wayground logo

Free Printable Worksheets

NEW

Font size

S
M
L
XL
Worksheets

ಜಾಗತಿಕ ಸಂಸ್ಥೆಗಳು- ರಸಪ್ರಶ್ನೆ

Total questions: 10

Worksheet time: 5mins

Name
Class
Date
1.

"ವಿಶ್ವಸಂಸ್ಥೆ" ಸ್ಥಾಪನೆಯಾದದ್ದು

a)

24 ಅಕ್ಟೋಬರ್ 1945

b)

15 ಮಾರ್ಷ್ 1962

c)

26 ನವ್ಹೆಂಬರ್ 1949

d)

20 ಜನೇವರಿ 1920

2.

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ..............

a)

192

b)

193

c)

194

d)

195

3.

ಜಾಗತಿಕ ಸಂಸತ್ತು ಎಂದು ಕರೆಯಲ್ಪಡುವ ವಿಶ್ವಸಂಸ್ಥೆಯ ಅಂಗಸಂಸ್ಥೆ ಯಾವುದು?

a)

ಸಾಮಾನ್ಯ ಸಭೆ

b)

ಭದ್ರತಾ ಸಮಿತಿ

c)

ದತ್ತಿ ಸಮಿತಿ

d)

ಸಚಿವಾಲಯ

4.

ವಿಶ್ವ ಸಚಿವ ಸಂಪುಟ ಎಂದು ಕರೆಯಲ್ಪಡುವ ವಿಶ್ವಸಂಸ್ಥೆಯ ಅಂಗಸಂಸ್ಥೆ ಯಾವುದು?

a)

ದತ್ತಿ ಸಮಿತ

b)

ಸಾಮಾನ್ಯ ಸಭೆ

c)

ಸಚಿವಾಲಯ

d)

ಭದ್ರತಾ ಸಮಿತಿ

5.

ಭದ್ರತಾ ಸಮಿತಿಯಲ್ಲಿರುವ ಖಾಯಂ ಸದಸ್ಯ ರಾಷ್ಟ್ರಗಳ ಸಂಖ್ಯೆ.............

a)

05

b)

06

c)

07

d)

08

6.

ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಛೇರಿ ಇರುವ ಸ್ಥಳ.............

a)

ರೋಮ್

b)

ಜಿನೇವಾ

c)

ವಾಷಿಂಗಟನ್

d)

ನ್ಯೂಯಾರ್ಕ್

7.

ಇದು ಸಾರ್ಕ್ ಸದಸ್ಯ ರಾಷ್ಟ್ರವಲ್ಲ

a)

ಭಾರತ

b)

ನೇಪಾಳ

c)

ಚೀನಾ

d)

ಬಾಂಗ್ಲಾದೇಶ

8.

ಯುರೋಪಿಯನ್ ಯುನಿಯನ್ ಸ್ಥಾಪನೆಯಾದ ವರ್ಷ................

a)

1990

b)

1991

c)

1992

d)

1993

9.

ಎರಡನೇ ಮಹಾಯುದ್ಧದ ಬಳಿಕ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಸ್ಥಾಪನೆಯಾದ ಸಂಸ್ಥೆ..................

a)

ಯುನಿಸೆಫ್

b)

ಯುನೆಸ್ಕೋ

c)

ಐ ಎಮ್ ಎಫ್

d)

ಅಂತರಾಷ್ಟ್ರೀಯ ಕಾರ್ಮಿಕ ಸಂಘ

10.

W H O ಇದರ ಪೂರ್ಣ ಹೆಸರು

a)

ವಿಶ್ವ ಆಹಾರ ಸಂಸ್ಥೆ

b)

ವಿಶ್ವ ಹಣಕಾಸು ನಿಗಮ

c)

ವಿಶ್ವ ಆರೋಗ್ಯ ಸಂಸ್ಥೆ

d)

ವಿಶ್ವ ಕೃಷಿ ಸಂಸ್ಥೆ