Worksheetsಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ
Total questions: 14
Worksheet time: 7mins
ಪುಟ್ಟರಾಜರ ತಂದೆಯ ಹೆಸರು.....
ಸಿದ್ಧಯ್ಯ
ರೇವಣ್ಣಯ್ಯ
ಚಂದ್ರಶೇಖರಯ್ಯ
ಪುಟ್ಟಯ್ಯ
ಪುಟ್ಟರಾಜರು ಜನಿಸಿದ ......ತಿಂಗಳಿಗೆ ದೃಷ್ಟಿ ಕಳೆದುಕೊಂಡಿದ್ದರು
ಒಂದು
ಐದು
ಆರು
ಹತ್ತು
ಬಾಲಕ ಪುಟ್ಟಯ್ಯನಿಗೆ .....ನುಡಿಸುವ ಆಸೆ.
ಶಹನಾಯಿ
ತಂಬೂರಿ
ಸಿತಾರ
ಹಾರ್ಮೋನಿಯಂ
ಪುಟ್ಟರಾಜರ ಅವರ ಸೋದರ ಮಾವ.....
ಚಂದ್ರಶೇಖರಯ್ಯ
ರೇವನಯ್ಯ
ಸಿದ್ಧಯ್ಯ
ಮಾವಯ್ಯ
ಪುಟ್ಟರಾಜರ ಗುರುಗಳು....
ಗಂಗುಬಾಯೀ
ಪಂಚಾಕ್ಷರ ಗವಾಯಿ
ಬಿಸ್ಮಿಲ್ಲಾ ಖಾನ್
ಜಾಕೀರ್ ಹುಸೇನ್
ಪುಟ್ಟರಾಜರು ಅನಂತದಲ್ಲಿ ಅನಂತವಾದದ್ದು....
2009
2010
2011
2019
ಶರ್ವವರ್ಮನ ಕೃತಿ
ಅಷ್ಟಾಧ್ಯಾಯಿ
ಶಬ್ದಮಣಿ ದರ್ಪಣ
ಕಾತಂತ್ರ
ಕೈವಲ್ಯ ಪದ್ಧತಿ
ಪುಟ್ಟರಾಜರಿಗೆ ದೊರೆತ ಪ್ರಶಸ್ತಿ
ಬಸವಶ್ರಿ
ಪದ್ಮ ವಿಭೂಷಣ
ಎರಡೂ
"ಭಾಷ್ಪ" ಪದದ ಸಮನಾರ್ಥಕ ಪದ
ನಿಪುಣ
ರೋಗ
ಕಣ್ಣೀರು
ಸಿಹಿ
ಸಂಸ್ಕೃತ ಪದದ ತದ್ಭವ
ಸಬರ್ಬ
ಸಕ್ಕದ
ಸಾರಿದ
ಸಿಲುಕಿದ
ಈ ಪದ ಸವರ್ಣದೀರ್ಘಯ ಉದಾಹರಣೆಯಾಗದು
ರುದ್ರಾಕ್ಷಿ
ಪಂಚಾಕ್ಷರಿ
ಗಿರೀಶ
ತನ್ನಿಚ್ಛೆ
"ಸ್ವದೇಶಿ"ಯ ವಿರುದ್ಧ ಪದ
ದೇಶಿ
ವಿದೇಶಿ
ಶೇದಿ
ದ್ವದೀಶಿ
"ಹೊಟ್ಟೆಹೊರೆದು" ಈ ಪದವು .............ದ ಉದಾಹರಣೆಯಾಗಿದೆ
ದ್ವಿರುಕ್ತಿ
ಜೋಡುನುಡಿ
ನುಡಿಗಟ್ಟು
ಅವ್ಯಯ
"ಪುಟ್ಟರಾಜರು" ಈ ಪದದಲ್ಲಿರುವ ವಿಭಕ್ತಿ ಪ್ರತ್ಯೆ....
ದ್ವಿತೀಯ
ಪ್ರಥಮ
ಷಷ್ಠಿ
ತೃತೀಯ
