NEW
Font size
Worksheetsಸಮಾಜ ವಿಜ್ಞಾನ
Total questions: 11
Worksheet time: 6mins
.ಮಾರುಕಟ್ಟೆಯ ರಾಜ
ಪೂರೈಕೆ ದಾರ
ಗ್ರಾಹಕ
ವ್ಯಾಪಾರಿ
ಸಾಲಗಾರ
ಗ್ರಾಹಕ ಸಂರಕ್ಷಣ ಆಂದೋಲನವು ಮೊದಲು ಆರಂಭವಾದ ದೇಶ
ಅಮೇರಿಕಾ
ರಷ್ಯಾ
ಬ್ರಿಟನ್
ಜರ್ಮನಿ
ಭಾರತ ಸರ್ಕಾರವು ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ತಂದದ್ದು
1950
1986
1990
1971
20 ಲಕ್ಷದಿಂದ 1 ಕೋಟಿಯವರೆಗಿನ ಮೌಲ್ಯದ ಗ್ರಾಹಕ ದೂರುಗಳನ್ನು ತೆಗೆದುಕೊಳ್ಳುವ ವೇದಿಕೆ ಅಥವಾ ಆಯೋಗ
ಜಿಲ್ಲಾ ವೇದಿಕೆ
ರಾಜ್ಯ ಆಯೋಗ
ರಾಷ್ತ್ರೀಯ ಆಯೋಗ
ಮಹಿಳಾ ವೇದಿಕೆ
ಗ್ರಾಹಕ ರಕ್ಷಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಕಟ್ಟಬೇಕಾದ ಶುಲ್ಕ ಅಥವಾ ನೋಂದಾವಣಿ ಶುಲ್ಕ
ಸರಕು ಅಥವಾ ಸೇವೆಯ ಶೇ 12 ಭಾಗ
ಸರಕು ಅಥವಾ ಸೇವೆಯ ಶೇ 10 ಭಾಗ
ಯಾವುದೇ ಶುಲ್ಕ ಪಾವತಿಸುವಂತಿಲ್ಲ
ಕನಿಷ್ಟ 100 ರೂ. ಶುಲ್ಕ
ಟೆಲಿಶಾಪಿಂಗ್ ಎಂದರೆ
ಮನೆಯಲ್ಲೆ ಕುಳಿತು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ವಸ್ತುಗಳನ್ನು ಖರೀದಿಸುವುದು
ಮನೆಯಿಂದ ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸುವುದು
ಮನೆಯ ಹತ್ತರದಲ್ಲಿ ಮಾತ್ರ ವಸ್ತುಗಳನ್ನು ಖರೀದಿಸುವುದು
ಮನೆಯಿಂದ ಅತಿ ದೂರದ ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸುವುದು
ಪ್ರತಿ ವರ್ಷವು ವಿಶ್ವ ಗ್ರಾಹಕರ ದಿನವನ್ನು ಆಚರಿಸುವುದು
ಅಗಷ್ಟ್ 10
ಮಾರ್ಚ 15
ನವೆಂಬರ 01
ಜನವರಿ 26
ಹಣಪಡೆದು ವಸ್ತು ಅಥವಾ ಸೆವೆಯನ್ನು ನೀಡುವಾತ
ಬಳಕೆದಾರ
ಪೂರೈಕೆದಾರ
ರೈತ
ಫೌಜುದಾರ
ಪ್ರತಿಯೊಬ್ಬ ಗ್ರಾಹಕನಿಗಿರುವ ಹಕ್ಕು.
ನೀಡುವ ಹಣಕ್ಕೆ ಪ್ರತಿಫಲವಾಗಿ ಯೋಗ್ಯಮಟ್ಟದ ವಸ್ತು ಸೇವೆಗಳನ್ನು ಪಡೆಯುವುದು
ಹಣ ನೀಡದೆ ವಸ್ತಗಳನ್ನು ಪಡೆಯುವುದು
ನೀಡಿದ ಹಣಕ್ಕೆ ಕಡಿಮೆ ವಸ್ತು ಸೇವೆ ನೀಡಿದರು ಸುಮ್ಮನಿರುವುದು.
ಮೇಲಿನ ಯಾವುದು ಅಲ್ಲ
ಗ್ರಾಹಕ ಪರಿಹಾರದ ಮೊತ್ತವು 1 ಕೋಟಿ ಮೀರಿದರೆ ಗ್ರಾಹಕ ದೂರುಸಲ್ಲಿಸುವ ವೇದಿಕೆ ಅಥವಾ ಆಯೋಗ
ಜಿಲ್ಲಾ ವೇದಿಕೆ
ರಾಜ್ಯ ಆಯೋಗ
ರಾಷ್ತ್ರೀಯ ಆಯೋಗ
ಮಕ್ಕಳ ವೇದಿಕೆ
ಗ್ರಾಹಕ ಪರಿಹಾರದ ಮೊತ್ತವು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರದ ಗ್ರಾಹಕ ದೂರುಸಲ್ಲಿಸುವ ವೇದಿಕೆ ಅಥವಾ ಆಯೋಗ
ಜಿಲ್ಲಾ ವೇದಿಕೆ
ರಾಜ್ಯ ಆಯೋಗ
ರಾಷ್ತ್ರೀಯ ಆಯೋಗ
ಮಕ್ಕಳ ವೇದಿಕೆ
