Worksheetsಶಬರಿ
Total questions: 10
Worksheet time: 5mins
ಜಟಿಲಕಬರಿ ಎಂದು ಯಾರನ್ನು ಕರೆಯಲಾಗಿದೆ
ಸೀತೆಗೆ
ಶಬರಿಗೆ
ಯಶೋಭದ್ರೆ ಗೆ
ಪರಶುರಾಮನಿಗೆ
ಎಂತ ನಿಷ್ಟೆ ಎಂತ ಪ್ರೀತಿ ಇವಳ ಮರೆವುದೇ ಈ ಜಗ ಎಂದು ರಾಮ ಯಾರನ್ನು ಕುರಿತು ಹೇಳಿದನು
ಸೀತೆಯನ್ನು
ಉದರಮುಖನನ್ನು
ಶಬರಿಯನ್ನು
ಮಾತಂಗ ಋಷಿಗಳನ್ನು
ಪುತಿನ ಅವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕೃತಿ
ಗಣೇಶ ದರ್ಶನ
ಹಣತೆ
ಶಬರಿ
ಶ್ರೀಹರಿಚರಿತೆ
ಶಬರಿಯ ಪ್ರಕಾರ ಗುರುಸಿದ್ದ ಮೆಚ್ಚಿ ದಂತಹ ಸನ್ಮಂಗಳ ಮೂರ್ತಿ ಯಾರು
ಲಕ್ಷ್ಮಣ
ಕೃಷ್ಣ
ರಾಮ
ಕರ್ಣ
ಪುಣ್ಯ ಲೋಕ ದೊರೆಯಲೆಂದು ಹರಕೆ ನೀಡೆನಗೆ ಎಂದು ಶಬರಿ ಯಾರಿಗೆ ಕೇಳಿದಳು
ಲಕ್ಷ್ಮಣನಿಗೆ
ರಾಮನಿಗೆ
ಸೀತೆಗೆ
ಮಾತಂಗ ಋಷಿಗಳಿಗೆ
ಶಬರಿ ಪಂಚಭೂತದಿ ಬೆರೆಯುತ ಯಾರಿಗೆ ರಕ್ಷ ಇಡಲಿ ಎಂದು ರಾಮ ಹೇಳುತ್ತಾನೆ
ಲವನಿಗೆ
ಸೀತೆಗೆ
ದಶರಥನಿಗೆ
ದನುವಿಗೆ
ಶಬರಿ ರಾಮನಿಗೆ ಸಮರ್ಪಿಸಲು ಸಂಗ್ರಹಿಸಿದ್ದು
ಹೂವು,ಹಣ್ಣು-ಹಂಪಲು,ಮಧುಪರ್ಕ
ಗುಲಾಬಿ ಹೂಗಳ ಗೊಂಚಲು
ಕಾಲುಚೀಲ ಸಾಬೂನು ಔಷಧ ಪುಸ್ತಕ
ವಾಯುವ್ಯ ವರುಣ ಆಗ್ನೇಯ ಪೌರಂದರ ಅಸ್ತ್ರಗಳು
ಹುಳುವಿಗೆ ಆಸರೆ ಯಾದದ್ದು ಯಾವುದೆಂದು ಶಬರಿ ಹಾಡುತ್ತ ಹೇಳುತ್ತಾಳೆ
ಹೂವುಗಳು
ಅಲರು
ವನ್ಯ ಪಲ
ಚೆಂದಳಿರು
ರಾಮನಿಗೆ ಯಾರೊಡನೆ ಬನಕೆ ಬರಲು ಭಯವೇ ಇಲ್ಲವೆಂದು ಶಬರಿ ಹೇಳುತ್ತಾಳೆ
ತಮ್ಮನೊಡನೆ
ಪತ್ನಿಯೊಡನೆ
ತಂದೆಯೊಡನೆ
ಮಾತಂಗ ಋಷಿಗಳೊಡನೆ
ಶಬರಿ ಮಾತಿನಲ್ಲಿ ಹೇಳುವುದಾದರೆ ರಾಮ ಹೇಗೆ ಬರುತ್ತಿದ್ದಾನೆ
ಅಂಜಿಸುವವರು ಅಂಜುವಂತೆ
ಮನಕೆ ಭಯವ ಇಲ್ಲದಂತೆ
ಬಿಲ್ಲ ಹಿಡಿದು
ಈ ಎಲ್ಲಾ ರೀತಿಯಲ್ಲಿ
