಿ ತರಬಲ್ಲದು ಎಂದು ಇವರು ನಂಬಿದ್ದರು .
ಮಹಾತ್ಮ ಗಾಂಧೀಜಿ
ಜವಾಹರ್ ಲಾಲ್ ನೆಹರು
ಸರ್ದಾರ್ ವಲ್ಲಭಭಾಯಿ ಪಟೇಲ್
ಡಾ ಬಿಆರ್ ಅಂಬೇಡ್ಕರ್
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು "ಉಕ್ಕಿನ ಮನುಷ್ಯ "ಎಂದು ಕರೆಯಲು ಕಾರಣವೇನು?
ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ಮಾಡಿದರು
ಇವರ ನೇತೃತ್ವದಲ್ಲಿ ಭಾರತದ ಅನೇಕ ದೇಶಿ ಸಂಸ್ಥಾನಗಳ ವಿಲೀನಕ್ಕೆ ಕಾರಣರಾದರು
ಭಾರತಕ್ಕೆ ವಿಧೇಯತೆಯನ್ನು ಒಪ್ಪುವ ತಾತ್ವಿಕ ತಳಹದಿಯನ್ನು ಹಾಕಿದರು
ಭಾರತದ ಮೊದಲ ಗೃಹ ಮಂತ್ರಿಯಾಗಿದ್ದರು
ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಕೊನೆಗಾಣಿಸಿದರು ಅವರ ಸಮಾನತೆಯ ಆಶಯಗಳು ಮಾನವೀಯ ಸಂವೇದನೆಗಳ ಜೊತೆಗೆ ಯಾವುದು ಮನುಕುಲದ ಆದರ್ಶವಾಗಿ ಇಂದಿಗೂ ಉಳಿದಿದೆ ?
ಸತ್ಯ ಮತ್ತು ನಿಷ್ಠೆ
ಅಹಿಂಸೆ
ಭಾವೈಕ್ಯತೆಯ ಕನಸುಗಳು
ಸತ್ಯಾಗ್ರಹ
ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರಕ್ಕಾಗಿ "ನೇರ ಕಾರ್ಯಾಚರಣೆ ದಿನಕ್ಕೆ "ಯಾವಾಗ ಕರೆ ನೀಡಲಾಯಿತು ?
1945 ಆಗಸ್ಟ್ 09
1945 ಆಗಸ್ಟ್ 16
1946 ಆಗಸ್ಟ್ 09
1946 ಆಗಸ್ಟ್ 16
