Wayground logo

Free Printable Worksheets

Font size

S
M
L
XL
Worksheets

Kcfq

Total questions: 11

Worksheet time: 11mins

Name
Class
Date
1.

ಮುಹಮ್ಮದ್ ನಬಿ صلى الله عليه وسلم ರವರ ತಂದೆಯ ಹೆಸರು

a)

ಅಬ್ದುಲ್ಲಾ

b)

ಅಲಿ

c)

ಅಬ್ದುಲ್ ಮುತ್ತಲಬ್

d)

ಅಬೂತಾಲಿಬ್

2.

ಕರ್ನಾಟಕ ದ ದೊಡ್ಡ ನಗರ

a)

ಹುಬ್ಬಳ್ಳಿ

b)

ಮಂಗಳೂರು

c)

ಬೆಂಗಳೂರು

d)

ಮೈಸೂರು

3.

ಎಲ್ಲಾ ಸೂರತ್ ನ ಕೊನೆಯಲ್ಲಿ ها ಇದೆ ಆ ಸೂರ?

a)

وضحى

b)

سورة النجم

c)

سورة الشمس

d)

سورة البقرة

4.

ಇದು ಯಾವ ಪುಸ್ತಕದ ಮುಖಪುಟ

a)

ಅಲ್ ಅನ್ಸಾರ್

b)

ಮದರಂಗಿ

c)

ಮೈಲಾಂಜಿ

d)

ಯಾವುದೂ ಅಲ್ಲ

5.

ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಯಾರು

a)

ಡಿಪಿ ಬೈತಾರ್ ಸಖಾಫಿ

b)

ನಝೀರ್ ಹಾಜಿ

c)

ಸಿದ್ದೀಕ್ ಸಖಾಫಿ

d)

ಫಾರೂಖ್ ಸಅದಿ

6.

ಕರ್ನಾಟಕ ದ ಗೃಹ ಸಚಿವ ಯಾರು

a)

ಬಿಸಿ ಪಾಟೀಲ್

b)

ಅರಗ ಜ್ಞಾನೇಂದ್ರ

c)

ಬಸವರಾಜ ಬೊಮ್ಮಾಯಿ

d)

ಆರ್ ಅಶೋಕ್

7.

ಸ್ಥಾನ ದ ಫರ್ಲುಗಳು ಎಷ್ಟು

a)

6

b)

2

c)

5

d)

4

8.

ಕರ್ನಾಟಕ ದ ಅತೀ ಉದ್ದ ನದಿ

a)

ನೇತ್ರಾವತಿ

b)

ಕಾವೇರಿ

c)

ತುಂಗಭದ್ರಾ

d)

ಕುಮಾರ ಧಾರ

9.

ಆ ವಿಸ್ಮಯ ಪಯಣದ ಹಿಂದೆ ಹಲವು ಪಾಠಗಳಿವೆ ಇದರ ಲೇಖಕ

a)

ಅಬೂಸಾಬಿತ್

b)

ಇಸ್ಹಾಖ್ ಪಜೀರ್

c)

ಮುಸ್ತಫಾ ಕಳಂಜ

d)

ಡಿಪಿ ಬೈತಾರ್

10.

ರಜಬ್ ಎಂಬ ಪದದ ಅರ್ಥ ಈ ತಿಂಗಳ ಇಶಾರದಲ್ಲಿ

a)

ರಕ್ಷೆ

b)

ಗೌರವಾನ್ವಿತ

c)

ಪಾಪ ಮೋಚನೆ

d)

ವೈಶಿಷ್ಟ್ಯ

11.

ಈ ಮಸ್ಜಿದ್ ನ ಹೆಸರು

a)

ಮಸ್ಜಿದ್ ಪುತೂಹ್

b)

ಮಸ್ಜಿದ್ ಖುಬಾ

c)

ಮಸ್ಜಿದ್ ಬಿಲಾಲ್

d)

ಮಸ್ಜಿದ್ ಖಿಬ್ಲತೈನ್