wayground logo

Free Printable Worksheets

Font size

S
M
L
XL
Worksheets

ಸಮಾಜ ವಿಜ್ಞಾನ

Total questions: 7

Worksheet time: 19mins

Name
Class
Date
1.

ಏಸುಕ್ರಿಸ್ತನ ಜೀವನವನ್ನು ಕುರಿತು ಬರೆಯಿರಿ

a)

1. ಏಸುಕ್ರಿಸ್ತನು ಶಾಲಿವನ ಶಕೆ ಒಂದನೇ ಶತಮಾನದಲ್ಲಿ ಜೆರುಸಲೆಂ ಬಳಿ ಬೇತ್ಲೇಹೆಂ ಎಂಬ ಹಳ್ಳಿಯಲ್ಲಿ ಒಂದು ಬಡಕುಟುಂಬವೊಂದರಲ್ಲಿ ಮೇರಿ ಮತ್ತು ಜೋಸೆಫರ ಮಗನಾಗಿ ಜನಿಸಿದರು

2. ಅವರಿಗೆ ಬಾಲ್ಯದಲ್ಲಿ ಅಪರಾಧವಾದ್ ಧಾರ್ಮಿಕ ಜ್ಞಾನವನ್ನು ಹೊಂದಿದ್ದರು.

3. ಜೀಸಸ್ರು ತನ್ನ 30ನೇ ವಯಸ್ಸಿನಲ್ಲಿ ಜಾನ್ ಬ್ಯಾಪ್ಟಿಸ್ಟ್ ಅವರಿಂದ ದೀಕ್ಷಾ ಸ್ಥಾನ ಪಡೆದರು.

3. ದೀಕ್ಷೆಯನ್ನು ನೀಡಿದ ಜಾನ್ ಜೀಸಸ್ ರವರನ್ನು ಮಸಿಹ ಅಥವಾ ಮಹಾ ರಕ್ಷಕನೆಂದು ಕರೆದರು.

4. ಕಷ್ಟದಲ್ಲಿದ್ದ ಜನರಿಗೆ ದಿವ್ಯಜ್ಞಾನವನ್ನು ಬೋಧಿಸಿ ಅವರಿಗೆ ಮಾನಸಿಕ ನೆಮ್ಮದಿಯನ್ನು ತಂದುಕೊಡುತ್ತಿದ್ದರು.

5. ಕ್ರಮೇಣ ಅವರು ಜನರ ದೃಷ್ಟಿಯಲ್ಲಿ ರಕ್ಷಕನಾಗಿ ದೈವತ್ವ ಸ್ಥಾನ ಹೊಂದ ಲಾರಂಭಿಸಿದರು.

6. ಇದನ್ನು ಯಹೂದಿಯರ ಲ್ಲದ್ದ ಸಂಪ್ರದಾಯ ವರ್ಗ ವಿರೋಧಿಸಿತು. ರೋಮನ್ ಸಾಮ್ರಾಜ್ಯದ ರಾಜ್ಯಪಾಲನಾದ ಪಾರ್ಟಿ ಎಸ್ ಪಿಲಾತ ನಿಗೆ ದೂರನ್ನು ನೀಡಿ ರಾಜದ್ರೋಹದ ಆರೋಪ ಮಾಡಿಸಿದರು.

6. ವಿಚಾರಣೆಯ ನಂತರ ಜೀಸಸ್ ರನ್ನು ಗೋಲ್ಗೋಥ ಎಂಬ ಬೆಟ್ಟದಲ್ಲಿ ಒಂದು ಶುಕ್ರವಾರದ ದಿನ ಶಿಲುಬೆಗೆ ಏರಿಸಿದರು.

b)

.....

2.

ಜೀಸಸ್ ಕ್ರಿಸ್ತನ ಬೋಧನೆ ಗಳನ್ನು ಪಟ್ಟಿ ಮಾಡಿರಿ?

3.

ಕ್ರೈಸ್ತ ಧರ್ಮವು ಹೇಗೆ ಪ್ರಸಾರವಾಯಿತು?

4.

ಇಸ್ಲಾಂ ಧರ್ಮದ ಬೋಧನೆಗಳು

1. ದೇವರು ಒಬ್ಬನೇ ಆತನೇ ಅಲ್ಲಾ . ಅಲ್ಲಾನನ್ನು ಒಲಿಸಿಕೊಳ್ಳಲು ಸರಳ ಪ್ರಾರ್ಥನೆಯೊಂದು ಸಾಕು.

2. ಪ್ರಾಮಾಣಿಕತೆ ಮತ್ತು ನೀತಿಯುತ ಜೀವನ ನಡೆಸಬೇಕು. ದುಶ್ಚಟಗಳಿಂದ ದೂರವಿರಬೇಕು.

3. ದೀನ ದುರ್ಬಲರ ಬಗ್ಗೆ ಕರುಣೆ ಹಾಗೂ ಸ್ತ್ರೀಯರ ಬಗ್ಗೆ ಗೌರವಿಸಬೇಕು.

4 lines
5.

ಇಸ್ಲಾಂ ಧರ್ಮದ ಆಚರಣೆಗಳು

1. ಕಲೀಮಾ- ಅಲ್ಲಾ ನಲ್ಲಿ ಮಾತ್ರ ನಂಬಿಕೆ. ಮಹಮ್ಮದರು ಅವರ ಪ್ರವಾದಿಗಳು.

2. ನಮಾಜ್- ಪ್ರತಿದಿನ ಐದು ಬಾರಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಬೇಕು.

3. ರೋಜಾ- ರಂಜಾನ್ ತಿಂಗಳಲ್ಲಿ ಉಪವಾಸ.

4. ಜಕಾತ್- ಆದಾಯದಲ್ಲಿ ನಿಗದಿಪಡಿಸಿದ ಭಾಗವನ್ನು ಬಡವರಿಗೆ ದಾನ ನೀಡಬೇಕು.

5. ಹಜ್- ಜೀವನದಲ್ಲಿ ಒಂದು ಬಾರಿ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು.

4 lines
6.

ಕ್ರೈಸ್ತ ಧರ್ಮದ ಕೊಡುಗೆಗಳು

1. ಕ್ರೈಸ್ತ ಧರ್ಮ ಪ್ರಪಂಚಕ್ಕೆ ಶಾಂತಿ ಮತ್ತು ಸಹೋದರತ್ವ ತತ್ವಗಳನ್ನು ನೀಡಿದೆ.

2. ಚರ್ಚ್ಗಳು ಹಾಗೂ ಕೆಲವು ಧರ್ಮ ಪ್ರಚಾರಕರು ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ಶಿಕ್ಷಣದ ಬೆಳವಣಿಗೆ ಕಾರಣರಾದರು.

3. ಕ್ರೈಸ್ತಧರ್ಮವು ಕಟ್ಟಡಗಳ ನಿರ್ಮಾಣ ವಿನ್ಯಾಸಕ್ಕೆ ಗೊತಿಕ್ ಶೈಲಿಯಲ್ಲಿ ಪರಿಚಯಿಸಿದೆ

4. ಕ್ರೈಸ್ತ ಧರ್ಮ ಪ್ರಚಾರಕರು ವೈದ್ಯಕೀಯ ಸೇವೆಗಳನ್ನು ಪ್ರಪಂಚದಾದ್ಯಂತ ವಿಸ್ತರಿಸಿದರು.

5. ಸ್ತ್ರೀಯರು ಮತ್ತು ದುರ್ಬಲ ಸಮುದಾಯಗಳಿಗೆ ಶಿಕ್ಷಣವನ್ನು ನೀಡಿದ್ದರಿಂದ ಗುಣಾತ್ಮಕ ಸಾಮಾಜಿಕ ಬದಲಾವಣೆಗಳು ಆದವು. ಇದನ್ನೇ ಸಬಲೀಕರಣ ಎಂದು ಕರೆಯಲಾಗಿದೆ.

4 lines
7.

ರಜಪೂತ ಅರಸರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು.

4 lines