NEW
Font size
Worksheetsಸಾಮಾಜಿಕ ಧಾರ್ಮಿಕ ಸುಧಾರಣಾ ಚಳವಳಿಗಳು ಭಾಗ-1
Total questions: 10
Worksheet time: 5mins
ಬಿಳಿಯನ ಮೇಲಿನ ಹೊರೆ ಸಿದ್ಧಾಂತ ಎಂದರೆ ?
ಭಾರತೀಯರಿಗೆ ಇಂಗ್ಲಿಷ್ ಶಿಕ್ಷಣವನ್ನು ನೀಡುವುದು
ಭಾರತೀಯರಿಗೆ ಹೊಸ ದೃಷ್ಟಿಕೋನವನ್ನು ಬೆಳೆಸುವುದು
ಭಾರತೀಯರನ್ನು ನಾಗರಿಕರನ್ನಾಗಿ ಮಾಡುವುದು
ಭಾರತೀಯರನ್ನು ಮೌಢ್ಯ ಮುಕ್ತ ಸಮಾಜದ ಕಡೆಗೆ ಕೊಂಡೊಯ್ಯುವುದು
ಧಾರ್ಮಿಕ ಸಾಮಾಜಿಕ ಪಿಡುಗುಗಳನ್ನು ಕೊನೆಗೊಳಿಸಲು ಕಲ್ಕತ್ತಾದಲ್ಲಿ ಆತ್ಮೀಯ ಸಭಾವವನ್ನು ಪ್ರಾರಂಭಿಸಿದವರು ಯಾರು ?
ರಾಜರಾಮ್ ಮೋಹನ್ ರಾಯ್
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ರಾಮಕೃಷ್ಣ ಪರಮಹಂಸ
ರಾಜಾರಾಮ್ ಮೋಹನ್ ರಾಯ್ "ಸಂವಾದ ಕೌಮುದಿ" ಪತ್ರಿಕೆಯನ್ನು ಯಾವ ಭಾಷೆಯಲ್ಲಿ ಪ್ರಾರಂಭಿಸಿದರು ?
ಇಂಗ್ಲಿಷ್ ಭಾಷೆ
ಹಿಂದಿ ಭಾಷೆ
ಸಂಸ್ಕೃತ ಭಾಷೆ
ಬಂಗಾಳಿ ಭಾಷೆ
"ಒಳ್ಳೆಯದು ಎಲ್ಲಿದ್ದರೂ ಅದನ್ನು ಸ್ವೀಕರಿಸಬಹುದು" ಎಂದು ಯಾವ ಸಮಾಜವೂ ಸಾರಿತು ?
ಬ್ರಹ್ಮ ಸಮಾಜ
ಆರ್ಯ ಸಮಾಜ
ಪ್ರಾರ್ಥನಾ ಸಮಾಜ
ಪೆರಿಯಾರ್ ಸಂಘಟನೆ
ರಾಷ್ಟ್ರೀಯತೆಯ ಪ್ರವಾದಿ ಎಂದು ಯಾರನ್ನು ಕರೆಯುತ್ತಾರೆ ?
ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದ
ರಾಜಾರಾಮ ಮೋಹನ ರಾಯ್
ಜ್ಯೋತಿ ಬಾಫುಲೆ
"ಮೂಲ ಶಂಕರ" ಎಂಬುದು ಇವರ ಆರಂಭಿಕ ಹೆಸರಾಗಿತ್ತು
ಸ್ವಾಮಿ ವಿವೇಕಾನಂದ
ರಾಜರಾಮ್ ಮೋಹನ್ ರಾಯ್
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ಹುಟ್ಟಿನಿಂದ ಯಾರೂ ಶೂದ್ರರು ಅಲ್ಲ ಅಥವಾ ಬ್ರಾಹ್ಮಣರು ಅಲ್ಲವೆಂದು ಜಾತಿ ಆಧಾರವನ್ನು ತಿರಸ್ಕರಿಸಿದವರು ಯಾರು ?
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ಹೆನ್ರಿ ವಿವಿಯನ್ ಡರೆ ಜಿಯೋ
ರಾಮಕೃಷ್ಣ ಪರಮಹಂಸ
ಗೋವುಗಳ ರಕ್ಷಣೆಗೆ "ಗೋ ರಕ್ಷಣಾ ಸಂಘವನ್ನು" ಆರಂಭಿಸಿದವರು ಯಾರು?
ಆತ್ಮಾರಾಮ್ ಪಾಂಡುರಂಗ
ಜ್ಯೋತಿ ಬಾಪುಲೆ
ಸ್ವಾಮಿ ವಿವೇಕಾನಂದ
ದಯಾನಂದ ಸರಸ್ವತಿ
ಆತ್ಮಾರಾಮ್ ಪಾಂಡುರಂಗ ಅವರು ಪ್ರಾರ್ಥನಾ ಸಮಾಜವನ್ನು ಎಲ್ಲಿ ಸ್ಥಾಪಿಸಿದರು ?
ಕೋಲ್ಕತ್ತಾ
ಪುಣೆ
ಮುಂಬೈ
ಮದ್ರಾಸ್
ಯಾರು ತಮ್ಮ ಬಾವಿಯಲ್ಲಿ ಅಸ್ಪೃಶ್ಯರು ಮತ್ತು ಎಲ್ಲ ಜಾತಿಯವರಿಗೂ ನೀರು ಸೇರಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟರು
ಆತ್ಮಾರಾಮ್ ಪಾಂಡುರಂಗ
ಜ್ಯೋತಿ ಬಾಪುಲೆ
ದಯಾನಂದ ಸರಸ್ವತಿ
ಶ್ರೀ ನಾರಾಯಣ ಗುರು
