Worksheetsಕನ್ನಡ ವ್ಯಾಕರಣಾಂಶ
Total questions: 10
Worksheet time: 5mins
ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ
೩೪
೨೫
೧೩
೯
ಮೊತ್ತಮೊದಲು ಪದದಲ್ಲಿರುವ ವ್ಯಾಕರಣಾಂಶ
ಜೋಡುನುಡಿ
ದ್ವಿರುಕ್ತಿ
ಪಡೆನುಡಿ
ಅನುಕರಣಾವ್ಯಯ
ಒಮ್ಮೊಮ್ಮೆ ಪದವು ಈ ಸಂಧಿ ಪದಕ್ಕೆ ಉದಾಹರಣೆಯಾಗಿದೆ
ಲೋಪಸಂಧಿ
ಆಗಮಸಂಧಿ
ಆದೇಶ ಸಂಧಿ
ಗುಣಸಂಧಿ
ಮನ್ವಂತರ ಪದವು ಈ ಭಾಷೆಯಿಂದ ಬಂದ ಪದವಾಗಿದೆ
ಅರಬ್ಬಿ
ಹಿಂದೂಸ್ತಾನಿ
ಸಂಸ್ಕೃತ
ಪರ್ಷೀಯನ್
ಇಮ್ಮಾವು ಪದವು ಈ ಸಮಾಸಕ್ಕೆ ಉದಾಹರಣೆ ಪದವಾಗಿದೆ
ಕರ್ಮಧಾರಯ
ದ್ವಿಗು
ದ್ವಂದ್ವ
ಕ್ರೀಯಾ
ವೆಸ್ಟಮಿನಿಸ್ಟರ್ ಅಬೆ ನೋಡಿಕೊಂಡು ಬಂದೆವು ಈ ವಾಕ್ಯವನ್ನು ವರ್ತಮಾನಕಾಲಕ್ಕೆ ಪರಿವರ್ತಿಸಿದಾಗ
ವೆಸ್ಟಮಿಸ್ಟರ್ ಅಬೆ ನೋಡಿಕೊಂಡು ಬರುವೆವು
ವೆಸ್ಟಮಿನಿಸ್ಟರ್ ಅಬೆ ನೋಡಿಕೊಂಡು ಬರುತ್ತೇವೆ
ವೆಸ್ಟಮಿನಿಸ್ಟರ್ ಅಬೆ ನೋಡಿಕೊಂಡು ಬಂದೆವು
ವೆಸ್ಟಮಿನಿಸ್ಟರ್ ಅಬೆ ನೋಡಿಕೊಂಡು ಬರುತ್ತಾರೆ
ಸುಪರ್ದಿ ಪದದ ಅರ್ಥ
ವಶ
ಬಯಕೆ
ಮುಂದಾಳು
ದೃಢತೆ
ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಲೇಖನ ಚಿಹ್ನೆ
ಆವರಣ ಚಿಹ್ನೆ
ವಿವರಣ ಚಿಹ್ನೆ
ಉದ್ಧರಣ ಚಿಹ್ನೆ
ಭಾವಸೂಚಕ ಚಿಹ್ನೆ
ವಂಶ ಪದದ ತದ್ಭವ ರೂಪ
ಬಂಚ
ಮಂಚ
ವಂಶಿ
ಋಷಿ
ಕೆರ್ಪುಗಳೊಳ್ ಪದವು ಈ ವಿಭಕ್ತಿಪ್ರತ್ಯಯಕ್ಕೆ ಉದಾಹರಣೆ
ಸಪ್ತಮಿ
ಪ್ರಥಮ
ಷಷ್ಠಿ
ದ್ವಿತೀಯ
