NEW
Font size
Worksheetsಸ್ವಾತಂತ್ರ್ಯ ಹೋರಾಟ
Total questions: 10
Worksheet time: 5mins
ಬ್ರಿಟಿಷರು ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯನ್ನು ಜಾರಿಗೆ ತಂದಿರುವ ಉದ್ದೇಶವೇ ನು?
ದೇಶೀಯ ದಂಗೆಗಳನ್ನು ಹತ್ತಿಕ್ಕಲು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಭಿನ್ನಮತವನ್ನು ಉಂಟು ಮಾಡಲು
ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು
ಹಿಂದೂ ಮುಸ್ಲಿಮರನ್ನು ಬೇರ್ಪಡಿಸುವ ತಂತ್ರಗಾರಿಕೆ
ಭಾರತದ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಅಧ್ಯಕ್ಷರು ಯಾರು ?
ಡಬ್ಲ್ಯುಸಿ ಬ್ಯಾನರ್ಜಿ
ಎಒ ಹ್ಯೂಮ್
ಎಂಜಿ ರಾನಡೆ
ಸುರೇಂದ್ರನಾಥ್ ಬ್ಯಾನರ್ಜಿ
ಮಂದಗಾಮಿ ಗಳಲ್ಲಿ ಗುಂಪಿಗೆ ಸೇರದೇ ಇರುವ ನಾಯಕರನ್ನು ಗುರುತಿಸಿ
ದಾದಾಬಾಯಿ ನವರೋಜಿ
ಗೋಪಾಲಕೃಷ್ಣ ಗೋಖಲೆ
ಸುರೇಂದ್ರನಾಥ್ ಬ್ಯಾನರ್ಜಿ
ಅರಬಿಂದೋ ಘೋಷ್
ರಾಷ್ಟ್ರೀಯ ಕಾಂಗ್ರೆಸ್ ನ ಮಂದ ಗಾಮಿಗಳ ಯುಗ ಎಂದು ಈ ಕಾಲಘಟ್ಟವನ್ನು ಗುರುತಿಸಬಹುದು
1885 ರಿಂದ 1890 ರವರೆಗೆ
1885 ರಿಂದ 1900 ರವರೆಗೆ
1885 ರಿಂದ 1905 ರವರೆಗೆ
1885 ರಿಂದ 1915ರವರೆಗೆ
ಸಂಪತ್ತಿನ ಸೋರುವಿಕೆಯ ಸಿದ್ಧಾಂತವನ್ನು ವಿವರಿಸಿದವರು ಯಾರು ?
ಆರ್ಸಿ ದತ್ತ
ಲಾಲ್ ಲಾಜಪತ ರಾಯ್
ಅರವಿಂದ್ ಘೋಷ್
ದಾದಾ ಬಾಯಿ ನವರೊಜಿ
ಬ್ರಿಟಿಷರ ಬಗೆಗಿನ ಮೃದು ಧೋರಣೆಯಿಂದ ಕಾಂಗ್ರೆಸ್ಸಿಗರಲ್ಲಿ ಅಸಂತುಷ್ಟ ರಾಗಿದ್ದ ಇನ್ನೊಂದು ಗುಂಪು ಯಾವುದು ?
ಮಂದ ಗಾಮಿಗಳ ಗುಂಪು
ತೀವ್ರವಾದಿಗಳ ಗುಂಪು
ಕ್ರಾಂತಿಕಾರಿಗಳ ಗುಂಪು
ಅನು ಶೀಲನಾ ಸಮಿತಿ
ಯಾರ ಕಾಲವನ್ನು ಉದಾರ ರಾಷ್ಟ್ರವಾದದ ಕಾಲವೆಂದು ಹೇಳಲಾಗಿದೆ ?
ಮಂದ ಗಾಮಿಗಳ ಕಾಲ
ತೀವ್ರವಾದಿಗಳ ಕಾಲ
ಕ್ರಾಂತಿಕಾರಿಗಳ ಕಾಲ
ಅಭಿನವ ಭಾರತ ರಹಸ್ಯ ಸಂಘಟನೆಗಳ ಕಾಲ
ಇವುಗಳಲ್ಲಿ ಕ್ರಾಂತಿಕಾರಿಗಳಲ್ಲಿ ಹೊಂದಾಣಿಕೆಯಾಗದೆ ಇರುವವರನ್ನು ಗುರುತಿಸಿ
ರಾಸ್ ಬಿಹಾರಿ ಬೋಸ್
ಚಂದ್ರಶೇಖರ್ ಆಜಾದ್
ಬಾಲಗಂಗಾಧರ್ ತಿಲಕ್
ಭಗತ್ ಸಿಂಗ್
ಬಾಲಗಂಗಾಧರ ತಿಲಕರವರು "ಕೇಸರಿ "ಪತ್ರಿಕೆಯನ್ನು ಯಾವ ಭಾಷೆಯಲ್ಲಿ ಪ್ರಕಟಿಸಿದರು
ಇಂಗ್ಲಿಷ್
ಹಿಂದಿ
ಮರಾಠಿ
ಬಂಗಾಳಿ
ಲೋಟಸ್ ಮತ್ತು ಡಾಗರ್ ಎನ್ನುವ ಗುಪ್ತ ಸಂಘಟನೆ ಎಲ್ಲಿ ಹುಟ್ಟಿಕೊಂಡಿತ್ತು ?
ಅಮೆರಿಕ
ಜಪಾನ್
ಭಾರತ
ಇಂಗ್ಲೆಂಡ್
