Wayground logo

Free Printable Worksheets

Font size

S
M
L
XL
Worksheets

ಶಬರಿ

Total questions: 9

Worksheet time: 5mins

Name
Class
Date
1.

ಆವುದೀ ಮರಳು ನಮ್ಮೆಡೆಗೆ ಬರುತಿಹುದು ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ರಾಮ ಶಬರಿಗೆ

b)

ಶಬರಿ ಲಕ್ಷ್ಮಣನಿಗೆ

c)

ಲಕ್ಷ್ಮಣ ರಾಮನಿಗೆ

d)

ರಾಮ ಲಕ್ಷ್ಮಣನಿಗೆ

2.

ಶಬರಿಯ ಪಾಲಿಗೆ ಮರಣ ಎಂಬುದು

a)

ಶಕ್ತಿ

b)

ಮುಕ್ತಿ

c)

ಭಕ್ತಿ

d)

ವಿರಕ್ತಿ

3.

ಶಬರಿ ಗೀತನಾಟಕದ ಆಕರ ಗ್ರಂಥ

a)

ಅಹಲ್ಯೆ

b)

ಗಣೇಶ ದರ್ಶನ

c)

ಶ್ರೀಹರಿಚರಿತೆ

d)

ಶಬರಿ

4.

ರಾಮನ ಆತ್ಮ ಯಾವುದಕ್ಕೆ ಸಿಕ್ಕಿತು

a)

ಸೀತೆಯ ನೆನಪಿನ ಸೆಳತಕ್ಕೆ

b)

ಸುಕುಮಾರಸ್ವಾಮಿಯ ಭೋಗಜೀವನಕ್ಕೆ

c)

ಯಜ್ಞದ ಕುದುರೆಗೆ

d)

ಶಬರಿಯ ಬಯಕೆಗೆ

5.

ಪೂತಿನ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಸ್ಥಳ

a)

ಚಿಕ್ಕಬಳ್ಳಾಪುರ

b)

ಮಂಗಳೂರು

c)

ಚಿಕ್ಕಮಗಳೂರು

d)

ಬೆಂಗಳೂರು

6.

ಸೀತೆಯ ತವರುಮನೆ ಯಾವುದೆಂದು ಲಕ್ಷ್ಮಣನು ಹೇಳುತ್ತಾನೆ

a)

ಜಗದಂಬೆ

b)

ಭೂಮಿತಾಯಿ

c)

ಕನ್ನಡ ತಾಯಿ

d)

ಭಾರತಾಂಬೆ

7.

ಪುತಿನ ಅವರ ಜನ್ಮಸ್ಥಳ

a)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

b)

ಹಾವೇರಿ ಜಿಲ್ಲೆಯ ಸವಣೂರು

c)

ಮಂಡ್ಯ ಜಿಲ್ಲೆಯ ಮೇಲುಕೋಟೆ

d)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

8.

ಈ ಕೆಳಗಿನ ಯಾವುದನ್ನು ನೋಡಿ ರಾಮನಿಗೆ ಸೀತೆಯ ನೆನಪಾಯಿತು

a)

ತಾಪಸರ ಬಿಡು

b)

ಟ್ರಾಫಲ್ಗಾರ್ ಸ್ಕ್ವೇರ್

c)

ಚಾವಣಿ ಇಲ್ಲದ ಗುಡಿ

d)

ರತ್ನಗಂಬಳಿ

9.

ಭೂಮಿಜಾತೆ ಆತ್ಮ ಕಾಮಕಲ್ಪಲತೆ ಎಂದರೆ ಯಾರು

a)

ಕೌಸಲ್ಯೆ

b)

ಮುದುಕಿ

c)

ಶಬರಿ

d)

ಸೀತೆ

Similar Resources on Wayground